ವಿಷಯಕ್ಕೆ ಹೋಗು

ಎಫ್ ಎಮ್ ರೇಡಿಯೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಫ್ ಎಮ್ ರೇಡಿಯೋ ಚಾನಲುಗಳು - ಸೀಮಿತ ಪ್ರದೇಶದ ಜನರ ಅಭಿರುಚಿ- ಸಂಸ್ಕೃತಿ ಇವೇ ಮುಖ್ಯ, ಇಲ್ಲಿ. ಹಲವಾರು ಖಾಸಗೀ ಸಂಸ್ಥೆಗಳು ದೇಶದಾದ್ಯಂತ fm ರೇಡಿಯೋ channel ಗಳನ್ನ ಆರಂಭಿಸಿವೆ.AIR ಕೂಡ ವಿವಿಧ ಭಾರತಿ ನ fm ಮಾಡಿದೆ. ಮತ್ತೂ ಕೆಲ ಕೇಂದ್ರಗಳನ್ನ ಸ್ಥಾಪಿಸಿವೆ.

ಪ್ರಸಾರಣ ವ್ಯಾಪ್ತಿ

[ಬದಲಾಯಿಸಿ]

ಎಫ್ ಎಮ್ ಚಾನಲುಗಳು ಕೇವಲ ೨೦೦ ಕಿಲೋಮೀಟರು ಮತ್ತು ಅದಕ್ಕೂ ಕಡಿಮೆ ವ್ಯಾಪ್ತಿಗಷ್ಟೆ ಸೀಮಿತ.

ಸಂಗೀತವೇ ಈ ಎಲ್ಲ ಎಫ್ ಎಮ್ ಕೇಂದ್ರಗಳ ಬಂಡವಾಳ. ಚಿತ್ರಗೀತೆಗಳಿಗೆ ಮೊದಲ ಪ್ರಾಶಸ್ತ್ಯ. ಕೇಳುಗರ ಒಳಗೊಳ್ಳುವಿಕೆ, ಸಂವಾದ, ಚರ್ಚೆಗಳು, ಅವರಿಗಿಷ್ಟವಾದ ಹಾಡುಗಳ ಪ್ರಸಾರ ಎಲ್ಲ ಎಫ್ ಎಮ್ ಚಾನಲುಗಳ ಮೆನು!

ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ

[ಬದಲಾಯಿಸಿ]

ಬೆಂಗಳೂರೊಂದರಲ್ಲೆ ಇವತ್ತಿಗೆ,೧೧ ಎಫ್ಎಮ್ ಚಾನಲುಗಳಿವೆ.ಸರ್ಕಾರಿ ಸ್ವಾಮ್ಯದ ೨ ಚಾನಲುಗಳಿವೆ.ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ - ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಬೆಂಗಳೂರಲ್ಲಿ.

ಸರ್ಕಾರಿ ಸ್ವಾಮ್ಯದ ಚಾನೆಲ್ಲುಗಳು

  • ಎಫ್ಎಮ್ ರೇನ್ಬೋ ೧೦೧.೩ ಎಫ್ಎಮ್
  • ವಿವಿಧ ಭಾರತಿ ೧೦೨.೯ ಎಫ್ಎಮ್
  • ಗ್ಯಾನವಾಹಿನಿ ೧೦೬.೪ ಎಫ್ಎಮ್

'ಖಾಸಗಿ ಎಫ್ಎಮ್ ಚಾನೆಲ್ಲುಗಳು

ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು "ರೇಡಿಯೋ ಆಕ್ಟೀವ್" ತರಂಗ ೧೦೭.೮.ಎಪ್.ಎಮ್

#ರೇಡಿಯೋ ಸ್ಟೇಶನ್ಕಂಪನಾಂಕ (ಎಫ್ಎಮ್)ಸ್ವಾಮ್ಯದಕಂಪನಿಸ್ಥಾಪನೆಸ್ಥಳಪ್ರಸಾರಣ ಸಮಯಸಂಗೀತಅಂತರಜಾಲ
ರೇಡಿಯೋ ಸಿಟಿ೯೧.೧ಖಾಸಗಿಮ್ಯುಜಿಕ್ ಬ್ರಾಡಕಾಸ್ಟ ಇಂಡಿಯಾ ಪ್ರಾವೆಟ ಲಿಮಿಟೆಡ್ಅಗಸ್ಟ ೨೪ ೨೦೦೯-೨೪ ಗಂಕನ್ನಡ, ಹಿಂದಿ, ಆಂಗ್ಲwww.planetradiocity.com Archived 2009-09-03 ವೇಬ್ಯಾಕ್ ಮೆಷಿನ್ ನಲ್ಲಿ.
ಎಫ್ಎಮ್ ರೇನ್ಬೋ೧೦೧.೩ಸರ್ಕಾರಿಭಾರತ ಸರ್ಕಾರಸಪ್ಟಂಬರ ಅ ೨೦೦೧-೨೪ ಗಂಕನ್ನಡwww.allindiaradio.org Archived 2005-07-07 ವೇಬ್ಯಾಕ್ ಮೆಷಿನ್ ನಲ್ಲಿ.
ವಿವಿಧ ಭಾರತಿ೧೦೨.೯ಸರ್ಕಾರಿಭಾರತ ಸರ್ಕಾರನವಂಬರ ೧ ೨೦೦೧-೧೭ ಗಂ ೬.೦೦ ಇಂದ ೨೩.೦೦ ವರೆಗೆಕನ್ನಡ, ಹಿಂದಿ, ಆಂಗ್ಲwww.allindiaradio.org Archived 2005-07-07 ವೇಬ್ಯಾಕ್ ಮೆಷಿನ್ ನಲ್ಲಿ.
ಗ್ಯಾನವಾಹಿನಿ೧೦೬.೪ಸರ್ಕಾರಿಭಾರತ ಸರ್ಕಾರ (IGNOU)ಜನೆವರಿ ೨೬ ೨೦೦೪-೧೦ ಗಂ ೬.೦೦ ಇಂದ ೨೩.೦೦ ವರೆಗೆ ಮತ್ತು ೧೭.೦೦ ಇಂದ ೨೨.೦೦ ವರೆಗೆಕನ್ನಡ, ಹಿಂದಿ, ಆಂಗ್ಲwww.iiita.ac.in Archived 2002-11-09 ವೇಬ್ಯಾಕ್ ಮೆಷಿನ್ ನಲ್ಲಿ.
ಅಮೃತವರ್ಷಿನಿ೧೦೦.೧ಸರ್ಕಾರಿಭಾರತ ಸರ್ಕಾರಜೂನ ೨೭ ೨೨೦೭-೮ ಗಂ ೬.೦೦ ಇಂದ ೨೩.೦೦ ವರೆಗೆ ಮತ್ತು ೧೮.೦೦ ಇಂದ ೨೨.೦೦ ವರೆಗೆಕನ್ನಡ, ಹಿಂದಿ, ಆಂಗ್ಲwww.allindiaradio.org Archived 2009-12-21 ವೇಬ್ಯಾಕ್ ಮೆಷಿನ್ ನಲ್ಲಿ.
ರೇಡಿಯೋ ಮಿರ್ಚಿ ೯೮.೩ಖಾಸಗಿಎಂಟರ್ ಟೆನ್ ಮೆಂಟ ನೆಟ್ ವರ್ಕ ಇಂಡಿಯಾ ಲಿಮೆಟೆಡ್ಅಗಸ್ಟ ೧ ೨೦೦೬-೨೪ ಗಂಕನ್ನಡ, ಹಿಂದಿwww.radiomirchi.com
ರೇಡಿಯೋ ಒನ್೯೪.೩ಖಾಸಗಿಮಿಡ್-ಡೆ ಗ್ರುಪಅಗಸ್ಟ ೧ ೨೦೦೬-೨೪ ಗಂಕನ್ನಡ, ಹಿಂದಿ, ಆಂಗ್ಲwww.radioone.in
ರೇಡಿಯೋ ಇಂಡಿಗೋ೯೧.೯ಖಾಸಗಿಇಂಡಿಗೋ ಮಾಸ್ ಕಮ್ಯುನಿಕೆಶನ್ ಲಿಮಿಟೆಡ್ಸಪ್ಟಂಬರ ೧೯ ೨೦೦೬-೨೪ ಗಂಆಂಗ್ಲwww.radioindigo.fm Archived 2007-03-20 ವೇಬ್ಯಾಕ್ ಮೆಷಿನ್ ನಲ್ಲಿ.
ಬಿಗ್೯೨.೭ಖಾಸಗಿಆಡ್ ಲ್ಯಾಬ್ಸಅಕ್ಟೋಬರ ೯ ೨೦೦೬-೨೪ ಗಂಕನ್ನಡ, ಹಿಂದಿ, ಆಂಗ್ಲwww.Big927fm.com Archived 2019-04-03 ವೇಬ್ಯಾಕ್ ಮೆಷಿನ್ ನಲ್ಲಿ.
೧೦ರೆಡ್ ಎಫ್ಎಮ್ (ಎಸ್ ಎಫ್ಎಮ್ )*೯೩.೫ಖಾಸಗಿಕಾಲ್ ರೇಡಿಯೋ ಸನ್ ನೆಟ್ ವರ್ಕ್ ಸೊಉಥ್ ಇಂಡಿಯಾ ಮೆಡಿಯಾ ಹೊಉಸ್ನವಂಬರ ೬ ೨೦೦೬-೨೪ ಗಂಕನ್ನಡ, ಹಿಂದಿ, ಆಂಗ್ಲwww.sfm935.in Archived 2007-05-02 at Archive.is
೧೧ಫೀವರ೧೦೪ಖಾಸಗಿಹಿಂದುಸ್ಥಾನ ಟೈಮ್ಸ್ ಮತ್ತು ವರ್ಜಿನ್ ರೇಡಿಯೋಜನೆವರಿ ೨೨ ೨೨೦೭-- ೨೪ ಗಂಕನ್ನಡ, ಹಿಂದಿ, ಆಂಗ್ಲwww.fever.fm Archived 2023-06-03 ವೇಬ್ಯಾಕ್ ಮೆಷಿನ್ ನಲ್ಲಿ.
೧೨ರೇಡಿಯೋ ಆಕ್ಟಿವ್೯೦.೪ಖಾಸಗಿಜೈನ್ ಗ್ರುಪ್ ಸಮೂಹಜೂನ ೨೫ ೨೨೦೭---www.jgi.ac.in Archived 2009-11-25 ವೇಬ್ಯಾಕ್ ಮೆಷಿನ್ ನಲ್ಲಿ.
  1. ಸ್fm -ಹಳೆಯ ಹೆಸರು ಅಗಸ್ಟ ೨೪ ೨೦೦೯ ವರೆಗೆ.
  2. ರೇಡಿಯೋ ಸಿಟಿ- ಹಳೆಯ ಕಂಪನಾಂಕ ೯೧.೦ ಅಕ್ಟೋಬರ ೩೦ ೨೦೦೯ ವರೆಗೆ
  3. gyanvani ಹಳೆಯ ಕಂಪನಾಂಕ ೧೦೭.೬ ಮೆಹರ್ಝ ಜನೆವರಿ ೨೦೦೭ ವರೆಗೆ, ಜನೆವರಿ ೨೦೦೭ ರಿಂದ ೧೦೫.೬ ಮೆಹರ್ಝ ಮಾರ್ಚ್ ೨೦೦೭ ವರೆಗೆ. ಮಾರ್ಚ್ ೨೦೦೭ ರಿಂದ ೧೦೭.೨ ಮೆಹರ್ಝ ಮಾರ್ಚ ೨೦೦೭ ವರೆಗೆ. ಈಗ ಮಾರ್ಚ ೨೦೦೯ ೧೦೬.೪ ಮೆಹರ್ಝ