ವಿಷಯಕ್ಕೆ ಹೋಗು

ಎನ್ ವಲರಮತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್ ವಲರಮತಿ
ಕಾರ್ಯಕ್ಷೇತ್ರಗಳುಭೌತವಿಜ್ಞಾನ
ಅಭ್ಯಸಿಸಿದ ಸಂಸ್ಥೆಅಲ್ಲಾ ವಿಶ್ವವಿದ್ಯಾನಿಲಯ

ಇವರು ರಿಸಾಟ್-೧ ರ ಭಾರತೀಯ ವಿಜ್ಞಾನಿ ಮತ್ತು ಯೋಜನಾ ನಿರ್ದೇಶಕರು. ಇವರು ರೇಸರ್ ಇಮೇಜಿಂಗ್ ಉಪಗ್ರಹವನ್ನು ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯವಾಗಿ ಅಭಿವ್ರಧ್ಧಿ ಪಡಿಸಿದರು. ಮಾಜಿ ಅಧ್ಯಕ್ಷ ಅಬ್ದುಲ್ ಕಲಾಂ ಅವರ ಗೌರವಾರ್ಥವಗಿ ತಮಿಳುನಾಡು ಸರ್ಕಾರವು ಸ್ಥಾಪಿಸಿದ ಅಬ್ದುಲ್ ಕಲಾಂ ಪ್ರಶಸ್ತಿಯನ್ನು ಪಡೆದವರಲ್ಲಿ ಎನ್ ವಲರಮತಿ ಒಬ್ಬರು.[]

ಬಾಲ್ಯ ಮತ್ತು ಶಿಕ್ಷಣ

[ಬದಲಾಯಿಸಿ]

ಇವರು ತಮಿಳುನಾಡಿನ ಅರಿಯಲೂರಿನಲ್ಲಿ ಶ್ರೀ ನಟರಾಜನ್. ಮತ್ತು 'ರಾಮಸೀತಾ ಅವರ ಮಗಳಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ನಿರ್ಮಲಾ ಬಾಲಕಿಯರ ಹೈಯರ್ ಸೆಕಂಡರಿ ಶಾಲೆಗೆ ಹೋದರು. ಕೊಯಮತ್ತೂರಿನ ಸರ್ಕಾರಿ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದರು ಮತ್ತು ಅಲ್ಲಾ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಸ್ನಾತಕೋತ್ತರ ಪದವಿ ಪಡೆದರು.[][]

ವೃತ್ತಿ

[ಬದಲಾಯಿಸಿ]

೧೯೮೪ ರಿಂದ ಇಸ್ರೋ ಜೊತೆ ಕೆಲಸ ಮಾಡುತಿದ್ದರೆ.

  • ಐ ಎನ್ ಎಸ್ ಎ ಟಿ
  • ೨ಎ
  • ಐ ಎರ್ ಎಸ್ ಐ ಸಿಐ ಎ
  • ಐ ಎರ್ ಎಸ್ ಐ ಡಿ
  • ಟಿ ಈ ಎಸ್ []ಸೇರಿದಂತೆ ಹಲವಾರು ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ರೇಡಾರ್ ಇಮೇಜಿಂಗ್ ಉಪಗ್ರಹದ ರಿಸಾಟ್-೧ ರ ಯೋಜನಾ ನಿರ್ದೇಶಕರಾಗಿದ್ದರು ಇದು ೨೦೧೨ ರಲ್ಲಿ ಯಶಸ್ವಿಯಾಗಿ ಉಡಾವಣೆಯಾಯಿತು. ೨೦೧೧ ರಲ್ಲಿ ಜಿ ಎಸ್ ಎ ಟಿ -೧೨ ರ ಮಿಷನ್ ನ ಅನುರಾಧಾ ಟಿ.ಕೆ. ಯೋಜನೆಯ ನಿರ್ದೇಶಕರ ನಂತರ ಪ್ರತಿಷ್ಥಿತ ಯೋಜನೆಯ ಮುಖ್ಯಸ್ಠರಾದ ಭಾರತೀಯ ಬಾಹ್ಯಾಕಾಶ ಸಂಶೊಧನ ಸಂಸ್ಥೆಯ ಎರಡನೇ ಮಹಿಳಾ ವಿಜ್ಞಾನಿ.

ಪ್ರಶಸ್ತಿ

[ಬದಲಾಯಿಸಿ]

ಕಲಾಂ ಪ್ರಶಸ್ತಿ. Archived 2019-10-13 ವೇಬ್ಯಾಕ್ ಮೆಷಿನ್ ನಲ್ಲಿ.[]

ಉಲ್ಲೇಖಗಳು

[ಬದಲಾಯಿಸಿ]
  1. http://www.newindianexpress.com/cities/chennai/2015/aug/16/ISRO-Expert-Valarmathi-1st-Recipient-of-Kalam-Award-800029.html
  2. https://www.deccanherald.com/content/245026/proud-moment-woman-scientist.html
  3. https://www.thehindu.com/news/national/tamil-nadu/daughter-of-soil-makes-ariyalur-proud/article3364045.ece
  4. https://www.indiatimes.com/national/meet-the-woman-behind-risat1-21431.html
  5. https://www.thehindu.com/todays-paper/tp-national/kalam-award-for-isro-scientist/article7545223.ece