ಎದ್ದೇಳು ಮಂಜುನಾಥ

ವಿಕಿಪೀಡಿಯ ಇಂದ
Jump to navigation Jump to search

"ಎದ್ದೇಳು ಮಂಜುನಾಥ" (English:Eddelu_Manjunatha) ಗುರುಪ್ರಸಾದ್ ನಿರ್ದೇಶನದ ಕನ್ನಡ ಚಲನಚಿತ್ರ. ಇದು ೨೦೦೯ರಲ್ಲಿ ತೆರೆ ಕಂಡಿದ್ದು, "ಮಠ" ನಂತರ ಇದು ಇವರ ಎರಡನೇ ಚಿತ್ರವಾಗಿದೆ. ಹಾಸ್ಯ ನಟ ಜಗ್ಗೇಶ್ ನಾಯಕನಾಗಿ ನಟಿಸಿದ್ದಾರೆ ಮತ್ತು ಸಂಗೀತ ನಿರ್ದೇಶಿಸಿದವರು ಅನೂಪ್ ಸೀಳೀನ್.

  • - ತಾರಾ ವರ್ಗದಲ್ಲಿ

- ನವರಸ ನಾಯಕ ಜಗ್ಗೇಶ್ - ಯಜ್ಞಾ ಶೆಟ್ಟಿ - ಸಿ.ಎಸ್.ಮೂರ್ತಿ - ತಬಲಾ ನಾಣಿ