ಎದೆಗೆ ಬಿದ್ದ ಅಕ್ಷರ

ವಿಕಿಪೀಡಿಯ ಇಂದ
Jump to navigation Jump to search

'ಎದೆಗೆ ಬಿದ್ದ ಅಕ್ಷರ' - ಇದು ದೇವನೂರು ಮಹಾದೇವ ಅವರ ಕೃತಿ.

ದೇವನೂರು ಮಹಾದೇವ

ಬೆಂಗಳೂರಿನ `ಅಭಿನವ' ಪ್ರಕಾಶನವು ಪ್ರಕಟಿಸುತ್ತಿರುವ `ಯು.ಆರ್. ಅನಂತಮೂರ್ತಿ ಗೌರವ ಮಾಲಿಕೆ'ಯ ಮೊದಲ ಪುಸ್ತಕ ಇದಾಗಿದೆ. ಈ ಕೃತಿಯ ಒಂದು ಭಾಗವನ್ನು ೧೦ನೇ ತರಗತಿ ಪ್ರಥಮ ಭಾಷಾ ಕನ್ನಡ ಪುಸ್ತಕದಲ್ಲಿ ಪಠ್ಯವಾಗಿ ಆಯ್ದುಕೊಳ್ಳಲಾಗಿದೆ