ಎಡೆಸ್ಟಿನ್
ಗೋಚರ
ಎಡೆಸ್ಟಿನ್ ಪುಂಡಿ ಬೀಜದಲ್ಲಿರುವ ಗ್ಲಾಬ್ಯುಲಿನ್ ಜಾತಿಗೆ ಸೇರಿದ ಪ್ರೋಟೀನು.[೧] ಇದನ್ನು ಸ್ಫಟಿಕೀಕರಿಸಲಾಗಿದೆ. ಇದು ಮತ್ತು ಇದರ ಹೈಡ್ರೊಕ್ಲೋರೈಡು ನೀರಿನಲ್ಲಿ ವಿಲೀನವಾಗುವುದಿಲ್ಲ. ಎಲೆಕ್ಟ್ರಾನ್ ಸೂಕ್ಷ್ಮದರ್ಶನ, ಅತಿ ಅಪಕೇಂದ್ರೀಯತೆ (ಅಲ್ಟ್ರಾ ಸೆಂಟ್ರಿಫ್ಯೂಗೇಶನ್) ಮತ್ತು ಬೆಳಕು ಚದುರಿಕೆ (ಲೈಟ್ ಸ್ಕ್ಯಾಟರಿಂಗ್) ವಿಧಾನಗಳಿಂದ ಎಡೆಸ್ಟಿನ್ನಿನ ಅಣುತೂಕ ೩೧,೦೦೦-೩೪,೦೦೦ ಎಂದು ನಿರ್ಧರಿಸಲಾಗಿದೆ.[೨] ಇದು ಬಹಳ ಜೀರ್ಣಸಾಧ್ಯವಾದ, ಲೆಗುಮಿನ್ ಪ್ರೋಟೀನ್.
ಎಡೆಸ್ಟಿನ್‍ಗೆ ದೇಹದ ಮೇಲೆ ದಾಳಿಮಾಡುವ ಪದಾರ್ಥಗಳ ವಿರುದ್ಧ ಪ್ರತಿಕಾಯಗಳ ಉತ್ಪಾದನಾ ಪ್ರಕ್ರಿಯೆಯನ್ನು ಉತ್ತೇಜಿಸುವ ಅನನ್ಯ ಗುಣವಿದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ Patel, Samit; Cudney, Robert; McPherson, Alexander (1994-01-07). "Crystallographic characterization and molecular symmetry of edestin, a legumin from hemp". Journal of Molecular Biology (in ಇಂಗ್ಲಿಷ್). 235 (1): 361–363. doi:10.1016/S0022-2836(05)80040-3. ISSN 0022-2836. PMID 8289257. S2CID 30690679.
- ↑ "Protein - Proteins of the blood serum | Britannica".
- ↑ Nixdorff KK, Schlecht S, Rüde E, Westphal O (1975). "Immunological responses to Salmonella R antigens. The bacterial cell and the protein edestin as carriers for R oligosaccharide determinants". Immunology. 29 (1): 87–102. PMC 1445874. PMID 49297.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: