ವಿಷಯಕ್ಕೆ ಹೋಗು

ಎಕ್ವಡಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಕ್ವಡೋರ್ ಇಂದ ಪುನರ್ನಿರ್ದೇಶಿತ)
ಎಕ್ವಡಾರ್ ಗಣರಾಜ್ಯ
República del Ecuador
Flag of ಎಕ್ವಡಾರ್
Flag
Motto: "Dios, patria y libertad"(ಸ್ಪ್ಯಾನಿಷ್)
"Pro Deo, Patria et Libertas"(ಲ್ಯಾಟಿನ್)
"ದೇವರು, ಪಿತೃಭೂಮಿ ಮತ್ತು ಸ್ವಾತಂತ್ರ್ಯ"
Anthem: Salve, Oh Patria
ನಮ್ಮ ಪ್ರಣಾಮಗಳು, ಓ ಪಿತೃಭೂಮಿಯೆ
Location of ಎಕ್ವಡಾರ್
Capitalಕ್ವಿಟೊ
Largest cityಗುಅಯಖಿಲ್
Official languagesಸ್ಪ್ಯಾನಿಷ್
Demonym(s)Ecuadorian
Governmentಗಣರಾಜ್ಯ
• ರಾಷ್ಟ್ರಪತಿ
ರಾಫಎಲ್ ಕೊರ್ರಿಯ
• ಉಪ ರಾಷ್ಟ್ರಪತಿ
ಲೆನೀನ್ ಮೊರೆನೊ
ಸ್ವಾತಂತ್ರ್ಯ
• ಸ್ಪೇನ್ ಇಂದ
ಮೇ ೨೪ ೧೮೨೨
ಮೇ ೧೩ ೧೮೩೦
• Water (%)
೮.೮
Population
• ೨೦೦೭ estimate
13,810,000 (೬೫ನೇ)
GDP (PPP)೨೦೦೬ estimate
• Total
$61.7 billion (೭೦ನೇ)
• Per capita
$4,776 (111th)
Gini42
medium
HDI (೨೦೦೩)0.765
high · ೮೩ನೇ
Currencyಡಾಲರ್2 (USD)
Time zoneUTC-5 (-63)
Calling code593
Internet TLD.ec
  1. ಕಿಚ್ವ and other Amerindian languages spoken by indigenous communities.
  2. Sucre until 2000, followed by the U.S. dollar and Ecuadorian centavo coins
  3. ಗ್ಯಾಲಪಗೊಸ್ ದ್ವೀಪಗಳು

ಎಕ್ವಡಾರ್, ಅಧಿಕೃತವಾಗಿ ಎಕ್ವಡಾರ್ ಗಣರಾಜ್ಯ (República del Ecuador), ದಕ್ಷಿಣ ಅಮೇರಿಕದ ಒಂದು ಪ್ರಾತಿನಿಧಿತ್ವ ಪ್ರಜಾತಾಂತ್ರಿಕ ಗಣರಾಜ್ಯ. ಉತ್ತರಕ್ಕೆ ಕೊಲಂಬಿಯ, ಪೂರ್ವ ಮತ್ತು ದಕ್ಷಿಣಕ್ಕೆ ಪೆರು ಮತ್ತು ಪಶ್ಚಿಮಕ್ಕೆ ಶಾಂತ ಮಹಾಸಾಗರಗಳನ್ನು ಎಕ್ವಡಾರ್ ಹೊಂದಿದೆ. ಸಮಭಾಜ ರೇಖೆಯ (ಸ್ಪ್ಯಾನಿಷ್ ಭಾಷೆಯಲ್ಲಿ "ecuador") ಎರಡೂ ಬದಿಗಳಿಗಿರುವ ಈ ದೇಶವು ಅದಕ್ಕಾಗಿ ಹಾಗೆ ನೇಮಿತವಾಗಿದೆ. ಇದರ ರಾಜಧಾನಿ ಕ್ವಿಟೊ ಮತ್ತು ಅತಿ ದೊಡ್ಡ ನಗರ ಗುಅಯಖಿಲ್ ಆಗಿವೆ. ಖಂಡ ಭಾಗದ ಪ್ರದೇಶದಿಂದ ಸುಮಾರು ೯೬೫ ಕಿ.ಮಿ. ದೂರದಲ್ಲಿರುವ ಗ್ಯಾಲಪಗೊಸ್ ದ್ವೀಪಗಳು ಕೂಡ ಈ ದೇಶಕ್ಕೆ ಸೇರಿವೆ.