ಎಂಟ್ರೋಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಎಂಟ್ರೋಪಿ ಪರಿಕಲ್ಪನೆಯನ್ನು ಮೊದಲು ಸೂಚಿಸಿದ ವಿಜ್ಞಾನಿ ರುಡಾಲ್ಫ್ ಕ್ಲೌಸಿಯಸ್

ಉಷ್ಣಬಲ ಶಾಸ್ತ್ರದಲ್ಲಿ (ಥರ್ಮೋಡೈನಾಮಿಕ್ಸ್), ಎಂಟ್ರೋಪಿ ಎಂದರೆ ವಸ್ತು ಅಥವಾ ವ್ಯವಸ್ಥೆಯಲ್ಲಿ ಬಳಸಿಕೊಳ್ಳಬಹುದಾದ ಶಕ್ತಿ ಎಷ್ಟಿದೆ ಮತ್ತು ಆ ಶಕ್ತಿಯಲ್ಲಿ ಎಷ್ಟು ಭಾಗ ಉಷ್ಣತೆಯ ರೂಪದಲ್ಲಿ ವ್ಯಕ್ತವಾಗುತ್ತಿದೆ ಎಂಬುದರ ಅಳತೆ.