ಊರ್ಮಿಳಾ ಉನ್ನಿ
ಊರ್ಮಿಳಾ ಉನ್ನಿ | |
---|---|
ಜನನ | ಸ್ವಾತಿ ಊರ್ಮಿಳಾ ರಾಜ್ ೧೪ ಜೂನ್ ೧೯೬೨ ತಿರುವಲ್ಲ, ಕೇರಳ, ಭಾರತ |
ರಾಷ್ಟ್ರೀಯತೆ | ಭಾರತೀಯ್ |
ಸಕ್ರಿಯ ವರ್ಷಗಳು | ೧೯೮೯ – ಪ್ರಸ್ತುತ |
ಸಂಗಾತಿ | ಅಂಕರಾತ್ ರಾಮನುನ್ನಿ(೧೯೮೧)[೧] |
ಮಕ್ಕಳು | ಉತ್ತರ ಉನ್ನಿ |
ಪೋಷಕರು |
|
ಸಂಬಂಧಿಕರು | ಸಂಯುಕ್ತ ವರ್ಮ |
ಊರ್ಮಿಳಾ ಉನ್ನಿ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ನಟಿ, ಇವರು ಮಲಯಾಳಂ ಸಿನಿಮಾದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಕೆ ಅಂಕಾರತ್ ರಾಮನುನ್ನಿಯನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ನಟಿ ಮತ್ತು ನರ್ತಕಿಯೂ ಆಗಿರುವ ಉತ್ತರಾ ಉನ್ನಿ ಎಂಬ ಮಗಳು ಇದ್ದಾಳೆ.[೨] ಪ್ರಸ್ತುತ ಅವರು ಎರ್ನಾಕುಲಂ ಕಡವಂತ್ರದಲ್ಲಿ ವಾಸಿಸುತ್ತಿದ್ದಾರೆ. ಅವರು ಬಹ್ರೇನ್ನಲ್ಲಿ ಅಂಗೋಪಂಗ ಎಂಬ ನೃತ್ಯ ಶಾಲೆಯನ್ನು ಪ್ರಾರಂಭಿಸಿದ್ದಾರೆ.[೩]iಇವರು ನಟಿ ಸಂಯುಕ್ತಾ ವರ್ಮಾ ಅವರ ಸೋದರ ಸೊಸೆ.[೪] ಆಕೆ ಸಿನೆಮಾ ಕಥಾ ಮತ್ತು ಪಂಚಲಿಕಾದ ಲೇಖಕಿ.
[೫] ಅವರ ಮಗಳು ಉತ್ತರಾ ಉನ್ನಿ ಕೂಡ ನಟಿ. [೬]
ವೈಯಕ್ತಿಕ ಜೀವನ
[ಬದಲಾಯಿಸಿ]ಉನ್ನಿ ಅವರು ಜೂನ್ ೧೪, ೧೯೬೨ ರಂದು ತಿರುವಲ್ಲಾದ ನೆಡುಂಪುರಂ ರಾಜಮನೆತನದ ಅರಮನೆಯಲ್ಲಿ ಕೆಸಿ ಅನುಜನರಾಜ ಕೊಟ್ಟಕಲ್ ಕೋವಿಲಕಂ ಮತ್ತು ನೆಡುಪುರಂ ಕೊಟ್ಟಾರತಿಲ್ ಮನೋರಮಾ ಅವರ ಪುತ್ರಿಯಾಗಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇನ್‌ಫೆಂಟ್ ಜೀಸಸ್ ಕಾನ್ವೆಂಟ್ ತ್ರಿಶ್ಶೂರ್‌ನಲ್ಲಿ ಪಡೆದರು.ತ್ರಿಶೂರ್‌ನ ಶ್ರೀ ಕೇರಳ ವರ್ಮಾ ಕಾಲೇಜಿನ ಮಾಜಿ ವಿದ್ಯಾರ್ಥಿನಿ ಕೂಡ ಆಗಿದ್ದಾರೆ. ಮೋಹಿನಿಯಾಟ್ಟಂ, ಭರತನಾಟ್ಯ, ಕಥಕ್ಕಳಿ ಮತ್ತು ವೀಣೆಯನ್ನು ಕಲಿತರು. ಅವರು ಒಬ್ಬ ಪೇಂಟರ್. [೭]
ಅವರು ಅಂಕರಾತ್ ರಾಮನುನ್ನಿ ಅವರನ್ನು ವಿವಾಹವಾದರು. ಈ ದಂಪತಿಗೆ ಉತ್ತರಾ ಉನ್ನಿ ಎಂಬ ಮಗಳು ಸಹ ಇದ್ದು, ಅವರು ಸಹ ನಟಿ ಮತ್ತು ನೃತ್ಯಗಾರ್ತಿ. [೮] ಪ್ರಸ್ತುತ ಅವರು ಎರ್ನಾಕುಲಂನ ಕಡವಂತರಾದಲ್ಲಿ ನೆಲೆಸಿದ್ದಾರೆ. ಅವರು ಬಹ್ರೇನ್‌ನಲ್ಲಿ ಅಂಗೋಪಾಂಗ ನೃತ್ಯ ಶಾಲೆಯನ್ನು ಪ್ರಾರಂಭಿಸಿದ್ದಾರೆ. [೯] ನಟಿ ಸಂಯುಕ್ತಾ ವರ್ಮಾ ಅವರ ಸೊಸೆ. [೧೦] ಅವರು ಸಿನಿಮಾ ಕಥಾ ಮತ್ತು ಪಾಂಚಾಲಿಕಾ ಲೇಖಕಿ.[ಸಾಕ್ಷ್ಯಾಧಾರ ಬೇಕಾಗಿದೆ]</link>
ಚಿತ್ರಕಥೆ
[ಬದಲಾಯಿಸಿ]ವರ್ಷ | ಚಿತ್ರ | ಪಾತ್ರ | Notes |
---|---|---|---|
೧೯೮೮ | ಮರತಮ್ | ಕವುಟ್ಟಿ | [ಸೂಕ್ತ ಉಲ್ಲೇಖನ ಬೇಕು] |
೧೯೮೯ | ಉಲ್ಸವಪಿಟ್ಟೇನು | ಅನಿಯಂಕುಟ್ಟನ ತಾಯಿ | |
೧೯೯೨ | ಸರ್ಗಮ್ | ಸುಭದ್ರಾ ತಂಪುರಟ್ಟಿ | |
೧೯೯೨ | ಮೈ ಡಿಯರ್ ಮುತ್ತಚ್ಚನ್ | ವಾಯ್ಸ್ ಫರ್ ಮನು | ತರುಣ್ |
೧೯೯೫ | ಕಥಾಪುರುಷನ್ | ಕುಂಜುನ್ನಿಯ ತಾಯಿ | |
೧೯೯೭7 | ಇರಟ್ಟಕುಟ್ಟಿಕಲುದೆ ಅಛನ್ | ದೇವಿ | |
೧೯೯೮ | ಪಂಚಲೋಹಮ್ | ಚಿನ್ನಮ್ಮು | |
೨೦೦೦ | ಪುರಸ್ಕಾರಮ್ | ಗಾಯತ್ರಿ | |
೨೦೦೦ | ಸುನನ್ನ | ಭಾರ್ಗವಿ | |
೨೦೦೦ | ಮಜಾ | ಭದ್ರ ಅವರ ತಾಯಿ | |
೨೦೦೦ | ಅರಿಯತ | ||
೨೦೦೦ | ಕೊಛು ಕೊಛು ಸಂತೋಷಂಗಲ್ | ವಿಲಾಸಿನಿ | |
೨೦೦೧ | ಮೂಕುತ್ತಿ | ಶಾಲಿನಿ | |
೨೦೦೧ | Saivar Thirumeni | ಮರ್ಥ | |
೨೦೦೧೨ | ಧೋಸ್ತ್ | ಅಜಿತ್ ಅವರ ತಾಯಿ | |
೨೦೦೧ | ದುಬೈ | ಸ್ವಾಮಿನಾಥನ್ ಹೆಂಡತಿ | |
೨೦೦೧ | ಮೇಘಸಂದೇಶಮ್ | ಮರಿಯ | |
೨೦೦೨ | ಡ್ಯಾನಿ | ಜಯಲಕ್ಷ್ಮಿ | |
೨೦೦೨ | ಪುನರ್ ಜನಿ | ಅಪ್ಪು ಅವರ ತಾಯಿ | |
೨೦೦೨ | ರಾಣಿ | ||
೨೦೦೩ | ಗೌರಿಶಂಕರಮ್ | ಶಂಕರನ್ ತಾಯಿ | |
೨೦೦೪ | ಸ್ನೇಹ ಸುಮಿತ್ರಾ | ಡಾ. ನಿರ್ಮಲಾ ಐಸಾಕ್ | |
2004 | Aparichithan |
ಡಾ. ತ್ರಿಪುರ ಸುಂದರಿ ವರ್ಮಾ | |
೨೦೦೪ | ಸತ್ಯ ಸಲ್ಪೇರು ರಾಮನ್‌ಕುಟ್ಟಿ | ವೇಲಾಯುಧಂ ಅವರ ಪತ್ನಿ | |
೨೦೦೪ | Thudakkam | Adv. ಲಕ್ಷ್ಮಿ ನಾಯರ್ | |
೨೦೦೪ | Maratha Nadu | ಶ್ರೀಲಕ್ಷ್ಮಿ | |
೨೦೦೪ | ಸೇತುರಾಮ್ ಐಯರ್ ಸಿಬಿಐ | ಮೀನಾಕ್ಷಿ ಐಯರ್ | |
೨೦೦೪ | ಅಪರಿಚಿತನ್ | ತ್ರಿಪುರ ಸುಂದರಿ ವರ್ಮಾ | |
೨೦೦೪ | ಪರಾಯಮ್ | ರಾಜು ಅವರ ತಾಯಿ | |
೨೦೦೫ | Pauran | ಕತ್ರೀನ | |
೨೦೦೫ | Sheelabathi | ಸುಮಂಗಳ | |
೨೦೦೫ | ಭರತ್ ಚಂದ್ರನ್ I.P.S. | ಸುಭದ್ರ | |
೨೦೦೬ | ರಾಷ್ಟ್ರಮ್ | Maliyekkal Thommi's kin | |
೨೦೦೬ | Red Salute | ಮರಿಯ ಜೋಸೆಫ್ | |
೨೦೦೬ | Thuruppu Gulan | ಭಾರತಿ | |
೨೦೦೬ | Ammathottil | ||
೨೦೦೭ | Atheetham | Remadevi Thamburatti | |
೨೦೦೭ | ಹಾರ್ಟ್ ಬೀಟ್ಸ್ | Edikkula's mother | |
೨೦೦೭ | Inspector ಗರುಡ್ | ಸೇತುಲಕ್ಷ್ಮಿ ಅವರ ತಾಯಿ | |
೨೦೦೭ | Nadiya Kollappetta Rathri | ಆದಿಲಕ್ಷ್ಮಿ ವರದಾಚಲಂ | |
೨೦೦೮ | Anthiponvettam | ಜೀವನ್ ಅವರ ತಾಯಿ | |
೨೦೦೮ | ಶೇಕ್ಸ್‌ಪಿಯರ್ ಎಂ.ಎ. ಮಲಯಾಳಂ | ರಾಜಲಕ್ಷ್ಮಿ | |
೨೦೦೮ | Laptop | ಡಾ. ವನಜ | |
೨೦೦೮ | ಅನ್ನನ್ ತಂಬಿ | ರಾವುಣಿಯ ಹೆಂಡತಿ | |
೨೦೦೮ | ರೌದ್ರಮ್ |
ಡಾ. ರತ್ನಕುಮಾರಿ | |
೨೦೦೮ | ಆಯುಧಮ್ | ಲೀನಾ | |
೨೦೦೯ | ಮೇಘಸಂದೇಶಮ್ | ರಾಧಿಕ | |
೨೦೦೯ | Duplicate | ಮಾಯ | |
೨೦೦೯ | ಬನಾರಸ್ | ದೇವು ಅವರ ತಾಯಿ | |
೨೦೦೯ | Pramukhan | ಗಾಯತ್ರಿಯಮ್ಮ | |
೨೦೦೯ | Black Dalia | ಸನ್ನಿ ಕುರುವಿಲ ಅವರ ಪತ್ನಿ | |
೨೦೦೯ | Vairam: Fight for Justice | ಸುಮಿತ್ರ | |
೨೦೦೯ | Kerala Varma Pazhassi Raja | Chirakkal Thamburatty | |
೨೦೧೦ | ವಲಿಯಂಗಡಿ | ಸೇತುಲಕ್ಷ್ಮಿ | |
೨೦೧೦ | Aatmakatha | ಟೀಚರ್ | |
೨೦೧೦ | Fiddle | ಗಾಯಿತ್ರಿಯ್ ತಾಯಿ | |
೨೦೧೦ | ಹಾಲಿಡೇಸ್ | ರಿಯಾಳ ತಾಯಿ | |
೨೦೧೦ | ಪೋಕಿರಿ ರಾಜ | ಅಶ್ವಥೆಯ ತಾಯಿ | |
೨೦೧೦ | Koottukar | ದೇವಿಕ | |
೨೦೧೦ | Njaan Sanchaari | ಲಕ್ಷ್ಮಿ | |
೨೦೧೦ | ಕನ್ಯಾಕುಮಾರಿ ಎಕ್ಸ್ ಪ್ರೆಸ್ | ಸರಸ್ವತಿ | |
೨೦೧೧ | Daivathinte Kaiyoppu | Sophy's mother | |
೨೦೧೧ | ಡಾಮ್ ೯೯೯ | ವಿನಯ್ ಅವರ ತಾಯಿ | English Movie |
೨೦೧೧ | 7aum Arivu | ರಾಣಿ | ತಮಿಳು ಚಿತ್ರ |
೨೦೧೧ | Kanakompathu | ಗೀತು ಅವರ ತಾಯಿ | |
೨೦೧೧ | ಮೊಹಬ್ಬತ್ | Aarifa | |
೨೦೧೧ | Snehaveedu | ನಳಿನಿ | |
೨೦೧೧ | ಕಿಲಾಡಿ ರಾಮನ | ಸಾವಿತ್ರಿ | |
೨೦೧೧ | ಸರ್ಕಾರ್ ಕಾಲೊನಿ | ವೈದ್ಯೆ | |
೨೦೧೧ | Swapnamalika | Appu's mother | |
೨೦೧೨ | Bhoomiyude Avakashikal | Saradha's mother | |
೨೦೧೨ | Rasaleela | Savithriyamma | |
೨೦೧೨ | 101 Weddings | Vijayamma | |
೨೦೧೨ | Theruvu Nakshathrangal | Mahila Sangam President | |
೨೦೧೨ | Mr. Marumakan | Interview Board Member | |
೨೦೧೨ | Scene Onnu Nammude Veedu | K.K. Jose's wife | |
೨೦೧೨ | Arike | Alaga Devi | |
೨೦೧೨ | Nada Brahmam | ಊರ್ಮಿಳಾ | |
೨೦೧೨ | Oru Nadigaiyin Vaakkumoolam | ಗಿರಿಜ | ತಮಿಳು ಚಿತ್ರ |
೨೦೧೨ | ಬ್ರೇಕಿಂಗ್ ನ್ಯೂಸ್ ಲೈವ್ | ನಯನ ಅವರ ತಾಯಿ | |
೨೦೧೩ | Njan Anaswaran | - | |
೨೦೧೩ | ೩ ಡಾಟ್ಸ್ | ಲಕ್ಷ್ಮಿ ಅವರ ತಾಯಿ | |
೨೦೧೩ | Cleopatra]] | Mathaji | |
೨೦೧೪ | Namboothiri Yuvavu @ ೪೩ | ಮಾಧೇವಿ | |
೨೦೧೪ | Avarude Veedu | - | |
೨೦೧೪ | Bad Boys | - | |
೨೦೧೪ | Pranayakatha | ಲೀಲಮ್ಮ | |
೨೦೧೪ | Dial 1091 | - | |
೨೦೧೪ | Oru Korean Padam | Saramma | |
೨೦೧೪ | Yaan | ಲಕ್ಷ್ಮಿ | ತಮಿಳು ಚಿತ್ರ |
೨೦೧೪ | Ettekaal Second | ನೀತು ಅವರ ತಾಯಿ | |
೨೦೧೪ | Koothara | ತರುಣ್ ಅವರ ತಾಯಿ | |
೨೦೧೪ | Snehamullaoral Koodayullappol | Sumithra | |
೨೦೧೪ | Vasanthathinte Kanal Vazhikalil | Antharjanam | |
೨೦೧೪ | Randaam Varavu | Thampuratti/Ghost | ಕಿರುಚಿತ್ರ |
೨೦೧೪ | Mummyude Swantham Achoos | ಸಂದ್ರ ಅವರ ತಾಯಿ | |
೨೦೧೫ | Village Guys | ಮೈತಿಲಿ | |
೨೦೧೫ | Ellam Chettante Ishtam Pole | ಲಕ್ಷ್ಮಿಯಮ್ಮ | |
೨೦೧೫ | ಮಾತೃ ವಂದನಮ್ | ರಾಜು ಅವರ ತಂಗಿ | |
೨೦೧೫ | Compartment | Nun | |
೨೦೧೫ | Sukhamayirikkatte | - | |
೨೦೧೬ | Plus Or Minus | ಗಾಯತ್ರಿ | |
೨೦೧೬ | Maaya Malika | ಮಾಯಳ ತಾಯಿ | |
೨೦೧೬ | Poy Maranju Parayahte | ಸ್ವಯಂಪ್ರಭಾಯ ತಾಯಿ | |
೨೦೧೬ | Ameyam | Fathima | ಕಿರುಚಿತ್ರ |
೨೦೧೬ | 9th Month | Mithra | ಕಿರುಚಿತ್ರ |
೨೦೧೭ | ಹಾದಿಯಾ | - | |
೨೦೧೮ | Nonsense | ಪ್ರಿನ್ಸಿಪಲ್ | |
೨೦೧೮ | ೧೯೪೮ ಕಾಲಂ ಪರಂಜಾತಂ | - | |
೨೦೧೯ | ಮಾಧವೀಯಂ | - | |
೨೦೧೯ | ಸೇಫ್ | ನಿರ್ಮಲಾ ಅಮ್ಮ | |
೨೦೧೯ | Kalikoottukar | Amina | |
೨೦೧೯ | Venalmazha | - | Music video |
೨೦೨೨ | ಬ್ಲಾಕ್ ಕಾಫಿ | Susy | |
೨೦೨೨ | Aquarium | Provincial Amma | |
೨೦೨೨ | PK Rosy | - | |
TBA | Thoolika | - | |
TBA | Mukalparappu | - |
ದೂರದರ್ಶನ ಧಾರಾವಾಹಿಗಳು
[ಬದಲಾಯಿಸಿ]- ರಕ್ಕುಯಿಲ್ (ಮಜವಿಲ್ ಮನೋರಮಾ)
- ಒಟ್ಟಚಿಲಂಬು (ಮಜವಿಲ್ ಮನೋರಮಾ)
- ಅಮೃತವರ್ಷಿಣಿ (ಜನಂ ಟಿವಿ)
- ಶ್ರೀಕೃಷ್ಣವಿಜಯಂ (ಜನಂ ಟಿವಿ)
- ನಂಗಲ್ ಸಂತುಷ್ಟರನು (ಏಷಿಯಾನೆಟ್ ಪ್ಲಸ್)
- ದೇವಿಮಹಾತ್ಮ್ಯಮ್ (ಏಷಿಯಾನೆಟ್)
- ಕುಂಜಾಲಿಮರಕ್ಕರ್ (ಏಷ್ಯಾನೆಟ್)
- ಪಜಸ್ಸಿರಾಜ (ಸೂರ್ಯ ಟಿವಿ)
- ವೆಲಂಕಣಿ ಮಾತಾವು (ಸೂರ್ಯ ಟಿವಿ)
- ನಿಜಲತ್ತಮ್ (ಡಿಡಿ)
- ಮುಗ್ಮರಿಯಾತೆ (ಸೂರ್ಯ ಟಿವಿ)
- ಕಥಯಾರಿಯಾತೆ (ಸೂರ್ಯ ಟಿವಿ)
- ಮಾನಸರಿಯಾತೆ (ಸೂರ್ಯ ಟಿವಿ)
- ಪ್ರಿಯಂ (ಕೈರಳಿ)
- ಒರ್ಮಾ (ಏಷಿಯಾನೆಟ್)
- ಮಾಂಗಲ್ಯಂ (ಏಷ್ಯಾನೆಟ್)
- ನಿಜಲುಕಲ್ (ಏಷ್ಯಾನೆಟ್)
- ಸಂಕೀರ್ತನಂ ಪೋಲ್ (ಏಷ್ಯಾನೆಟ್)
- ನೀತಿ ವಾಚಾ ಮಧುವಿಧು (ಡಿಡಿ)
- ಮೇಲೊಟ್ಟು ಕೊಜಿಯುನ್ನ ಇಳಕಲ್ (ದೂರದರ್ಶನ)
- ದಾರುಸ್ಸಲಾಮ್ (ಡಿಡಿ)
- ತೀಕ್ಕಲಿ ಇಂಟರ್ನೆಟ್ ಪೊಳ್ಳುಂಬೋಲ್ (ಸೂರ್ಯ ಟಿವಿ)
- ಮನಸ್ಸರಿಯತೆ (ಸೂರ್ಯ ಟಿವಿ)
- ಪೊನ್ನುಂಜಲ್ (ಏಷ್ಯಾನೆಟ್)
- ಶ್ರೀ ಮಹಾಭಾಗವತಮ್ (ಏಷ್ಯಾನೆಟ್)
- ಕಡಮತ್ತಾತು ಕಥನಾರ್ (ಏಷ್ಯಾನೆಟ್)
- ಇಡವಾಳಿಯಲ್ಲಿ ಪೂಚ ಮಿಂಡಪೂಚ (ಏಷಿಯಾನೆಟ್)
- ಸ್ತ್ರೀ (ಏಷ್ಯಾನೆಟ್)
- ಪೂತಲಿ (ಅಮೃತ ಟಿವಿ)
- ಪರ್ವನೆಂದು
- ಮನಾಳನಗರ
- ಪರಿನಾಮಮ್
- ಮೌನನೊಂಬರಂ (ಕೈರಳಿ ಟಿವಿ)
- ಸಕುನಂ ( ಡಿಡಿ ಮಲಯಾಳಂ) - ಟೆಲಿಫಿಲ್ಮ್
- ಎಂಟೆ ಮ್ಯಾಶ್ - ಟೆಲಿಫಿಲ್ಮ್
- ಕಲಿಪ್ಪತ ಕಡಾಯಿಲೆ ಸ್ತ್ರೀ - ಟೆಲಿಫಿಲ್ಮ್
ದೂರದರ್ಶನ ಕಾರ್ಯಕ್ರಮಗಳು
[ಬದಲಾಯಿಸಿ]- ರುಚಿಭೇದಂ ನಿರೂಪಕರಾಗಿ
- ಥಾನಿ ನಾದನ್ ನಿರೂಪಕಿಯಾಗಿ
- ಸ್ಮಾರ್ಟ್ ಶೋ ಪಾಲ್ಗೊಳ್ಳುವವರಾಗಿ ಕಾಣಿಸಿಕೊಂಡಿದ್ದಾರೆ
- ರೆಡ್ ಕಾರ್ಪೆಟ್ ಮಾರ್ಗರ್ಶಕರು
ಉಲ್ಲೇಖಗಳು
[ಬದಲಾಯಿಸಿ]- ↑ "Swathi thirunal Urmila Raja". Official website of Urmila Unni. Archived from the original on 2 ಏಪ್ರಿಲ್ 2011. Retrieved 8 ಅಕ್ಟೋಬರ್ 2011.
- ↑ http://www.mangalam.com/cinema/interviews/107963 [ಮಡಿದ ಕೊಂಡಿ]
- ↑ http://www.mangalam.com/cinema/chit-chat/295732?page=0,0 [ಮಡಿದ ಕೊಂಡಿ]
- ↑ http://www.mangalam.com/women/interview/108997 [ಮಡಿದ ಕೊಂಡಿ]
- ↑ http://www.mangalam.com/women/interview/11920 [ಮಡಿದ ಕೊಂಡಿ]
- ↑ Parvathy S Nayar (17 ಸೆಪ್ಟೆಂಬರ್ 2011). "Urmila Unni gets busy in Kollywood". The Times of India. Archived from the original on 3 ಡಿಸೆಂಬರ್ 2013. Retrieved 8 ಅಕ್ಟೋಬರ್ 2011.
- ↑ "CINIDIARY - A Complete Online Malayalam Cinema News Portal". cinidiary.com. Archived from the original on 18 ಮೇ 2015.
- ↑ http://www.mangalam.com/cinema/interviews/107963 [ಮಡಿದ ಕೊಂಡಿ]
- ↑ http://www.mangalam.com/cinema/chit-chat/295732?page=0,0 [ಮಡಿದ ಕೊಂಡಿ]
- ↑ http://www.mangalam.com/women/interview/108997 [ಮಡಿದ ಕೊಂಡಿ]
- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಉನ್ನಿ
- Urmila Unni at MSI
- Official website Archived 11 January 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from August 2022
- Articles with invalid date parameter in template
- Short description is different from Wikidata
- BLP articles lacking sources from February 2020
- Use dmy dates from October 2018
- Use Indian English from October 2018
- All Wikipedia articles written in Indian English
- Articles with hCards
- ವಿಕಿಪೀಡಿಯ ಅನುವಾದ ಶಿಬಿರ ಲೇಖನ
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- Articles with unsourced statements from April 2023
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with VIAF identifiers
- Articles with LCCN identifiers