ಉನ್ನೈಪೋಲ್ ಒರುವನ್ (ಚಲನಚಿತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಉನ್ನೈಪೋಲ್ ಒರುವನ್
ನಿರ್ದೇಶನ ಚಕ್ರಿ ತೊಲೆಟಿ
ನಿರ್ಮಾಪಕ ಕಮಲ್ ಹಾಸನ್
ಚಂದ್ರಹಾಸನ್
ರೊನ್ನಿ ಸ್ಕ್ರೂವಾಲ
ಲೇಖಕ ನೀರಜ್ ಪಾಂಡೆ
ಕಮಲ್ ಹಾಸನ್
ಇ.ಆರ್.ಮುರುಗನ್
ಪಾತ್ರವರ್ಗ ಕಮಲ್ ಹಾಸನ್
ಮೋಹನ್ ಲಾಲ್
ಲಕ್ಷ್ಮಿ
ಸಂಗೀತ ಶೃತಿ ಹಾಸನ್
ಛಾಯಾಗ್ರಹಣ ಮನೋಜ್ ಸೋನಿ
ಸಂಕಲನ ರಾಮೇಶ್ವರ್.ಎಸ್.ಭಗವತ್
ಬಿಡುಗಡೆಯಾಗಿದ್ದು ೧೮ ಸೆಪ್ಟೆಂಬರ್ ೨೦೦೯
ದೇಶ ಭಾರತ್
ಭಾಷೆ ತಮಿಳ್

ಉನ್ನೈಪೋಲ್ ಒರುವನ್(ಕನ್ನಡ:ನಿನ್ನ ಥರ್ ಒಬ್ಬ) ೨೦೦೯ರ ತಮಿಳ್ ಚಿತ್ರ.ಈ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಮೋಹನ್ ಲಾಲ್‌ ಮುಖ್ಯ ಪಾತ್ರಧಾರಿಗಳು.ಈ ಚಿತ್ರ ತೆಲುಗು ಭಾಷೆಯಲ್ಲು ಈನಾಡುಎಂಬ ಹೆಸರಿನಡಿ ಚಿತ್ರಿಸಲಾಗಿತ್ತು, ಅದರಲ್ಲಿ ವೆಂಕಟೇಶ್ ಮೋಹನ್ಲಾಲ್ ಪಾತ್ರವನ್ನು ಮಾಡಿದರು[೧].ಇವೆರಡು ಚಿತ್ರಗಳು ಹಿಂದಿ ಚಿತ್ರ ಅ ವೆಡ್ನಸ್ಡೇ ಚಿತ್ರದ ರೀಮೇಕ್ ಆಗಿದೆ[೨].ಆ ಚಿತ್ರದ ನಾಸೆರುದ್ದಿನ್ ಶಾ ಪಾತ್ರವನ್ನು ಕಮಲ್ ಹಾಸನ್ ಹಾಗು ಅನುಪಮ್ ಖೇರ್ ಪಾತ್ರವನ್ನು ಮೋಹನ್ ಲಾಲ್ ನಡೆಸಿದ್ದಾರೆ.ಈ ಚಿತ್ರದಲ್ಲಿ ಪೋಲಿಸ್ ಆಯುಕ್ತರಿಗೆ ಸಾಮಾನ್ಯ ಮನುಷ್ಯನಿಂದ ದೂರವಾಣಿ ಕರೆ ಬಂದು, ಅದರಲ್ಲಿ ಅವನು ಚೆನ್ನೈಯಲ್ಲಿ ಐದು ಬಾಂಬ್ಗಳನ್ನು ಸಿಡಿಸುವನೆಂದು ಹೇಳುವನು. ಈ ಚಿತ್ರ ಒಳ್ಳೆಯ ಪ್ರಶಂಸೆಯನ್ನು ಪಡೆದು ಸಂಪಾದನೆಯೂ ಮಾಡಿತು.[೩]

ಪಾತ್ರಧಾರಿಗಳು[ಬದಲಾಯಿಸಿ]

  1. ಸಾಮಾನ್ಯ ಮನುಷ್ಯನಾಗಿ ಕಮಲ್ ಹಾಸನ್
  2. ಐ.ಜಿ.ರಾಘವ ಮಾರರಾಗಿ ಮೋಹನ್ ಲಾಲ್‌
  3. ತಮಿಳ್ ನಾಡು ರಾಜ್ಯದ ಚೀಫ್ ಸೆಕ್ರೆಟರಿಯಾಗಿ ಲಕ್ಷ್ಮಿ
  4. ಅರಿಫ್ ಖಾನಾಗಿ ಗಣೇಶ್ ವೆಂಕಟರಾಮನ್
  5. ಸೇತುರಾಮನ್ನಾಗಿ ಡಾ.ಭರತ್ ರೆಡ್ಡಿ
  6. ನತಾಶ ರಾಜ್ಕುಮಾರಾಗಿ ಅನುಜಾ ಐಯ್ಯರ್
  7. ಅನು ಸೇತುರಾಮನ್ನಾಗಿ ಪೂನಮ್ ಕೌರ್
  8. ಕರಂಚನ್ದ್ ಲಾಲ ಆಗಿ ಸನಾತನ ಭಾರತಿ
  9. ಅರವಿಂದ್ ಅಧವರಾಗಿ ಶ್ರೀಮನ್

ಸಂಗೀತ[ಬದಲಾಯಿಸಿ]

ಈ ಚಿತ್ರಕ್ಕೆ ಶೃತಿ ಹಾಸನ್ ಸಂಗೀತ ನಿರ್ದೇಶನವನ್ನು ಮಾಡಿದರು.

ಕ್ರ.ಸಂ ಹಾಡು ಗಾಯಕರು ಸಮಯ ಸಾಹಿತ್ಯ
1 "ಉನ್ನೈಪೋಲ್ ಒರುವನ್" ಶೃತಿ ಹಾಸನ್, ಅಕ್ಷರಾ ಹಾಸನ್, ಸುಬ್ಬಲಕ್ಷ್ಮಿ, ಸತೀಶ್, ಲಿಯೋ, ಕೃಷ್ನನ್ ಸ್ವಾಮಿನಾಥನ್, ಬಾಲ, ಮೀರ, ತಾರ, ಐಡನ್ ೩:೪೩ ಕಮಲ್ ಹಾಸನ್
2 "ನಿಲೈ ವರುಮಾ" ಬಾಂಬೆ ಜಯಶ್ರೀ, ಕಮಲ್ ಹಾಸನ್ ೪:೪೪ ಕಮಲ್ ಹಾಸನ್
3 "ವಾನಮ್ ಎಲ್ಲೈ" ಶೃತಿ ಹಾಸನ್, ಬ್ಲೇಜ಼ ೩:೧೫ ಕಮಲ್ ಹಾಸನ್ , ಬ್ಲೇಜ಼
4 "ಅಲ್ಲಾ ಜಾನೆ" ಕಮಲ್ ಹಾಸನ್ ೫:೧೦ ಮನುಷ್ಯಪುಥಿರನ್
5 "ಅಲ್ಲಾ ಜಾನೆ(೨)" ಶೃತಿ ಹಾಸನ್ ೪:೩೪ (ರೀಮಿಕ್ಸ್)ವಿನಾಯಕ

ಉಲ್ಲೇಖಗಳು[ಬದಲಾಯಿಸಿ]