ಬಾಂಬೆ ಜಯಶ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಂಬಯಿ ಜಯಶ್ರೀ
ಕಛೇರಿಯಲ್ಲಿ ಜಯಶ್ರೀ
Occupationಸಂಗೀತಗಾರರು
Parent(s)ಎನ್.ಎನ್.ಸುಬ್ರಹ್ಮಣ್ಯಮ್, ಸೀತ

ಜಯಶ್ರೀ ರಾಮನಾಥ್(ಮುಂಬಯಿ ಜಯಶ್ರೀ)ಭಾರತದ ಶಾಸ್ತ್ರೀಯ ಸಂಗೀತದ ಸಂಗೀತಕಾರರು ಮತ್ತು ಅಕಡಮಿ ಅವಾರ್ಡ್(ಆಸ್ಕರ್)ಗೆ ನೆಮಲ್ಪಟ್ಟಿದ್ದ ಸಂಗೇತ ನಿರ್ದೇಶಕರು.ಇವರು ಖ್ಯಾತ ಪಿಟೀಲು ವಾದಕರಾದ ಲಾಲ್ಗುಡಿ ಜಯರಾಮನ್ರವರ ಶಿಷ್ಯರು.[೧]

ಪ್ರಶಸ್ತಿ-ಪುರಸ್ಕಾರಗಳು[ಬದಲಾಯಿಸಿ]

 • ಲೈಫ್ ಆಫ್ ಪೈ ಚಿತ್ರದ "ಪೈಸ್ ಲಲ್ಲಬಿ"ಹಾಡಿಗೆ ಅಕಡಮಿ ಅವಾರ್ಡ್ ಪಾರ್ ಬೆಸ್ಟ್ ಒರಿಜಿನಲ್ ಸಾಂಗಿಗೆ ನೇಮಿತರಾಗಿದ್ದರು.(೨೦೧೩)[೨]
 • ನಾದ ರತ್ನ (೨೦೧೧)
 • ಕೊಡೈಕೆನಾಲ್ ಮದರ್ ತೆರೇಸ ವಿಶ್ವವಿದ್ಯಾನಿಲಯದಿಂದ ಗೌರವಾನ್ವಿತ ದಾಕ್ಟರೇಟ್(೨೦೦೯)
 • ಸಂಗೀತ ಸರಸ್ವತಿ (೨೦೦೯)
 • ಸಂಗೀತ ಕಲಾಸಾರಥಿ (೨೦೦೭)
 • ಘಜಿನಿ ಚಿತ್ರಕ್ಕೆ ತಮಿಳ್ ನಾಡುರಾಜ್ಯ ಫಿಲಮ್ ಅವಾರ್ಡ್- ಬೆಸ್ಟ್ ಫೀಮೇಲ್ ಪ್ಲೇಬ್ಯಾಕ್ ಸಿಂಗರ್ (೨೦೦೫)[೩][೪]
 • ತಮಿಳ್ ನಾಡು ಸರ್ಕಾರದಿಂದ "ಕಲೈಮಾಮಣಿ" ಬಿರುದು (೨೦೦೭)
 • ಶಣ್ಮುಖ ಸಂಗೀತ ಶಿರೋಮಣಿ (೨೦೦೬)
 • ಎಮ್.ಎಸ್.ಸುಬ್ಬುಲಕ್ಷ್ಮಿ ಪುರಸ್ಕಾರ್ (೨೦೦೬)
 • ಸಂಗೀತ ಚೂಡಾಮಣಿ (೨೦೦೫)[೫]
 • "ಮಣಿ ಮಕುದಮ್"(೨೦೦೨)
 • "ಆತ್ಮ ವಾಣಿಶ್ರೀ"(೨೦೦೩)
 • ಕಲ್ಕಿ ಕೃಷ್ಣಮೂರ್ತಿ ಟ್ರಸ್ಟ್ ವತಿಯಿಂದ ಕೆ.ಬಾಲಚಂದೆರ್ ಕೊಟ್ಟ "ಕಲ್ಕಿ ಬಿರುದು"(೨೦೦೨)
 • ಮಿನ್ನಾಲೆ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ(೨೦೦೧)[೬]
 • ನಾದಭೂಷಣಂ(೨೦೦೧)
 • ಶೃಂಗೇರಿ ಮಠದ ಆಸ್ಥಾನ ವಿದುಷಿ (೨೦೦೧)
 • "ಇಸೈ ಪೆರೊಲಿ" (೧೯೯೭)
 • ಯುವಕಲಾ ಭಾರತಿ(೧೯೯೨)

ಬಾಹ್ಯಪುಟಗಳು[ಬದಲಾಯಿಸಿ]

 1. ಮುಂಬಯಿ ಜಯಶ್ರೀಯವರ ಅಂತರ್ಜಾಲ ತಾಣ

ಉಲ್ಲೇಖಗಳು[ಬದಲಾಯಿಸಿ]

 1. http://www.thehindu.com/features/friday-review/music/article672859.ece
 2. "ಆರ್ಕೈವ್ ನಕಲು". Archived from the original on 2013-01-10. Retrieved 2013-08-14.
 3. "ಆರ್ಕೈವ್ ನಕಲು". Archived from the original on 2007-09-11. Retrieved 2013-08-14.
 4. http://en.wikipedia.org/wiki/Bombay_Jayashree#cite_note-Profile-1
 5. "ಆರ್ಕೈವ್ ನಕಲು". Archived from the original on 2013-08-15. Retrieved 2013-08-14.
 6. "ಆರ್ಕೈವ್ ನಕಲು". Archived from the original on 2015-06-26. Retrieved 2013-08-14.