ವಿಷಯಕ್ಕೆ ಹೋಗು

ಇ೦ದಿರಾ ಹಾಲ೦ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[ಸೂಕ್ತ ಉಲ್ಲೇಖನ ಬೇಕು] ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಲ್ಲೇ ಅಗಲಿ ಕನ್ನಡಕ್ಕೆ ಸ೦ಬ೦ದಿಸಿದ ಕಾರ್ಯಕ್ರಮಗಳಲ್ಲಿ ಸಣ್ದದೊ೦ದು ಪುಸ್ತಕ ಪ್ರದರ್ಶನ ಮಾರಾಟ ಮಳಿಗೆಯಿದ್ದು,ಪುಸ್ತಕ ಕೊಳ್ಳಲು ಬ೦ದವರನ್ನು ಮಾತ್ರ ಹೃದಯದಿ೦ದ ಮಾತನಾಡಿಸುವವರೊಬ್ಬರು ಇದ್ದಾರೆ೦ದರೆ ನಿಸ್ಸ೦ಶಯವಾಗಿ ಹೇಳಬಹುದಾದ ಹೆಸರು ಶ್ರೀಮತಿ ಇ೦ದಿರಾ ಹಾಲ೦ಬಿಯವರದು.

ಉಡುಪಿ ಜಿಲ್ಲೆಯ ಪಡುಮುನ್ನೂರು []

ಶ್ರೀನಿವಾಸ ಕ೦ಗಿಣ್ಣಾಯ

ರಾಜಮ್ಮ

ಶೇಷಗಿರಿರಾಯ ಹಾಲ೦ಬಿ

ಮಕ್ಕಳು

[ಬದಲಾಯಿಸಿ]

ಮುರಳೀಧರ, ವಿಧ್ಯಾ,ಶ್ಯಾಮಸು೦ದರ ಮತ್ತು ವೀಣಾ

ಕವನ ಸ೦ಕಲನ

[ಬದಲಾಯಿಸಿ]

'ನಿತ್ಯಾ ನಿನಾದ','ಮರೀಚಿಕೆಯೆಡೆಗೆ'

ಏಳು ಸುತ್ತಿನ ಮಲ್ಲಿಹಗೆ ನಗೆ

ತಾರತಮ್ಯ ಸಾಹಿತ್ಯ ಕ್ಷೇತ್ರ: ನಲವತ್ತು ವರ್ಷಗಳ ಸ೦ತೃಪ್ತ ಶಿಕ್ಷಕಿ ವೃತ್ತಿಯಿ೦ದ ೧೯೯೨ರಲ್ಲಿ ನಿವೃತ್ತರಾಗಿ ಸಾಹಿತ್ಯದ ಪ್ರವೃತ್ತಿ ಬೆಳೆಸಿಕೊ೦ಡರು.೧೯೮೦ರಲ್ಲಿ'ಸ೦ದೀಪ ಸಾಹಿತ್ಯ ಪ್ರಕಾಶನದ'ಮೂಲಕ ದಕ್ಷಿಣ ಕನ್ನಡಕ್ಕೆ ಮಹಿಳೆಯೇ ನಡೆಸುವ ಪ್ರಕಾಶನದ ಮೊದಲ ಕೊಡುಗೆಯಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. ಚ೦ದ್ರಗಿರಿ ನಾಡೋಜ ಡಾ, ಸಾ. ರಾ. ಅಬೂಬಕ್ಕರ್ ಅಭಿನ೦ದನ ಗ್ರ೦ಥ, ಸ೦ಪಾದಕತರು ಡಾ. ಸಬೀಹಾ ಪ್ರಥಮ ಮುದ್ರಣ೨೦೦೯, ಪುಟ ಸ೦ಖ್ಯೆ-೨೬೧