ಇನ್‌ಸ್ಪೆಕ್ಟರ್ ವಿಕ್ರಂ

ವಿಕಿಪೀಡಿಯ ಇಂದ
Jump to navigation Jump to search
ಇನ್‌ಸ್ಪೆಕ್ಟರ್ ವಿಕ್ರಂ
ಇನಸ್ಪೆಕ್ಟರ್ ವಿಕ್ರಂ
ನಿರ್ದೇಶನದಿನೇಶ್ ಬಾಬು
ನಿರ್ಮಾಪಕರಾಘವೇಂದ್ರ ರಾಜ್‍ಕುಮಾರ್ (ನಟ)
ಪಾತ್ರವರ್ಗಶಿವರಾಜಕುಮಾರ್ , ಚಿ.ಗುರುದತ್ ಅಪರ್ಣ ವಸ್ತರೆ, ಕಾವ್ಯ ಕೆ ಎಸ್ ಅಶ್ವಥ್, ಸುಂದರಕೃಷ್ಣ ಅರಸ್
ಸಂಗೀತವಿಜಯಾನಂದ್
ಬಿಡುಗಡೆಯಾಗಿದ್ದು
ಚಿತ್ರ ನಿರ್ಮಾಣ ಸಂಸ್ಥೆನಿಖಿಲೇಶ್ವರಿ ಸಿನಿ ಕಂಬೈನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್

ಇನ್‌ಸ್ಪೆಕ್ಟರ್ ವಿಕ್ರಂ ಚಿತ್ರವು ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಈ ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಶಿವರಾಜ್‍ಕುಮಾರ್, ಚಿ.ಗುರುದತ್, ಅಪರ್ಣ ವಸ್ತರೆ, ಕಾವ್ಯ, ಕೆ ಎಸ್ ಅಶ್ವಥ್, ಸುಂದರಕೃಷ್ಣ ಅರಸ್ ಅಭಿನಯಿಸಿದ್ದಾರೆ.