ಇನ್ಸ್‌ಪೆಕ್ಟರ್ ವಿಕ್ರಂ

ವಿಕಿಪೀಡಿಯ ಇಂದ
Jump to navigation Jump to search
ಇನ್ಸ್‌ಪೆಕ್ಟರ್ ವಿಕ್ರಂ
ಇನ್ಸ್‌ಪೆಕ್ಟರ್ ವಿಕ್ರಂ
ನಿರ್ದೇಶನದಿನೇಶ್ ಬಾಬು
ನಿರ್ಮಾಪಕರಾಘವೇಂದ್ರ
ಪಾತ್ರವರ್ಗಶಿವರಾಜಕುಮಾರ್ ಕಾವ್ಯ ಗುರುದತ್, ಸುಂದರ ಕೃಷ್ಣ ಅರಸ್, ಅಪರ್ಣ
ಸಂಗೀತವಿಜಯಾನಂದ್
ಛಾಯಾಗ್ರಹಣದಿನೇಶ್ ಬಾಬು
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆನಿಖಿಲೇಶ್ವರೀ ಸಿನಿ ಕಂಬೈನ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್

ಇನ್ಸ್‌ಪೆಕ್ಟರ್ ವಿಕ್ರಂ - ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದಿನೇಶ್ ಬಾಬು ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ರಾಘವೇಂದ್ರ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಕಾವ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು, ಹಿರಿಯ ನಟ ಶಿವರಾಜ್ ಕುಮಾರ್ ಅವರ ಆರಂಭಿಕ ಚಲನಚಿತ್ರಗಳಲ್ಲಿ ಒಂದಾಗಿದೆ. ವಿಜಯಾನಂದ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಮಂಜುಳಾ ಗುರುರಾಜ್ ರವರು ಹಾಡಿದ್ದಾರೆ.

ಪಾತ್ರ[ಬದಲಾಯಿಸಿ]

  • ಶಿವರಾಜ್ ಕುಮಾರ್ - ಇನಸ್ಪೆಕ್ಟರ್ ವಿಕ್ರಂ
  • ಚಿ ಗುರು ದುತ್ತ್ - ರಾಜ
  • ಕೆ.ಎಸ್.ಅಶ್ವಥ್
  • ಕಾವ್ಯ
  • ಅಪರ್ಣ
  • ಅವಿನಾಶ್