ಆಸಿಫ್ ಅಲಿ ಜರ್ದಾರಿ
ಗೋಚರ
ಆಸಿಫ್ ಅಲಿ ಜರ್ದಾರಿ آصف علی زرداری | |
| |
ಪ್ರಸಕ್ತ | |
ಅಧಿಕಾರ ಪ್ರಾರಂಭ ಸೆಪ್ಟೆಂಬರ್ ೯, ೨೦೦೮ | |
ಪೂರ್ವಾಧಿಕಾರಿ | ಮೊಹಮ್ಮದ್ ಮಿಯಾ ಸೂಮ್ರೊ (ತತ್ಕಾಲಿಕ) |
---|---|
ಪಾಕಿಸ್ತಾನ ಜನರ ಪಕ್ಷದ ಸಹ-ಮುಖ್ಯಸ್ಥ
| |
ಪ್ರಸಕ್ತ | |
ಅಧಿಕಾರ ಪ್ರಾರಂಭ ಡಿಸೆಂಬರ್ ೩೦, ೨೦೦೭ | |
ಪೂರ್ವಾಧಿಕಾರಿ | ಬೆನಜೀರ್ ಭುಟ್ಟೊ |
ಜನನ | ಕರಾಚಿ, ಪಾಕಿಸ್ತಾನ[೧] | ೨೨ ಜುಲೈ ೧೯೫೫
ರಾಜಕೀಯ ಪಕ್ಷ | ಪಾಕಿಸ್ತಾನ ಜನರ ಪಕ್ಷ |
ಜೀವನಸಂಗಾತಿ | ಬೆನಜೀರ್ ಭುಟ್ಟೊ (೨೦೦೭ರಲ್ಲಿ ಸಾವು) |
ಧರ್ಮ | ಶಿಯಾ ಇಸ್ಲಾಂ[೨] |
ಆಸಿಫ್ ಅಲಿ ಜರ್ದಾರಿ (ಉರ್ದು, ಸಿಂಧಿ ಭಾಷೆ: آصف علی زرداری) (ಹುಟ್ಟು ಜುಲೈ ೨೨, ೧೯೫೫) ೧೪ನೇ ಮತ್ತು ಪ್ರಸಕ್ತ ಪಾಕಿಸ್ತಾನದ ರಾಷ್ಟ್ರಪತಿ. ಇವರು ಎರಡು ಬಾರಿ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಬೆನಜೀರ್ ಭುಟ್ಟೊ ಅವರ ವಿದುರ.