ಆಶ್ರಯ
Jump to navigation
Jump to search
ಬರೆಟಾ ದ್ವೀಪ, ಪೋರ್ಚುಗಲ್‍ನಲ್ಲಿನ ಮೀನುಗಾರರ ಆಶ್ರಯ ಸ್ಥಾನಗಳು.
ಆಶ್ರಯ ಎಂದರೆ ಸ್ಥಳೀಯ ಪರಿಸರದಿಂದ ರಕ್ಷಣೆ ಒದಗಿಸುವ ಒಂದು ಮೂಲಭೂತ ವಾಸ್ತುಶಿಲ್ಪ ರಚನೆ ಅಥವಾ ಕಟ್ಟಡ.
ಸುರಕ್ಷತೆ ಮತ್ತು ಏಕಾಂತಕ್ಕಾಗಿ ಒಂದು ಆಶ್ರಯ ಸ್ಥಳವನ್ನು ಹೊಂದಿರುವುದು ಸಾಮಾನ್ಯವಾಗಿ ಮಾನವನ ಒಂದು ಮೂಲಭೂತ ಶಾರೀರಿಕ ಅಗತ್ಯವಾಗಿದೆ. ಇದು ಒಂದು ತಳಪಾಯವಾಗಿದೆ ಮತ್ತು ಇದರಿಂದ ಹೆಚ್ಚು ಉನ್ನತ ಮಾನವ ಪ್ರೇರಣೆಗಳು ಅಭಿವೃದ್ಧಿಹೊಂದುತ್ತವೆ.
ಬಗೆಗಳು[ಬದಲಾಯಿಸಿ]
- ವಾಯುದಾಳಿ ಆಶ್ರಯ
- ಪ್ರಾಣಿ ಆಶ್ರಯ
- ತಾತ್ಕಾಲಿಕ ಆಶ್ರಯ
- ಸ್ಫೋಟ ಆಶ್ರಯ
- ಬಸ್ ನಿಲ್ದಾಣ
- ತುರ್ತು ಪರಿಸ್ಥಿತಿಯ ಆಶ್ರಯ
- ವಿಕಿರಣ ಆಶ್ರಯ
- ನಿರಾಶ್ರಿತರ ಆಶ್ರಯ
- ಗುಡಿಸಲು
- ಮಿಯಾ-ಮಿಯಾ ಆಸ್ಟ್ರೇಲಿಯಾದ ಸ್ಥಳೀಯ ತಾತ್ಕಾಲಿಕ ಆಶ್ರಯ
- ಬಂಡೆ ಆಶ್ರಯ
- ಟೊಗುನಾ, ಆಫ಼್ರಿಕಾದಲ್ಲಿ ಡೊಗೊನ್ ಜನರಿಂದ ಬಳಸಲ್ಪಡುವ ಆಶ್ರಯ
- ಸಂಕ್ರಮಣಕಾಲದ ಆಶ್ರಯ
- ಮಹಿಳೆಯರ ಆಶ್ರಯ
- ಬಾತಿ
- ರಮಾಡಾ
- ಅಲನಾಸ್