ವಿಷಯಕ್ಕೆ ಹೋಗು

ಆಮದು ಮತ್ತು ರಫ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಮದು ಮತ್ತು ರಫ್ತಿನ ವ್ಯವಹಾರ

[ಬದಲಾಯಿಸಿ]
ವಿಶ್ವ ವ್ಯಾಪಾರ ಕೇಂದ್ರ

ವ್ಯಾಪಾರ (ವ್ಯಾಪಾರಸಂಸ್ಥೆ ಅಥವಾ ಉದ್ಯಮ ಎಂದೂ ಕರೆಯಲಾಗುವ) ಗ್ರಾಹಕರಿಗೆ ಸರಕುಗಳನ್ನು ಮತ್ತು ಸೇವೆಗಳನ್ನು ಒದಗಿಸಲು ರಚಿಸಲಾದ ಕಾನೂನಿನಿಂದ ಗುರುತಿಸಲ್ಪಟ್ಟ ಒಂದು ಮಾಧ್ಯಮವಾಗಿದೆ. ಒಂದು ವ್ಯಾಪಾರಕ್ಕೆ ಮಾರುಕಟ್ಟೆ ಬೇಕಾಗುತ್ತದೆ. ಗ್ರಾಹಕ ವ್ಯಾಪಾರವು ಒಂದು ಅವಶ್ಯಕವಾದ ಭಾಗ. ವ್ಯಾಪಾರಗಳು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗಳಲ್ಲಿ ಅಧಿಕವಾಗಿರುತ್ತವೆ, ಹೆಚ್ಚಿನವು ಖಾಸಗಿ ಮಾಲೀಕರ ಕೈಯಲ್ಲಿರುತ್ತವೆ ಲಾಭವನ್ನು ಗಳಿಸಲು ಮತ್ತು ಮಾಲೀಕರ ಸಂಪತ್ತನ್ನು ಹೆಚ್ಚಿಸಲು ರಚಿಸಲ್ಪಟ್ಟಿರುತ್ತವೆ. ವ್ಯಾಪಾರದ ಮಾಲಿಕರು ಮತ್ತು ನಿರ್ವಾಹಕರು, ಕೆಲಸ ಮತ್ತು ಅಪಾಯದ ಒಪ್ಪಿಗೆಯ ಬದಲಾಗಿ ಆದಾಯ ಅಥವಾ ಆರ್ಥಿಕ ಪ್ರತಿಫಲದ ಉತ್ಪಾದನೆ, ತಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿ ಭಾವಿಸಿದ್ದಾರೆ.ವಾಣಿಜ್ಯದಲ್ಲಿ ವ್ಯಾಪಾರವು ಪ್ರಮುಖ ವಿಷಯವಾಗಿದೆ. ವ್ಯಾಪಾರಗಳಲ್ಲಿ ಎರಡು ವಿಧ.[]

೧. ಆಂತರಿಕ ವ್ಯಾಪಾರ

[ಬದಲಾಯಿಸಿ]

ಆಂತರಿಕ ವ್ಯಾಪಾರ ಅಥವಾ ಮನೆ ವ್ಯಾಪಾರ ಎಂದು ದೇಶೀಯ ವ್ಯಾಪಾರವನ್ನು ಕರೆಯಲಾಗುತ್ತೆ, ಒಂದು ದೇಶದ ಗಡಿಯೊಳಗೆ ಸ್ವದೇಶಿ ಸರಕುಗಳ ವಿನಿಮಯ ಮಾಡುವುದು. ಇದನ್ನು ಉಪ ಭಾಗಿಸಿ ಎರಡು ವಿಭಾಗಗಳನ್ನಾಗಿ ಮಾಡಿದ್ದಾರೆ ಅವೆ, ಸಗಟು ಮತ್ತು ಚಿಲ್ಲರೆ ವ್ಯಾಪಾರಗಳು. ಸಗಟು ವ್ಯಾಪಾರ ದೊಡ್ಡ ಪ್ರಮಾಣದಲ್ಲಿ ತಯಾರಕರು, ವಿತರಕರು ಅಥವಾ ನಿರ್ಮಾಪಕರಿಂದ ವಸ್ತುಗಳ ಖರೀದಿ ವಿತರಣೆಯಾಗುವುದು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಸಣ್ಣ ಪ್ರಮಾಣದಲ್ಲಿ ಮಾರಾಟಗಾರರು, ಗ್ರಾಹಕರು ಇರಬಹುದು. ಸಗಟು ವ್ಯಾಪಾರ ಸಗಟು ವ್ಯಾಪಾರಿಗಳು ಅಥವಾ ಸಗಟು ಆಯೋಗದ ಏಜೆಂಟ್‌ಗಳಿಂದ ಕೈಗೊಂಡಿವೆ.

೨. ಬಾಹ್ಯ ವ್ಯಾಪಾರ

[ಬದಲಾಯಿಸಿ]

ಎರಡು ದೇಶಗಳ ನಡುವೆ ನಡೆಯುವ ವ್ಯಾಪಾರವನ್ನು ಬಾಹ್ಯ ವ್ಯಾಪಾರವೆಂದು ಕರೆಯುತ್ತಾರೆ []. ಬಾಹ್ಯ ವ್ಯಾಪಾರವನ್ನು ಅಂತರರಾಷ್ಟ್ರೀಯ ವ್ಯಾಪಾರ ಎಂದೂ ಸಹ ಕರೆಯುತ್ತಾರೆ. ಅಂತರರಾಷ್ಟ್ರೀಯ ವ್ಯಾಪಾರ ಎಂದರೆ ಎರಡು ರಾಷ್ಟ್ರಗಳ ನಡುವೆ ನಡೆಯುವ ಸರಕು ಮತ್ತು ಸೇವೆಗಳ ವಿನಿಮಯ. ಹೆಚ್ಚಿನ ದೇಶಗಳಲ್ಲಿ, ಇದು ಜಿ.ಡಿ.ಪಿ ಯ ಪ್ರಧಾನ ಭಾಗವನ್ನು ಪ್ರತಿನಿಧಿಸುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರ ಬಹುತೇಕ ಇತಿಹಾಸದುದ್ದಕ್ಕೂ ಅಸ್ತಿತ್ವದಲ್ಲಿದ್ದರೂ ಕೂಡ ಇದರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಮಹತ್ವವು ಇತ್ತೀಚಿನ ಶತಮಾನದಲ್ಲಿ ಹೆಚ್ಚಿದ್ದು ಮುಖ್ಯವಾಗಿ ಕೈಗಾರಿಕೀಕರಣದಿಂದ, ಮುಂದುವರೆದ ಸಾರಿಗೆ ಸಂಪರ್ಕದಿಂದ, ಜಾಗತೀಕರಣದಿಂದ, ಬಹುರಾಷ್ಟ್ರೀಯ, ವಾಸ್ತವವಾಗಿ, ಇದು ಸಾಮಾನ್ಯವಾಗಿ "ಜಾಗತೀಕರಣ" ಎಂದು ಅಂತರರಾಷ್ಟ್ರೀಯ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಾಗುತ್ತಿರುವ ಪ್ರಭುತ್ವ ಕಾರಣವಾಗಿದೆ. ಬಾಹ್ಯವ್ಯಾಪಾರಗಳಲ್ಲಿ ಎರಡು ಪ್ರಕ್ರಿಯೆಗಳಿವೆ. ೧. ಆಮದು ಮತ್ತು ೨. ರಫ್ತು

೧.ಆಮದು

[ಬದಲಾಯಿಸಿ]

ಒಂದು ದೇಶ ಮತ್ತೊಂದು ದೇಶದಿಂದ ಸರಕು ಅಥವ ಸೇವೆಗಳನ್ನು ಪಡೆದರೆ ಅದನ್ನು ಆಮದು ಎಂದು ಕರೆಯುತ್ತಾರೆ.[] ಅಂತರಾಷ್ಟ್ರೀಯ ವ್ಯಾಪಾರ ಆಮದು ಕೋಟಾ ಮತ್ತು ಸ್ಟಾಮ್‌ಗಳ ಅಧಿಕಾರಗಳಿಂದ ಆಮದುಗಳನ್ನು ಮಿತಿಯಾಗಿರಿಸಿದೆ.

ವಹಿವಾಟಿನ ಸಮತೋಲನ

[ಬದಲಾಯಿಸಿ]

ಅಂತರಾಷ್ಟ್ರೀಯ ವ್ಯಾಪಾರ ವಹಿವಾಟುಗಳಲ್ಲಿ ವಹಿವಾಟಿನ ಸಮತೋಲನ ಅತ್ಯಂತ ಪ್ರಮುಖವಾದದ್ದು. ದೇಶದ ಉಳಿವಿಗೂ ಅಳಿವಿಗೂ ಇದೇ ಮೂಲ. ಆಮದಿಗಿಂತ ರಫ್ತು ಹೆಚ್ಚಾಗಿದ್ದರೆ ಅದನ್ನು ಅನುಕೂಲಕರ ವಹಿವಾಟು ಎನ್ನುತ್ತಾರೆ. ಆಮದಿಗಿಂತ ರಫ್ತು ಕಡಿಮೆಯಾಗಿದ್ದರೆ ಅದನ್ನು ಅನಾನುಕೂಲ ವಹಿವಾಟು ಎನ್ನುತ್ತಾರೆ.

ಆಮದುವಿನ ವಿಧಗಳು

[ಬದಲಾಯಿಸಿ]

ಆಮದನ್ನು ಮುಖ್ಯವಾಗಿ ಎರಡು ವಲಯಗಳಲ್ಲಿ ವಿಂಗಡಿಸಲಾಗಿದೆ, ೧.ಕೈಗಾರಿಕಾ ಮತ್ತು ಗ್ರಾಹಕ ಸರಕುಗಳು ಕೈಗಾರಿಕಾ ಮತ್ತು ಗ್ರಾಹಕ ಸರಕುಗಳು ಆಮದುವಿನ ಅತ್ಯಂತ ಮುಖ್ಯ ವಸ್ತುಗಳಾಗಿವೆ. ಪ್ರಪಂಚದಲ್ಲಿ ಬಹಳಷ್ಟು ವಹಿವಾಟುಗಳು ಈ ರೀತಿಯ ವಸ್ತುಗಳಾಗಿವೆ. ಉದಾಹರಣೆಗೆ ಭಾರತ ಹೆಚ್ಚಾಗಿ ಆಮದು ಮಾಡಿಕೊಳ್ಳುವ ವಸ್ತುವೆಂದರೆ ಯಂತ್ರಗಳು, ಚಿನ್ನ, ಪೆನ್ನುಗಳು, ಟೆಲಿ ಫೋನ್‌ಗಳು, ಇನ್ನಿತರೆ. ೨. ಮಧ್ಯಂತರ ಸರಕು ಮತ್ತು ಸೇವೆಗಳು ಮಧ್ಯಂತರ ಸರಕು ಮತ್ತು ಸೇವೆಗಳು ತಕ್ಕಮಟ್ಟಿಗೆ ಕಡಿಮೆ ಆಮದಿನ ವಸ್ತುವಾಗಿದೆ. ಇತ್ತೀಚಿನ ಕಾಲಗಟ್ಟದಲ್ಲಿ ಇಂತಹ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ.

ಆಮದುವಿನ ಪ್ರಕ್ರಿಯೆಯಲ್ಲಿ ತೊಡಗಿರುವ ದೇಶಗಳ ಪಟ್ಟಿ

[ಬದಲಾಯಿಸಿ]
Etisalat Tower 2, Dubai World Trade Centre, and Dubai World Trade Centre Residence on 14 September 2007

ಈ ಪಟ್ಟಿ ವಿಶ್ವ ಕೇಂದ್ರಿತ ವ್ಯವಹಾರ ಸಂಸ್ಥೆ(ವರ್ಲ್ಡ ಟ್ರೇಡಿಂಗ್ ಸೆಂಟರ್)ನ ಮೇಲೆ ಆಧಾರವಾಗಿದೆ.[]

ಶ್ರೇಣಿದೇಶಆಮದುಸಂಖ್ಯಾ ಮಾಹಿತಿ
- ಪ್ರಾಪಂಚಿಕ$ ೧೮೦೦೦,೦೦೦,೦೦೦,೦೦೦೨೦೧೧ ಒಂದು.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ$ ೨,೩೮೦,೦೦೦,೦೦೦,೦೦೦೨೦೧೪ ಒಂದು.
-ಯುರೋಪಿಯನ್ ಯೂನಿಯನ್$ ೨,೧೧೨,೦೦೦,೦೦೦,೦೦೦೨೦೧೩ ಒಂದು.
ಚೀನ$ ೧,೯೫೦,೦೦೦,೦೦೦,೦೦೦
ಜರ್ಮನಿ$ ೧,೨೩೩,೦೦೦,೦೦೦,೦೦೦೨೦೧೩ ಒಂದು
ಯುನೈಟೆಡ್ ಕಿಂಗ್ಡಮ್$ ೭೮೨,೫೦೦,೦೦೦,೦೦೦೨೦೧೩ ಒಂದು.
ಜಪಾನ್$ ೭೬೬,೬೦೦,೦೦೦,೦೦೦೨೦೧೩ ಒಂದು.
ಫ್ರಾನ್ಸ್$ ೬೫೯,೮೦೦,೦೦೦,೦೦೦೨೦೧೩ ಒಂದು.
ಹಾಂಗ್ ಕಾಂಗ್$ ೫೨೦,೬೦೦,೦೦೦,೦೦೦೨೦೧೩ ಒಂದು.
ದಕ್ಷಿಣ ಕೊರಿಯ$ ೫೧೪,೨೦೦,೦೦೦,೦೦೦೨೦೧೩ ಒಂದು.
ನೆದರ್ ಲ್ಯಾಂಡ್$ ೪೭೭,೮೦೦,೦೦೦,೦೦೦೨೦೧೩ ಒಂದು.
ಕೆನೆಡ$ ೪೭೧,೦೦೦,೦೦೦,೦೦೦೨೦೧೩ ಒಂದು.
೧೦ಭಾರತ$ ೪೬೭,೫೦೦,೦೦೦,೦೦೦೨೦೧೩ ಒಂದು.
೧೧ಇಟಾಲಿ$ ೪೩೫,೮೦೦,೦೦೦,೦೦೦೨೦೧೩ ಒಂದು.
೧೨ಸ್ಪೇನ್$ ೪೩೧,೦೦೦,೦೦೦,೦೦೦೨೦೧೩ ಒಂದು.
೧೩ಸಿಂಗಾಪುರ್$ ೩೭೩,೦೦೦,೦೦೦,೦೦೦೨೦೧೩ ಒಂದು.
೧೪ಮೆಕ್ಸಿಕೊ$ ೩೭೯,೭೦೦,೦೦೦,೦೦೦೨೦೧೩ ಒಂದು.
೧೫ರಷ್ಯಾ$ ೩೪೧,೭೦೦,೦೦೦,೦೦೦೨೦೧೩ ಒಂದು.
೧೬ಬೆಲ್ಜಿಯಮ್$ ೩೧೦,೨೦೦,೦೦೦,೦೦೦೨೦೧೩ ಒಂದು.
೧೭ಬ್ರೆಜಿಲ್$ ೨೯೩,೫೦೦,೦೦೦,೦೦೦೨೦೧೩ ಒಂದು.
೧೮ಥೈವಾನ್$ ೨೯೫,೫೦೦,೦೦೦,೦೦೦೨೦೧೩ ಒಂದು.
೧೯ಯುನೈಟೆಡ್ ಅರಬ್ ಎಮಿರೇಟ್ಸ್$ ೨೪೯,೬೦೦,೦೦೦,೦೦೦೨೦೧೩ ಒಂದು.
೨೦ಆಸ್ಟ್ರೇಲಿಯ$ ೨೪೫,೮೦೦,೦೦೦,೦೦೦೨೦೧೩ ಒಂದು.
೨೧ಟರ್ಕಿ$ ೨೪೨,೯೦೦,೦೦೦,೦೦೦೨೦೧೩ ಒಂದು.
೨೨ಥೈಲ್ಯಾಂಡ್$ ೨೧೯,೦೦೦,೦೦೦,೦೦೦೨೦೧೩ ಒಂದು.
೨೩ಪೊಲಾಂಡ್$ ೨೦೭,೪೦೦,೦೦೦,೦೦೦೨೦೧೩ ಒಂದು.
೨೪ಸ್ವಿಜ್ಜರ್ಲಾಂಡ್$ ೨೦೦,೫೦೦,೦೦೦,೦೦೦೨೦೧೩ ಒಂದು.
೨೫ಮಲೇಶಿಯ$ ೨೭೮,೬೦೦,೦೦೦,೦೦೦೨೦೧೩ ಒಂದು.
೨೭ಆಸ್ಟ್ರೇಲಿಯ$ ೧೬೭,೯೦೦,೦೦೦,೦೦೦೨೦೧೩ ಒಂದು.
೨೮ಸ್ವೇಡನ್$ ೧೫೮,೦೦೦,೦೦೦,೦೦೦೨೦೧೩ ಒಂದು.
೨೯ಸೌದಿ ಅರೇಬಿಯ$ ೧೪೭,೦೦೦,೦೦೦,೦೦೦೨೦೧೩ ಒಂದು.
೩೦ಕ್ಜೆಚ್ ರಿಪಬ್ಲಿಕ್$ ೧೪೩,೪೦೦,೦೦೦,೦೦೦೨೦೧೩ ಒಂದು.
೩೧ವೈಯೆಟ್ನಾಮ್$ ೧೧೪,೩೦೦,೦೦೦,೦೦೦೨೦೧೨ ಒಂದು.
೩೨ದಕ್ಷಿಣ ಆಫ್ರಿಕ$ ೧೦೫,೦೦೦,೦೦೦,೦೦೦೨೦೧೨ ಒಂದು.
೩೩ಡೆನ್ಮಾರ್ಕ್$ ೯೬,೯೯೦,೦೦೦,೦೦೦೨೦೧೨ ಒಂದು.
೩೪ಉಕ್ರೈನೆ$ ೯೦,೩೦೦,೦೦೦,೦೦೦೨೦೧೨ ಒಂದು.
೩೫ಹಲ್ಗೇರಿ$ ೮೭,೩೭೦,೦೦೦,೦೦೦೨೦೧೨ ಒಂದು.
೩೬ನಾರ್ವೆ$ ೮೬,೭೨೦,೦೦೦,೦೦೦೨೦೧೨ ಒಂದು.
೩೭ಸ್ಲೋವಾಕಿಯ$ ೭೫,೯೦೦,೦೦೦,೦೦೦೨೦೧೨ ಒಂದು.
೩೮ಚಿಲ್$ ೮೪,೮೬೦೦೦೦,೦೦೦೨೦೧೨ ಒಂದು.
೩೯ಫಿನ್ಲ್ಯಾಂಡ್$ ೭೩,೧೫೦,೦೦೦,೦೦೦೨೦೧೨ ಒಂದು.
೪೦ಇಸ್ರೇಲ್$ ೭೧,೪೦೦,೦೦೦,೦೦೦೨೦೧೨ ಒಂದು.
೪೧ಪೋರ್ಚುಗಲ್$ ೬೯,೪೮೦,೦೦೦,೦೦೦೨೦೧೨ ಒಂದು.
೪೨ರೊಮೇನಿಯ$ ೬೭,೫೪೦,೦೦೦,೦೦೦೨೦೧೨ ಒಂದು.
೪೩ಇರಾನ್$ ೬೬,೫೭೦,೦೦೦,೦೦೦೨೦೧೨ ಒಂದು.
೪೪ಅರ್ಜೆಂಟೇನಿಯ್$ ೬೫,೫೦೦,೦೦೦,೦೦೦೨೦೧೨ ಒಂದು.
೪೫ಐರ್ಲ್ಯಾಂಡ್$ ೬೪,೩೨೦,೦೦೦,೦೦೦೨೦೧೨ ಒಂದು.
೪೬ಫಿಲಿಪಿಯೆನ್ಸ್$ ೬೧,೪೯೦,೦೦೦,೦೦೦೨೦೧೨ ಒಂದು.
೪೭ಇಜಿಪ್ಟ್$ ೫೯,೭೨೦,೦೦೦,೦೦೦೨೦೧೨ ಒಂದು.
೪೮ವೆನೆಜುಯೆಲ$ ೬೯,೩೧೦,೦೦೦,೦೦೦೨೦೧೨ ಒಂದು.
೪೯ಇರಾಕ್$ ೫೬,೮೯೦,೦೦೦,೦೦೦೨೦೧೨ ಒಂದು.
೫೦ನೈಜೀರಿಯ$ ೫೪,೬೦೦,೦೦೦,೦೦೦೨೦೧೨ ಒಂದು.
೫೧ಕೊಲಂಬಿಯ$ ೫೩,೭೭೦,೦೦೦,೦೦೦೨೦೧೨ ಒಂದು.
೫೨ಗ್ರೀಸ್$ ೫೩,೫೩೦,೦೦೦,೦೦೦೨೦೧೨ ಒಂದು.
೫೩ಅಲ್ಜೀರಿಯ$ ೪೩,೨೭೦,೦೦೦,೦೦೦೨೦೧೨ ಒಂದು.
೫೪ಕಜಾಕಿಸ್ತಾನ್$ ೪೭,೮೯೦,೦೦೦,೦೦೦೨೦೧೨ ಒಂದು.
ಪ್ಯೂರ್ಟೊರುಕೊ$ ೪೬,೫೭೦,೦೦೦,೦೦೦೨೦೧೨ ಒಂದು.
೫೫ಬೆಲಾರುಸ್$ ೪೫,೦೧೦,೦೦೦,೦೦೦೨೦೧೨ ಒಂದು.
೫೬ಮೊರೊಕ್ಕೊ$ ೪೨,೪೫೦,೦೦೦,೦೦೦೨೦೧೨ ಒಂದು.
೫೭ಪೆರು$ ೪೦,೧೧೦,೦೦೦,೦೦೦೨೦೧೨ ಒಂದು.
೫೮ಪಾಕಿಸ್ತಾನ್$ ೩೯,೮೧೦,೦೦೦,೦೦೦೨೦೧೨ ಒಂದು.
೫೯ನಿವ್ ಜಿಲ್ಯಾಂಡ್$ ೩೭,೧೫೦,೦೦೦,೦೦೦೨೦೧೨ ಒಂದು.
೬೦ಬಾಂಗ್ಲಾದೇಶ್$ ೩೬,೪೪೦,೦೦೦,೦೦೦೨೦೧೩ ಒಂದು.
೬೧ಲಿತುಆನಿಯ$ ೩೨,೦೧೦,೦೦೦,೦೦೦೨೦೧೨ ಒಂದು.
೬೨ಬಲ್‌ಗಾರಿಯ$ ೩೧,೫೦೦,೦೦೦,೦೦೦೨೦೧೨ ಒಂದು.
೬೩ಕ್ಯಾರ್ಟರ್$ ೩೦,೭೯೦,೦೦೦,೦೦೦೨೦೧೨ ಒಂದು.
೬೪ಸ್ಲೊವೇನಿಯ$ ೨೮,೦೧೦,೦೦೦,೦೦೦೨೦೧೨ ಒಂದು.
೬೫ಒಮನ್$ ೨೬,೪೯೦,೦೦೦,೦೦೦೨೦೧೨ ಒಂದು.
೬೬ಪನಾಮ$ ೨೪,೬೯೦,೦೦೦,೦೦೦೨೦೧೨ ಒಂದು.
೬೭ಇಕ್ಯುಅಡರ್$ ೫೪,೫೮೦,೦೦೦,೦೦೦೨೦೧೨ ಒಂದು.
೬೮ತುನಿಶಿಯ$ ೨೩,೩೨೦,೦೦೦,೦೦೦೨೦೧೨ ಒಂದು.
೬೯ಲಿಕ್ಸೆಂಬರ್ಗ$ ೨೩,೨೯೦,೦೦೦,೦೦೦೨೦೧೨ ಒಂದು.
೭೦ಅಂಗೋಲ$ ೨೨,೮೬೦,೦೦೦,೦೦೦೨೦೧೨ ಒಂದು.
೭೧ಕುವೈತ್$ ೨೨,೭೯೦,೦೦೦,೦೦೦೨೦೧೨ ಒಂದು.
೭೨ಲೆಬಾನೊನ$ ೨೦,೩೮೦,೦೦೦,೦೦೦೨೦೧೨ ಒಂದು.
೭೩ಕ್ರೋಟಿಯ$ ೨೦,೨೪೦,೦೦೦,೦೦೦೨೦೧೨ ಒಂದು.
೭೪ಜೋರ್ಡನ್$ ೧೮,೪೦೦,೦೦೦,೦೦೦೨೦೧೨ ಒಂದು.
೭೫ಸೆರ್ಬಿಯ$ ೧೮,೩೫೦,೦೦೦,೦೦೦೨೦೧೨ ಒಂದು.
೭೬ಲಿಬ್ಯಾ$ ೧೮,೧೦೦,೦೦೦,೦೦೦೨೦೧೨ ಒಂದು.
೭೭ಡೊಮಿನಿಕನ್ ರಿಪಬ್ಲಿಕ್$ ೧೭,೭೬೦,೦೦೦,೦೦೦೨೦೧೨ ಒಂದು
೭೮ಘಾನ$ ೧೭,೫೬೦,೦೦೦,೦೦೦೨೦೧೨ ಒಂದು.
೭೯ಶ್ರೀಲಂಕ$ ೧೭,೩೨೦,೦೦೦,೦೦೦೨೦೧೨ ಒಂದು.
೮೦ಎಸ್ಟೋನಿಯ$ ೧೭,೦೫೦,೦೦೦,೦೦೦೨೦೧೨ ಒಂದು.
೮೧ಕೋಸ್ಟಾ ರಿಕ$ ೧೬,೭೫೦,೦೦೦,೦೦೦೨೦೧೨ ಒಂದು
೮೨ಲಾತ್ವಿಯ$ ೧೯,೦೮೦,೦೦೦,೦೦೦೨೦೧೨ ಒಂದು.
೮೩ಗುಟೆಮಿಲ$ ೧೫,೮೪೦,೦೦೦,೦೦೦೨೦೧೨ ಒಂದು.
೮೪ಉಜ್ಬೆಕಿಸ್ತಾನ್$ ೧೫,೫೩೦,೦೦೦,೦೦೦೨೦೧೨ ಒಂದು.
೮೫ಬಹ್ರಾನ್$ ೧೫,೧೭೦,೦೦೦,೦೦೦೨೦೧೨ ಒಂದು.
೮೬ಕೀನ್ಯಾ$ ೧೫,೧೦೦,೦೦೦,೦೦೦೨೦೧೨ ಒಂದು.
೮೭ಕ್ಯೂಬಾ$ ೧೩,೭೨೦,೦೦೦,೦೦೦೨೦೧೨ ಒಂದು.
೮೮ಉರುಗೆ$ ೧೨,೨೨೦,೦೦೦,೦೦೦೨೦೧೨ ಒಂದು.
೮೯ಪರಾಗೆ$ ೧೧,೨೪೦,೦೦೦,೦೦೦೨೦೧೨ ಒಂದು.
೯೦ಹೊನ್ಡರಸ್$ ೧೧,೧೮೦,೦೦೦,೦೦೦೨೦೧೨ ಒಂದು.
೯೧ಸೈರಿಯ$ ೧೦,೭೮೦,೦೦೦,೦೦೦೨೦೧೨ ಒಂದು.
೯೨ಟ್ಯಾನ್ಜಾನಿಯ$ ೧೦,೩೩೦,೦೦೦,೦೦೦೨೦೧೨ ಒಂದು.
೯೩ತುರ್ಕ್ಮೆನಿಸ್ತಾನ್$ ೧೦,೧೯೦,೦೦೦,೦೦೦೨೦೧೨ ಒಂದು.
೯೪ಅಜೆರ್ಬೈಜಾನ್$ ೧೦,೦೬೦,೦೦೦,೦೦೦೨೦೧೨ ಒಂದು.
೯೫ಇಐ ಸ್ಯಾಲ್ಮಾನ್ಡೋರ್$ ೯,೯೧೨,೦೦೦,೦೦೦೨೦೧೨ ಒಂದು.
೯೬ಎಥಿಯೋಪಿಯ$ ೯,೪೯೮,೦೦೦,೦೦೦2010 est.
೯೭ಯೆಮೆನ್$ ೮,೮೯೩,೦೦೦,೦೦೦೨೦೧೨ ಒಂದು.
ಮಕಾವ್$ ೮,೮೬೬,೦೦೦,೦೦೦೨೦೧೨ ಒಂದು.
೯೮ಬೋಸ್ನಿಯ ಮತ್ತು ಹರ್ಜೆಗೋವಿನ$ ೮,೮೪೯,೦೦೦,೦೦೦2012 est.
೯೯ಕೋಟ್ ಡಿ'ಹೈವಾರ್$ ೮,೫೮೯,೦೦೦,೦೦೦೨೦೧೨ ಒಂದು.
೧೦೦ಟ್ರಿನಿಡಾಡ್ ಮತ್ತು ಟೊಬಾಗೊ$ ೮,೩೧೭,೦೦೦,೦೦೦೨೦೧೨ ಒಂದು.
೧೦೧ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕಾರ್ಗೊ$ ೮,೧೮೭,೦೦೦,೦೦೦೨೦೧೨ ಒಂದು.
೧೦೨ಕಾಂಬೋಡಿಯ$ ೭,೮೩೭,೦೦೦,೦೦೦೨೦೧೨ ಒಂದು.
೧೦೩ಬೊಲಿವಿಯ$ ೭,೬೫೩,೦೦೦,೦೦೦೨೦೧೨ ಒಂದು.
೧೦೪ಈಕ್ವೊಟೋರಿಯಲ್ ಗ್ವೀನ$ ೭,೭೫೮,೦೦೦,೦೦೦೨೦೧೨ ಒಂದು.
೧೦೫ಬರ್ಮ$ ೭,೪೭೭,೦೦೦,೦೦೦೨೦೧೨ ಒಂದು.
೧೦೬ಜಾಮ್ಬಿಯ$ ೭,೩೬೧,೦೦೦,೦೦೦೨೦೧೨ ಒಂದು.
೧೦೭ಸಿಪ್ರಸ್$ ೭,೦೯೩,೦೦೦,೦೦೦೨೦೧೨ ಒಂದು.
೧೦೮ಬೋಟ್‌ಸ್ವಾನ$ ೬,೯೩೮,೦೦೦,೦೦೦೨೦೧೨ ಒಂದು.
೧೦೯ಮಂಗೋಲಿಯ$ ೬,೭೩೯,೦೦೦,೦೦೦೨೦೧೨ ಒಂದು.
೧೧೦ಜಾರ್ಜಿಯ$ ೬,೬೨೮,೦೦೦,೦೦೦೨೦೧೨ ಒಂದು.
೧೧೧ಕ್ಯಾಮೆರೋನ್$ ೬,೫೫೯,೦೦೦,೦೦೦೨೦೧೨ ಒಂದು.
೧೧೨ನಿಕಾರಾಗ್$ ೬,೪೫೦,೦೦೦,೦೦೦೨೦೧೨ ಒಂದು.
೧೧೩ಅಫ್ಘಾನಿಸ್ತಾನ್$ ೬,೩೯೦,೦೦೦,೦೦೦೨೦೧೨ ಒಂದು.
೧೧೪ಮಕೆಡೋನಿಯ$ ೬,೨೨೯,೦೦೦,೦೦೦೨೦೧೨ ಒಂದು.
೧೧೫ಸುದಾನ್$ ೬,೨೧೭,೦೦೦,೦೦೦೨೦೧೨ ಒಂದು.
೧೧೬ಮೊಜಾಮ್ಬಿಕ್$ ೬,೧೬೭,೦೦೦,೦೦೦೨೦೧೨ ಒಂದು.
೧೧೭ನೆಪಾಲ್$ ೫,೯೨೦,೦೦೦,೦೦೦೨೦೧೨ ಒಂದು
೧೧೮ಜಮಾಕ$ ೫,೯೦೫,೦೦೦,೦೦೦೨೦೧೨ ಒಂದು.
೧೧೯ರಿಪಬ್ಲಿಕ್ ಆಫ್ ಕಾರ್ಗೊ$ ೫,೮೩೫,೦೦೦,೦೦೦೨೦೧೨ ಒಂದು.
೧೨೦ಸೆನೆಗಲ್$ ೫,೭೩೩,೦೦೦,೦೦೦೨೦೧೨ ಒಂದು.
೧೨೧ನಮೀಬಿಯ$ ೫,೫೮೬,೦೦೦,೦೦೦೨೦೧೨ ಒಂದು.
೧೨೨ಮಾಲ್ಟ$ ೫,೩೬೮,೦೦೦,೦೦೦೨೦೧೨ ಒಂದು.
೧೨೩ಉಗಾಂಡ$ ೫,೧೮೭,೦೦೦,೦೦೦೨೦೧೨ ಒಂದು.
೧೨೪ಮೋಲ್ಡೋವ$ ೫,೧೫೨,೦೦೦,೦೦೦೨೦೧೨ ಒಂದು.
೧೨೫ಮೌರಿಟಸ್$ ೫,೧೦೭,೦೦೦,೦೦೦೨೦೧೨ ಒಂದು.
೧೨೬ಕೈರ್ಗಿಸ್ತಾನ್$ ೪,೯೮೧,೦೦೦,೦೦೦೨೦೧೨ ಒಂದು.
ಯು.ಎಸ್.ವರ್ಜೀನಿಯ ದ್ವೀಪ$ ೪,೬೦೯,೦೦೦,೦೦೦೨೦೧೦ ಒಂದು.
೧೨೭ಐಸ್ಲಾಂಡ್$ ೩,೬೭೭,೦೦೦,೦೦೦೨೦೧೦ ಒಂದು.
೧೨೮ಮೊಲ್ಡೋವ$ ೩.೬೬೦,೦೦೦,೦೦೦೨೦೧೦ ಒಂದು.
೧೨೯ಜಿಮ್ಬಾಮ್‌ಬ್ವೆ$ ೩,೬೦೭,೦೦೦,೦೦೦೨೦೧೦ ಒಂದು.
೧೩೦ಪಪುಅ ನ್ಯೂ ಗ್ಯೂನಿ$ ೩,೫೪೭,೦೦೦,೦೦೦೨೦೧೦ ಒಂದು.
೧೩೧ಮೊಜಾಮ್ಬಿಕು$ ೩,೫೨೭೦೦೦,೦೦೦೨೦೧೦ ಒಂದು.
೧೩೨ತಜಿಕಿಸ್ತಾನ್$ ೩,೩೦೧,೦೦೦,೦೦೦೨೦೧೦ ಒಂದು.
೧೩೩ಫಿಜಿ$ ೩,೧೨೦,೦೦೦,೦೦೦೨೦೦೬
೧೩೪ಉತ್ತರ ಕೊರಿಯ$ ೩,೦೯೬,೦೦೦,೦೦೦೨೦೦೯
೧೩೫ಕೈರ್ಗಿಸ್ತಾನ್$ ೩,೦೭೫,೦೦೦,೦೦೦೨೦೧೦ ಒಂದು.
೧೩೬ಅರ್ಮೇನಿಯ$ ೨,೯೮೮,೦೦೦,೦೦೦೨೦೧೦ ಒಂದು.
ಗಿಬ್ರಾಲ್ಟರ್$ ೨,೯೬೭,೦೦೦,೦೦೦೨೦೦೪ ಒಂದು.
೧೩೭ಜಿಂಬಾಂಬೆ$ ೨,೮೭೧,೦೦೦,೦೦೦೨೦೧೦ ಒಂದು.
೧೩೮ಚಾಡ್$ ೨,೬೩೧,೦೦೦,೦೦೦೨೦೧೦ ಒಂದು.
೧೩೯ಬ್ರೂನಿ$ ೨,೬೧೦,೦೦೦,೦೦೦೨೦೦೮ ಒಂದು.
೧೪೦ಲೈಚ್ಟೆನ್ಟೇನ್$ ೨,೫೯೦,೦೦೦,೦೦೦೨೦೦೮
೧೪೧ಹೈತ$ ೨,೪೪೬,೦೦೦,೦೦೦೨೦೧೦ ಒಂದು.
೧೪೨ಗಬೋನ್$ ೨,೪೩೩,೦೦೦,೦೦೦೨೦೧೦ ಒಂದು.
೧೪೩ಬಹಮಾಸ್$ ೨,೪೦೧,೦೦೦,೦೦೦೨೦೦೬
೧೪೪ಮಲಿ$ ೨,೩೫೮,೦೦೦,೦೦೦೨೦೦೬
೧೪೫ಮಂಗೋಲಿಯ$ ೨,೧೩೧,೦೦೦,೦೦೦೨೦೦೯
ನ್ಯೂ ಕ್ಯಲೆಡೋನಿಯ$ ೧,೯೯೮,೦೦೦,೦೦೦೨೦೦೬
೧೪೬ಮದಗಾಸ್ಕರ್$ ೧,೯೫೮,೦೦೦,೦೦೦೨೦೧೦ ಒಂದು.
೧೪೭ಬೆನಿನ್$ ೧,೮೧೨,೦೦೦,೦೦೦೨೦೧೦ ಒಂದು.
೧೪೮ಆಂಡೊರ$ ೧,೮೦೧,೦೦೦,೦೦೦೨೦೦೮
೧೪೯ಲೆಸೋತೊ$ ೧,೭೬೬,೦೦೦,೦೦೦೨೦೧೦ ಒಂದು.
ಫ್ರೆಂಚ್ ಪಾಲಿನೇಶಿಯ$ ೧,೭೦೬೦೦೦,೦೦೦೨೦೦೫ ಒಂದು.
೦೫೦ಮಲಾವಿ$ ೧,೬೭೫,೦೦೦,೦೦೦೨೦೧೦ ಒಂದು.
೧೫೧ಸ್ವಿಜ್ಜರ್ಲಾಂಡ್$ ೧,೬೪೩,೦೦೦,೦೦೦೨೦೧೦ ಒಂದು.
೧೫೨ಬಾರ್ಬಡೋಸ್$ ೧,೫೮೬,೦೦೦,೦೦೦೨೦೦೬
೧೫೩ಗುಯ್‌ನೆ$ ೧,೫೫೧,೦೦೦,೦೦೦೨೦೧೦ ಒಂದು.
೧೫೪ಲೌಸ್$ ೧,೫೦೪,೦೦೦,೦೦೦೨೦೧೦ ಒಂದು.
೧೫೫ಬರ್ಕೀನ ರಾಸೊ$ ೧,೪೮೦,೦೦೦,೦೦೦೨೦೧೦ ಒಂದು
೧೫೬ಮುತಿತಾನಿಯ$ ೧,೪೭೫,೦೦೦,೦೦೦೨೦೦೬
೧೫೭ಗೈನ$ ೧,೩೬೬,೦೦೦,೦೦೦೨೦೧೦ ಒಂದು.
೧೫೮ಟೊಗೊ$ ೧,೩೩೭,೦೦೦,೦೦೦೨೦೧೦ ಒಂದು.
೧೫೯ಸುರಿನೇಮ್$ ೧,೨೯೭,೦೦೦,೦೦೦೨೦೦೬ ಒಂದು.
ಬೆರ್ಮುಡ$ ೧,೪೬೨,೦೦೦,೦೦೦೨೦೦೬
ಅರುಬ$ ೧,೦೫೪,೦೦೦,೦೦೦೨೦೦೬
೧೬೦ರ್ವಾಡ$ ೧,೦೪೭,೦೦೦,೦೦೦೨೦೧೦ ಒಂದು.
ಫಾರೊ ದ್ವೀಪ$ ೯೮೩,೦೦೦,೦೦೦೨೦೦೮
೧೬೧ಮನಾಕೊ$ ೯೧೬,೧೦೦೦೦೦೨೦೦೫
ಗೈಮ್ಯಾನ್ ದ್ವೀಪ$ ೮೭೬,೫೦೦,೦೦೦೨೦೦೮
ಗ್ರೀನ್ಲಾಂಡ್$ ೮೬೭,೦೦೦೨೦೦೮
೧೬೨ಕೇಪ್ ವರ್ದೆ$ ೮೫೮,೦೦೦,೦೦೦೨೦೧೦ ಒಂದು.
೧೬೩ಸೆಯಾಚೆಲ್ಸ್$ ೮೩೧,೦೦೦,೦೦೦೨೦೧೦ ಒಂದು.
೧೬೪ನಿಗೆರ್$ ೮೦೦,೦೦೦,೦೦೦೨೦೦೬
೧೬೫ಸೊಮಾಲಿಯ$ ೭೯೮,೦೦೦,೦೦೦೨೦೦೬
೧೬೬ಸೈಂಟ್ ಲೂಸಿಯ$ ೭೯೧,೦೦೦,೦೦೦೨೦೦೬
೧೬೭ಮಾಲ್ಡೀವ್‌ಸ್$ ೭೮೨,೦೦೦,೦೦೦೨೦೦೮ ಒಂದು.
೧೬೮ಬೆಲಿಜೆ$ ೭೪೦,೦೦೦,೦೦೦೨೦೧೦ ಒಂದು.
೧೬೯ಎರಿಟ್ರ$ ೭೩೮,೦೦೦,೦೦೦೨೦೧೦ ಒಂದು.
೧೭೦ಡಿಜಿಬೌಟಿ$ ೬೪೪,೦೦೦,೦೦೦೨೦೦೯ ಒಂದು.
೧೭೧ಮೊನ್ಟಾನೆಗ್ರೊ$ ೬೦೧,೭೦೦,೦೦೦೨೦೦೩
೧೭೨ಸೈಮಟ್ ವಿನ್ಸೆಂಟ್ ಮತ್ತು ಗ್ರೆನಾಡಿನ್ನಸ್$ ೫೭೮,೦೦೦,೦೦೦೨೦೦೬
೧೭೩ಸಿಯೆರ್ರಾ ಲಿಯೊನ್ನೆ$ ೫೬೦,೦೦೦,೦೦೦೨೦೦೬
೧೭೪ಬೂತಾನ್$ ೫೩೩,೦೦೦,೦೦೦೨೦೦೮
೭೭೫ಅಂಟಿಗ್ಯೂ ಮತ್ತು ಬರ್ಬುಡ$ ೫೨೨,೮೦೦,೦೦೦೨೦೦೭ ಒಂದು.
೧೭೬ಸೈಂಟ್ ಕಿಟ್ಸ್ ಮತ್ತು ನೆವೀಸ್$ ೩೮೩,೦೦೦,೦೦೦೨೦೦೬
೧೭೭ಗ್‌ನಾಡ$ ೩೪೩,೦೦೦,೦೦೦೨೦೦೬
ಮಯೊತ್ತೆ$ ೩೪೧,೦೦೦,೦೦೦೨೦೦೫
೧೭೮ಬುರುಂಡಿ$ ೩೩೬,೦೦೦,೦೦೦೨೦೧೦ ಒಂದು.
೧೭೯ಸಮೋವ$ ೩೨೪,೦೦೦,೦೦೦೨೦೦೬
ಅಮೇರಿಕ ಸಮೋವ$ ೩೦೮,೮೦೦,೦೦೦FY೦೪ ಒಂದು.
೧೮೦ಗಾಂಬಿಯ$ ೩೦೬,೦೦೦,೦೦೦೨೦೧೦ ಒಂದು.
೧೮೧ಡೊಮಿನಿಕ$ ೨೯೬,೦೦೦,೦೦೦೨೦೦೬
೧೮೨ಸೊಲೋಮನ್ ದ್ವೀಪ$ ೨೫೬,೦೦೦,೦೦೦೨೦೦೬
೧೮೩ಮಧ್ಯ ಆಫ್ರಿಕನ್ ರಿಪಬ್ಲಿಕ್$ ೨೩೭,೩೦೦,೦೦೦೨೦೦೭ ಒಂದು.
ಉತ್ತರ ಮರಿನ ದ್ವೀಪ$ ೨೧೪,೪೦೦,೦೦೦೨೦೦೧
೧೮೪ಟಿಮೋರ್-ಲೆಸ್ಟೆ$ ೨೦೨,೦೦೦,೦೦೦೨೦೦೪ ಒಂದು.
೧೮೫ಗುನೆ-ಬಿಸೌ$ ೨೦೦,೦೦೦,೦೦೦೨೦೦೬
ತುರ್ಕ್ಸ್ ಕೈಕೋಸ್ ದ್ವೀಪ$ ೧೭೫,೬೦೦,೦೦೦೨೦೦೦
೧೮೬ವನಾತು$ ೧೫೬,೦೦೦,೦೦೦೨೦೦೬
ಅಂಗ್ಯೂಲ$ ೧೪೩,೦೦೦,೦೦೦೨೦೦೬
೧೮೭ಕೊಮೊರೋಸ್$ ೧೪೩,೦೦೦,೦೦೦೨೦೦೬
೧೮೮ಟೋಂಗ$ ೧೩೯,೦೦೦,೦೦೦೨೦೦೬
೧೮೯ಫೆಡೆರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಶಿಯ$ ೧೩೨,೭೦೦,೦೦೦೨೦೦೪
೧೯೦ಪಲಾವ್$ ೧೦೭,೩೦೦,೦೦೦೨೦೦೪ ಒಂದು.
೧೯೧ಸಾಒ ಟೋಮ್ ಮತ್ತು ಪ್ರಿನ್ಸಿಪೆ$ ೯೯,,೦೦೦,೦೦೦೨೦೧೦ ಒಂದು.
ಫೈಕ್ಲಾಂಡ್ ದ್ವೀಪ$ ೯೦,,೦೦೦,೦೦೦೨೦೦೪ ಒಂದು.
ಕೂಕ್ ದ್ವೀಪ$ ೮೧,೦೪೦,೦೦೦೨೦೦೫
೧೯೨ಮಾರ್ಷಲ್ ದ್ವೀಪ$ ೭೯,೪೦೦,೦೦೦೨೦೦೮ ಒಂದು.
ಸೈಂಟ್ ಪೈರಿ ಮತ್ತು ಮಿಕ್ಯೂಲನ್$ ೬೮,೨೦೦,೦೦೦೨೦೦೫ ಒಂದು.
೧೯೩ಕಿರಿಬಾಟಿ$ ೬೨,೦೦೦,೦೦೦೨೦೦೪ ಒಂದು.
ವಾಲಿಸ್ ಮತ್ತು ಫುಟುನಾ$ ೬೧,೧೭೦,೦೦೦೨೦೦೪
ಸೇಂಟ್ ಹೆಲೆನಾ$ ೪೫,೦೦೦,೦೦೦೨೦೦೪ ಒಂದು.
೧೯೪ನೌರು$ ೨೦,೦೦೦,೦೦೦೨೦೦೪ ಒಂದು.
ನಾರ್ಫೋಕ್ ದ್ವೀಪ$ ೧೭,೯೦೦,೦೦೦FY೯೧/೯೨
ಮೋಂಟ್ಸೆರೆಟ್$ ೧೭,೦೦೦,೦೦೦೨೦೦೧
೧೯೫ಟುವಾಲು$ ೧೨,೯೧೦,೦೦೦೨೦೦೫
ನಿಯು$ ೯,೦೩೮,೦೦೦೨೦೦೪
ಟೊಕೇಲೊ$ ೯೬೯,೩೦೦೨೦೦೨

೨.ರಫ್ತು

[ಬದಲಾಯಿಸಿ]
೨೦೧೦ ರ ರಫ್ತಿನ ನಕ್ಷೆ

ರಫ್ತು ಎಂದರೆ ಒಂದು ದೇಶಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟ ಮಾಡುವುದು.[] ಸರಕುಗಳ ವಾಣಿಜ್ಯ ಪ್ರಮಾಣದಲ್ಲಿ, ರಫ್ತು ನಡೆಯುವಾಗ ಸಾಮಾನ್ಯವಾಗಿ ಎರಡೂ ದೇಶದ ವಾಣಿಜ್ಯ ಪದ್ಧತಿಗಳು ಮತ್ತು ಅಧಿಕಾರಿಗಳ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಒಂದು ದೇಶದ ಅರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಆಮದಿಗಿಂತ ರಫ್ತು ಹೆಚ್ಚಾಗಿರಬೇಕು. ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಾಟಮಾಡುವಾಗ ಆ ಸರಕು ಮತ್ತು ಸೇವೆಗಳು ಉತ್ತಮ ಗುಣಮಟ್ಟದ್ದಾಗಿರಬೇಕು.

ಇತಿಹಾಸ

[ಬದಲಾಯಿಸಿ]

ಅಂತರಾಷ್ಟ್ರೀಯ ವ್ಯಾಪಾರ ಮತ್ತು ವಾಣಿಜ್ಯ ನೀತಿಯ ಸಿದ್ಧಾಂತವು ಆರ್ಥಿಕ ಚಿಂತನೆಯ ಹಳೆಯ ವಿಭಾಗಗಳಲ್ಲಿ ಒಂದಾಗಿದೆ. ರಫ್ತು ಅಂತರರಾಷ್ಟ್ರೀಯ ವ್ಯಾಪಾರದ ಒಂದು ಪ್ರಮುಖ ಅಂಶವಾಗಿದೆ, ಇದರ ಬೃಹದಾರ್ಥಿಕ ಅಪಾಯಗಳನ್ನು ಮತ್ತು ಲಾಭಗಳನ್ನು ನಿಯಮಿತವಾಗಿ ಅರ್ಥಶಾಸ್ತ್ರಜ್ಞರು ಮತ್ತು ಇತರರು ಚರ್ಚಿಸಿದ್ದಾರೆ. ಅಂತಾರಾಷ್ಟ್ರೀಯ ವ್ಯಾಪಾರ ಪ್ರಸ್ತುತ ವಿವಿಧ ಕೋನಗಳಿಂದ ಸಂಬಂಧಿಸಿದ ಎರಡು ವೀಕ್ಷಣೆಗಳು. ಮೊದಲ ಅಂತರರಾಷ್ಟ್ರೀಯ ವ್ಯಾಪಾರದ ಪ್ರಯೋಜನಗಳನ್ನು ಗುರುತಿಸುತ್ತದೆ. ಕೆಲವು ದೇಶೀಯ ಕೈಗಾರಿಕೆಗಳನ್ನು (ಅಥವಾ ಕೂಲಿಕಾರರು ಅಥವಾ ಸಂಸ್ಕೃತಿಯನ್ನು) ವಿದೇಶಿ ಪೈಪೋಟಿಯಿಂದ ಹಾನಿಯುಂಟುಮಾಡಿದೆ.

ಪ್ರಕ್ರಿಯೆ

[ಬದಲಾಯಿಸಿ]

ರಫ್ತು ವಿಧಾನಗಳು ಅನೇಕ ಸರಕುಗಳ ವಿನಿಮಯ ಹಡಗಿನ ಮೂಲಕ ವಿಮಾನದ ಮೂಲಕ ಸಾಗಿಸಲಾಗುವುದು. ಒಂದು ಉತ್ತಮ ಉತ್ಪನ್ನ ಅಥವಾ ಮಾಹಿತಿ ರವಾನಿಸುವ ಮುನ್ನ ಎಲ್ಲಿಗೆ ಯಾರಿಗೆ ಕಳಿಸುವೆವು ಎಂಬುದನ್ನು ಇಂಟರ್‌ನೆ‌ಟ್ ಸೈಟ್ ಅಪ್ಲೋಡ್, ಅಥವಾ ಇಂಟರ್ನೆಟ್ ಸೈಟ್ ಡೌನ್ಲೋಡ್ ಮಾಡಿಕೊಂಡು ತಿಳಿದುಕೊಳ್ಳಬಹುದು. ರಫ್ತು ಇಮೇಲ್, ಫ್ಯಾಕ್ಸ್ ರೂಪದಲ್ಲಿ ಕಳಿಸಬಹುದು ಅಥವಾ ದೂರವಾಣಿಯಲ್ಲಿ ಮಾತುಕತೆ ಸಂದರ್ಭದಲ್ಲಿ ಮಾಹಿತಿ ವಿತರಣೆ ಆಗಬಹುದು.

ತಡೆಗಳು

[ಬದಲಾಯಿಸಿ]

ವ್ಯಾಪಾರ ನಿರ್ಭಂಧಗಳನ್ನು ಸಾಮಾನ್ಯವಾಗಿ ಎರಡೂ ವಿದೇಶಗಳು ಪೈಪೋಟಿಯಿಂದ ದೇಶೀಯ ಉತ್ಪನ್ನಗಳ ರಕ್ಷಿಸಲು ಅಥವಾ ಕೃತಕವಾಗಿ ನಿರ್ದಿಷ್ಟ ದೇಶೀಯ ಉತ್ಪನ್ನಗಳ ರಫ್ತು ಉತ್ತೇಜನ ಮಾಡಲು ಸರ್ಕಾರ ನೀತಿಗಳನ್ನು ರಚಿಸಿರುತ್ತವೆ. ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟಮಾಡುವಾಗ ಆ ಸರಕು ಮತ್ತು ಸೇವೆಗಳ ಉತ್ತಮಗುಣಮಟ್ಟದ್ದಾಗಿರಬೇಕು. ಇಲ್ಲಿ ಎಲ್ಲಾ ದೇಶದ ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟ ಮಾಡುವ ಮುನ್ನ ಆ ದೇಶದಲ್ಲಿ ಆ ಸರಕು ಮತ್ತು ಸೇವೆಗಳು ಆವಶ್ಯಕವಾಗಿದ್ದಲ್ಲಿ ಅಂತಹ ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಟ ಮಾಡುವುದು ಅಪರಾಧ.

ರಫ್ತುನಿಂದಾಗುವ ಅನುಕೂಲಗಳು

[ಬದಲಾಯಿಸಿ]

ರಫ್ತು ಮಾಡುವುದರಿಂದ ಅನೇಕ ಅನುಕೂಲಗಳುಂಟು. ಅವುಗಳೆಂದರೆ- [] ೧. ಅಂತಾರಾಷ್ಟ್ರೀಯ ಅನುಭವ. ೨. ಉದ್ಯೋಗಾವಕಶ. ೩. ಅಂತಾರಾಷ್ಟ್ರೀಯ ಬಂಡವಾಳ. ೪. ದೇಶದ ವರಮಾನ ಹೆಚ್ಚಳ. ೫. ಉತ್ತಮ ಅರ್ಥಿಕ ಪರಿಸ್ಥಿತಿ.

ರಫ್ತುನಿಂದಾಗುವ ಅನಾನುಕೂಲಗಳು

[ಬದಲಾಯಿಸಿ]

ರಫ್ತಿನಿಂದ ಅನೇಕ ತೊಂದರೆಗಳು ಸಹ ಇದೆ.[] ೧. ಆರ್ಥಿಕ ನಿರ್ವಹಣೆ ಪ್ರಯತ್ನ. ೨. ಗ್ರಾಹಕರ ಬೇಡಿಕೆಗೆ ಎಲ್ಲಾ ಸಮಯದಲ್ಲು ಸ್ಪಂದನೆ ಸಿಗದಿರಬಹುದು. ೩. ಜಾಗತಿಕ ಸಂಸ್ಥೆಯ ಕಳಪೆ ಆಯ್ಕೆ. ೪. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಪೆಟ್ಟು.

ಇವುಗಳನ್ನು ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "What is international trade". Investopedia.
  2. "Trade - Define Trade at Dictionary.com". Dictionary.com
  3. Joshi, Rakesh Mohan, (2009) International Business, Oxford University Press, New Delhi and New York ISBN 0-19-568909-7
  4. WTO: 2013 PRESS RELEASES 10 April 2013. WORLD TRADE 2012, PROSPECTS FOR 2013
  5. Joshi, Rakesh Mohan, (2005) International Marketing, Oxford University Press, New Delhi and New York ISBN 0-19-567123-6
  6. 1 2 http://www.expertbase.org/wp-584-238.html