ವಿಷಯಕ್ಕೆ ಹೋಗು

ಇ-ಅಂಚೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಇಮೇಲ್ ಇಂದ ಪುನರ್ನಿರ್ದೇಶಿತ)
ಇ-ಅಂಚೆಯ ವಿಧಾನಕ್ರಮ

ಇ-ಅಂಚೆ (ಆಂಗ್ಲ ಭಾಷೆಯ e-mail ಪದದ ಕನ್ನಡೀಕರಣ) ಅಥವಾ ಮಿಂಚ್-ಅಂಚೆ, ಮಿಂಚೆ, ಮಿಂಚೋಲೆ ಅಥವಾ ವಿ-ಅಂಚೆ (ವಿದ್ಯುತ್-ಅಂಚೆ).ವಿದ್ಯುನ್ಮಾನ] ಸಂಪರ್ಕ ವ್ಯವಸ್ಥೆಗಳಲ್ಲಿ ಸಂದೇಶಗಳನ್ನು ರಚಿಸುವುದು, ಕಳುಹಿಸುವುದು, ಪಡೆಯುವುದು ಮತ್ತು ಕೂಡಿಡುವ ವಿಧಾನಕ್ರಮ. ಇದು ಸಾರ್ವಜನಿಕ ಅಂತರಜಾಲದಲ್ಲಿ ಅಥವಾ ಖಾಸಗಿ ಅಂತರಜಾಲಗಳಲ್ಲಿ ಅಳವಡಿತವಾಗಿರಬಹುದು. o

"https://kn.wikipedia.org/w/index.php?title=ಇ-ಅಂಚೆ&oldid=1234072" ಇಂದ ಪಡೆಯಲ್ಪಟ್ಟಿದೆ