ವಿಷಯಕ್ಕೆ ಹೋಗು

ಆನಂದರಂಗಂ ಪಿಳ್ಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ananda Ranga Pillai
A portrait of Ananda Ranga Pillai
ಜನನ(೧೭೦೯-೦೩-೩೦)೩೦ ಮಾರ್ಚ್ ೧೭೦೯
ಮರಣ16 January 1761(1761-01-16) (aged 51)
ವೃತ್ತಿಗಳುmerchant, dubash
ಉದ್ಯೋಗದಾತFrench East India Company
ಪ್ರಸಿದ್ಧರಾಗಿರುವುದುHis private diaries which narrates the day-to-day functioning of the French East India Company in Pondicherry
ಶೀರ್ಷಿಕೆChief Dubash of Pondicherry
ಅವಧಿ1709-61
ಹಿಂದಿನವರುKanakaraya Mudali
ಪತ್ನಿ/ಪತಿMangathayi Ammal
ಮಕ್ಕಳುPappal, Kalathi, Lakshmi, Annasamy, Ayyasamy

ಆನಂದರಂಗಂ ಪಿಳ್ಳೆ(30 ಮಾರ್ಚ್ 1709 16 ಜನವರಿ 1761) ಹದಿನೆಂಟನೆಯ ಶತಮಾನದ ಅಂತ್ಯದಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಉನ್ನತಾಧಿಕಾರದಲ್ಲಿದ್ದು ಉಲ್ಲೇಖಾರ್ಹವಾದ ಒಂದು ದಿನಚರಿಯನ್ನು ಬಿಟ್ಟುಹೋಗಿದ್ದಾನೆ. ಇಂಗ್ಲಿಷರಿಗೂ ಫ್ರೆಂಚರಿಗೂ ನಡೆದ ಯುದ್ಧದ ಖಚಿತವಾದ ವಿವರಗಳು ಸಮಕಾಲೀನವಾದ ಅವನ ದಿನಚರಿಯಲ್ಲಿವೆ. ಅಲ್ಲದೆ ದಕ್ಷಿಣ ಭಾರತದಲ್ಲಿ ರಾಜರುಗಳಿಗೆ ಪರಸ್ಪರ ವೈಷಮ್ಯವಿದ್ದು ಡೂಪ್ಲೆ ಫ್ರೆಂಚರ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಪಟ್ಟಿದ್ದು ಹೇಗೆ ಎಂಬುದನ್ನೂ ಇದರಿಂದ ತಿಳಿಯಬಹುದು. ಈ ಗ್ರಂಥದಲ್ಲಿ ಸಣ್ಣಪುಟ್ಟ ವಿವರಗಳನ್ನೂ ಸತ್ಯತೆಯಿಂದ ಹೇಳಿರುವುದು ಬಹು ಸ್ವಾರಸ್ಯವಾಗಿದೆ. ಇಂತಹ ಶ್ರೇಷ್ಠ ಗ್ರಂಥವನ್ನು ಬರೆದಿರುವುದರಿಂದ ಕರ್ತೃವನ್ನು ಭಾರತದ ಪೆಪಿಸ್ ಎಂದು ಕರೆಯುತ್ತಾರೆ[]

ಉಲ್ಲೇಖಗಳು

[ಬದಲಾಯಿಸಿ]
  1. Sundaram, V. (21 July 2005). "The Samuel Pepys of French India". News Today. Archived from the original on 24 September 2008. Retrieved 2008-09-17. {{cite news}}: Unknown parameter |deadurl= ignored (help)

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಇವರ ದಿನಚರಿಗಳು
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: