ಆನಂದರಂಗಂ ಪಿಳ್ಳೆ
ಗೋಚರ
Ananda Ranga Pillai | |
---|---|
Born | |
Died | 16 January 1761 | (aged 51)
Occupation(s) | merchant, dubash |
Employer | French East India Company |
Known for | His private diaries which narrates the day-to-day functioning of the French East India Company in Pondicherry |
Title | Chief Dubash of Pondicherry |
Term | 1709-61 |
Predecessor | Kanakaraya Mudali |
Spouse | Mangathayi Ammal |
Children | Pappal, Kalathi, Lakshmi, Annasamy, Ayyasamy |
ಆನಂದರಂಗಂ ಪಿಳ್ಳೆ(30 ಮಾರ್ಚ್ 1709 – 16 ಜನವರಿ 1761) ಹದಿನೆಂಟನೆಯ ಶತಮಾನದ ಅಂತ್ಯದಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಉನ್ನತಾಧಿಕಾರದಲ್ಲಿದ್ದು ಉಲ್ಲೇಖಾರ್ಹವಾದ ಒಂದು ದಿನಚರಿಯನ್ನು ಬಿಟ್ಟುಹೋಗಿದ್ದಾನೆ. ಇಂಗ್ಲಿಷರಿಗೂ ಫ್ರೆಂಚರಿಗೂ ನಡೆದ ಯುದ್ಧದ ಖಚಿತವಾದ ವಿವರಗಳು ಸಮಕಾಲೀನವಾದ ಅವನ ದಿನಚರಿಯಲ್ಲಿವೆ. ಅಲ್ಲದೆ ದಕ್ಷಿಣ ಭಾರತದಲ್ಲಿ ರಾಜರುಗಳಿಗೆ ಪರಸ್ಪರ ವೈಷಮ್ಯವಿದ್ದು ಡೂಪ್ಲೆ ಫ್ರೆಂಚರ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಪಟ್ಟಿದ್ದು ಹೇಗೆ ಎಂಬುದನ್ನೂ ಇದರಿಂದ ತಿಳಿಯಬಹುದು. ಈ ಗ್ರಂಥದಲ್ಲಿ ಸಣ್ಣಪುಟ್ಟ ವಿವರಗಳನ್ನೂ ಸತ್ಯತೆಯಿಂದ ಹೇಳಿರುವುದು ಬಹು ಸ್ವಾರಸ್ಯವಾಗಿದೆ. ಇಂತಹ ಶ್ರೇಷ್ಠ ಗ್ರಂಥವನ್ನು ಬರೆದಿರುವುದರಿಂದ ಕರ್ತೃವನ್ನು ಭಾರತದ ಪೆಪಿಸ್ ಎಂದು ಕರೆಯುತ್ತಾರೆ[೧]
ಉಲ್ಲೇಖಗಳು
[ಬದಲಾಯಿಸಿ]- ↑ Sundaram, V. (21 July 2005). "The Samuel Pepys of French India". News Today. Archived from the original on 24 September 2008. Retrieved 2008-09-17.
{{cite news}}
: Unknown parameter|deadurl=
ignored (help)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: