ಆನಂದಭಾಷ್ಪ (ಚಲನಚಿತ್ರ)
ಗೋಚರ
| ಆನಂದಭಾಷ್ಪ (ಚಲನಚಿತ್ರ) | |
|---|---|
| ಆನಂದಭಾಷ್ಪ | |
| ನಿರ್ದೇಶನ | ಆರ್.ನಾಗೇಂದ್ರರಾವ್ |
| ನಿರ್ಮಾಪಕ | ಆರ್.ನಾಗೇಂದ್ರರಾವ್ |
| ಪಾತ್ರವರ್ಗ | ಆರ್.ಎನ್.ಸುದರ್ಶನ್ ಹರಿಣಿ ಆರ್.ನಾಗೇಂದ್ರರಾವ್, ರಜಿನಿ, ಅರುಣ್ ಕುಮಾರ್ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಆರ್.ಎನ್.ಕೆ.ಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೬೩ |
| ಚಿತ್ರ ನಿರ್ಮಾಣ ಸಂಸ್ಥೆ | ಆರ್.ಎನ್.ಆರ್. ಪ್ರೊಡಕ್ಷನ್ಸ್ |
ಆನಂದಭಾಷ್ಪ ಚಿತ್ರವು ೧೯೬೩ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಆರ್.ನಾಗೇಂದ್ರರಾವ್ರವರು ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಪಣವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಆರ್.ಎನ್.ಸುದರ್ಶನ್ ನಾಯಕನಾಗಿ ಮತ್ತು ಹರಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಟ-ನಟಿಯರು
[ಬದಲಾಯಿಸಿ]- ಆರ್.ಎನ್.ಸುದರ್ಶನ್
- ಹರಿಣಿ
- ಕೆ.ಎಸ್.ಅಶ್ವತ್
- ರಜನಿ
- ಆರ್.ನಾಗೇಂದ್ರ ರಾವ್