ಆಧಾರ (ವಾಸ್ತುಶಾಸ್ತ್ರ)
ಗೋಚರ
ವಾಸ್ತುಶಾಸ್ತ್ರದಲ್ಲಿ, ಆಧಾರ ಶಬ್ದ ವೈವಿಧ್ಯಮಯ ರಚನೆಗಳನ್ನು ಸೂಚಿಸಬಹುದು, ಉದಾಹರಣೆಗೆ ಕಮಾನುಗಳು, ತೊಲೆಗಳು, ಕಂಬಗಳು, ಬಾಲ್ಕನಿಗಳು ಮತ್ತು ಸ್ಟ್ರೆಚರ್‍ಗಳು.
ಹೆಸರು | ರೇಖಾಚಿತ್ರ | ಸರಳ ಆಕೃತಿ | ನಿರ್ಬಂಧ | ಪ್ರತಿಕ್ರಿಯೆ | |||
---|---|---|---|---|---|---|---|
ಲಂಬ | ಸಮತಲ | ಸುತ್ತುವಿಕೆ | ದಿಕ್ಕು | ಸಂಖ್ಯೆ | |||
ಚಲಿಸಬಲ್ಲ ಆಧಾರ | ○ | × | × | 1 | |||
ಕೀಲುಳ್ಳ ಆಧಾರ | ○ | ○ | × | 2 | |||
ಭದ್ರ ಆಸರೆ | ○ | ○ | ○ | 3 | |||
ಮಧ್ಯ ಕೀಲು (ಅಕ್ಷೀಯ ಸದಸ್ಯಕ್ಕಾಗಿ) | ○ | ○ | × | ||||
ಮಧ್ಯ ಕೀಲು (ತೊಲೆಯ ಸದಸ್ಯಕ್ಕಾಗಿ) |
ಉಲ್ಲೇಖಗಳು
[ಬದಲಾಯಿಸಿ]