ಆಂಡರ್ಸ್ ಜೋನಾಸ್ ಆಂಗ್‌ಸ್ಟ್ರಾಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್
Anders Jonas Ångström - 001.png
ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್
ಜನನ ಆಗಸ್ಟ್ ೧೩, ೧೮೧೪
ಮೆಡೆಲ್ಪಾಡ್, ಸ್ವೀಡನ್
ಮರ ಜೂನ್ ೨೧, ೧೮೭೪
ಉಪ್ಸಲ, ಸ್ವೀಡನ್
ರಾಷ್ಟ್ರೀಯತೆ ಸ್ವೀಡನ್
ಕಾರ್ಯಕ್ಷೇತ್ರಗಳು ಭೌತಶಾಸ್ತ್ರಜ್ಞ
ಸಂಸ್ಥೆಗಳು ಉಪ್ಸಲ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣ ರೋಹಿತದರ್ಶನ (spectroscopy)
ಗಮನಾರ್ಹ ಪ್ರಶಸ್ತಿಗಳು Rumford Medal

ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್ (ಆಗಸ್ಟ್ ೧೩, ೧೮೧೪ – ಜೂನ್ ೨೧, ೧೮೭೪) ಸ್ವೀಡನ್ ದೇಶದ ಭೌತಶಾಸ್ತ್ರಜ್ಞ.ಇವರನ್ನು ಭೌತಶಾಸ್ತ್ರದ ರೋಹಿತದರ್ಶನ (spectroscopy)ವಿಭಾಗದ ಪಿತಾಮಹ ಎಂದು ಕರೆಯಬಹುದು.