ಅಸ್ಗರಿ ಬಾಯಿ
ಗೋಚರ
ಅಸ್ಗರಿ ಬಾಯಿ | |
---|---|
ಜನನ | ೨೫ ಆಗಸ್ಟ್ ೧೯೧೮ |
ಮೂಲಸ್ಥಳ | ಛತ್ತರ್ಪುರ ಜಿಲ್ಲೆ, ಮಧ್ಯ ಪ್ರದೇಶ, ಭಾರತ |
ಮರಣ | 9 ಆಗಸ್ಟ್ 2006ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಮೇವಾತೀ ಘರಾನಾ | (೮೭ ವರ್ಷ)
genre=
ವೃತ್ತಿ | ಶಾಸ್ತ್ರೀಯ ಸಂಗೀತl ಗಾಯನ |
ಸಕ್ರಿಯ ವರ್ಷಗಳು | ೧೯೩೭–೨೦೦೫ |
ಅಸ್ಗರಿ ಬಾಯಿ (೨೫ ಆಗಸ್ಟ್ ೧೯೧೮ – ೯ ಆಗಸ್ಟ್ ೨೦೦೬) ಒಬ್ಬ ಭಾರತೀಯ ದ್ರುಪದ್ ಗಾಯಕಿ. [೧] ಅವರು ಪದ್ಮಶ್ರೀ, [೨] ತಾನ್ಸೇನ್ ಸಮ್ಮಾನ್, ಅಕಾಡೆಮಿ ಸಮ್ಮಾನ್ ಮತ್ತು ಶಿಖರ್ ಸಮ್ಮಾನ್ ಪುರಸ್ಕೃತರಾಗಿದ್ದರು. [೩]
ಅಸ್ಗರಿ ಬಾಯಿ ಛತ್ತರ್ಪುರದ ಬಿಜಾವರ್ನಲ್ಲಿ ಜನಿಸಿದರು. ಇವರು ತನ್ನ ತಾಯಿ ನಜೀರಾ ಬೇಗಂ ಜೊತೆ ಟೀಕಾಮ್ಗಢಕ್ಕೆ ಬಂದಿದ್ದಳು. ಅವರು ೯ ಆಗಸ್ಟ್ ೨೦೦೬ ರಂದು ನಿಧನರಾದರು.
ಪ್ರೀತಿ ಚಂದ್ರಿಯಾನಿ ಮತ್ತು ಬ್ರಹ್ಮಾನಂದ್ ಎಸ್. ಸಿಂಗ್ ನಿರ್ದೇಶಿಸಿದ ಅಶ್ಗರಿ ಬಾಯಿ (೧೯೯೮) ಎಂಬ ಭಾರತೀಯ ಸಾಕ್ಷ್ಯಚಿತ್ರವು ದ್ರುಪದ್ ಕಲೆಯ ಪ್ರತಿಪಾದಕನಾಗಿ ಇವರ ಜೀವನವನ್ನು ಅನ್ವೇಷಿಸುತ್ತದೆ. [೪]
ಉಲ್ಲೇಖಗಳು
[ಬದಲಾಯಿಸಿ]- ↑ "Dhrupad singer Asgari Bai dead". Dnaindia.com. Retrieved 2020-01-16.
- ↑ "Padma Awards" (PDF). Ministry of Home Affairs, Government of India. 2015. Archived from the original (PDF) on 15 October 2015. Retrieved 21 July 2015.
- ↑ "In a male bastion, Asgari Bai held her own tune". Indian Express. 2006-08-10. Retrieved 2020-01-16.
- ↑ "Film on R.D. Burman releases on DVD". Hindustan Times (in ಇಂಗ್ಲಿಷ್). 26 November 2009.
ಮೂಲಗಳು
[ಬದಲಾಯಿಸಿ]- ಬುಂದೇಲಖಂಡ ದರ್ಶನ್ ಡಾಟ್ ಕಾಮ್ - ಬುಂದೇಲಖಂಡ್ ಕಿ ವಿಸ್ತೃತ ಜಾನಕರಿ
- ದ್ರುಪದ್ ಗಾಯಕಿ ಅಸ್ಗರಿ ಬಾಯಿ ನಿಧನ
- ದ್ರುಪದ ಕಲಾವಿದೆ ಅಸ್ಗರಿ ಬಾಯಿ ಆಸ್ಪತ್ರೆಗೆ ದಾಖಲು
- ಮಗನ ಭಯದಿಂದ ಪ್ರಶಸ್ತಿ ವಾಪಸು