ಅಳುಕು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಳುಕು (ಚಲನಚಿತ್ರ)
ಅಳುಕು
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕರವೀ
ಪಾತ್ರವರ್ಗರಮೇಶ್ ಭಟ್ ಸುಧಾ ಸಿಂಧೂರ್ ಲಲಿತಾ, ಬಿ.ಎಸ್.ಅಚಾರ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಪುರುಷೋತ್ತಮ್
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆಶ್ರೀಲಲಿತಾ ಚಿತ್ರಾಲಯ

ಶ್ರಿಲಲಿತ ಚಿತ್ರಾಲಯ ನಿರ್ಮಾಪಕದ ಈ ಚಿತ್ರ ೧೯೭೮ ರಲ್ಲಿ ಬಿಡುಗಡೆಗೊಂಡಿತು. ಈ ಚಲನಚಿತ್ರದ ನಿರ್ದೇಶಕರು ಕೆ.ಎಸ್.ಎಲ್.ಸ್ವಾಮಿ ಮತ್ತು ನಿರ್ಮಾಪಕರು ರವೀ. ಈ ಚಲನಚಿತ್ರ ಆಂಗ್ಲ ಭಾಷೆಗೆ ತರ್ಜುಮೆಗೊಂಡಿತು. ಆ ಚಿತ್ರದ ಹೆಸರು ಕ್ವೈಲ್. ರಮೇಶ್ ಭಟ್ ಈ ಚಿತ್ರದ ನಾಯಕ ಆಗಿದ್ದರು . ಸುಧಾ ಮತ್ತು ಸಿಂಧೂರ್ ಈ ಚಿತ್ರದ ನಾಯಕಿ ಆಗಿದ್ದರು. ಈ ಚಿತ್ರದ ಸಂಗೀತ ನಿರ್ದೇಶನವನ್ನು ವಿಜಯಭಾಸ್ಕರ್ ಮಾಡಿದ್ದರು.