ಅರ್ಥ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅರ್ಥ "ಉದ್ದೇಶ, ಕಾರಣ, ಉರವಣೆ, ಅರ್ಥ, ಕಲ್ಪನೆ, ಸಂಪತ್ತು, ಆರ್ಥಿಕ ಸ್ಥಿತಿ ಅಥವಾ ಲಾಭ" ಎಂಬ ಭಾವದ ಒಂದು ಸಂಸ್ಕೃತ ಪದ. ಅದು ವಸ್ತುದ್ರವ್ಯ ಏಳಿಗೆಯ ಕಲ್ಪನೆಯನ್ನು ಸೂಚಿಸುತ್ತದೆ. ಹಿಂದೂ ಧರ್ಮದಲ್ಲಿ, ಅರ್ಥವು ಪುರುಷಾರ್ಥಗಳೆಂದು ಪರಿಚಿತವಾಗಿರುವ ಜೀವನದ ನಾಲ್ಕು ಗುರಿಗಳ ಪೈಕಿ ಒಂದು.

"https://kn.wikipedia.org/w/index.php?title=ಅರ್ಥ&oldid=608255" ಇಂದ ಪಡೆಯಲ್ಪಟ್ಟಿದೆ