ವಿಷಯಕ್ಕೆ ಹೋಗು

ಅರ್ಚನಾ ಮಹಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ಚನಾ ಮಹಂತ
ಅರ್ಚನಾ ಮಹಂತ ಖಗೇನ್ ಮಹಂತ ಮತ್ತು ಹಿರೇನ್ ಭಟ್ಟಾಚಾರ್ಯ ಜೊತೆಗೆ
ಹಿನ್ನೆಲೆ ಮಾಹಿತಿ
ಹೆಸರುঅৰ্চনা মহন্ত
ಜನನ(೧೯೪೯-೦೩-೧೮)೧೮ ಮಾರ್ಚ್ ೧೯೪೯[]
ಗುವಾಹಟಿ, ಅಸ್ಸಾಂ, ಭಾರತ
ಮರಣ27 August 2020(2020-08-27) (aged 71)[]
ಗುವಾಹಟಿ, ಅಸ್ಸಾಂ, ಭಾರತ
ಸಂಗೀತ ಶೈಲಿಜಾನಪದ
ವೃತ್ತಿಗಾಯಕಿ

ಅರ್ಚನಾ ಮಹಂತ (ಅಸ್ಸಾಮಿ: অ্চনা মহন্ত) (18 ಮಾರ್ಚ್ 1949 - 27 ಆಗಸ್ಟ್ 2020) ಭಾರತದ ಅಸ್ಸಾಂನ ಪ್ರಸಿದ್ಧ ಜಾನಪದ ಗಾಯಕಿ. ಅಸ್ಸಾಮಿ ಜಾನಪದ ಸಂಗೀತವನ್ನು ಜನಪ್ರಿಯಗೊಳಿಸುವ ಮತ್ತು ಸಂರಕ್ಷಿಸುವಲ್ಲಿ ಅರ್ಚನಾ ಮಹಂತ ಮತ್ತು ಅವರ ದಿವಂಗತ ಪತಿ ಖಗೇನ್ ಮಹಂತ ಅವರು ಅಗಾಧ ಕೊಡುಗೆಯನ್ನು ನೀಡಿದ್ದಾರೆ. ಸಂಗೀತ ಕಲಾವಿದ ದಂಪತಿಗಳು ಆಗಾಗ್ಗೆ ಒಟ್ಟಿಗೆ ಪ್ರದರ್ಶನ ನೀಡಿದರು, ಅನೇಕ ಯುಗಳ ಗೀತೆಗಳನ್ನು ಹಾಡಿದರು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಅರ್ಚನಾ ಮಹಂತ ಅಸ್ಸಾಮಿ ಜಾನಪದ ಗಾಯಕ ಖಗೇನ್ ಮಹಂತ ಅವರ ಪತ್ನಿ ಮತ್ತು ಜನಪ್ರಿಯ ಗಾಯಕ ಪಾಪೋನ್ ಅವರ ತಾಯಿ.[]

ಅರ್ಚನಾ- ಖಾಗೆನ್ ಜೋಡಿಯ ಕೆಲವು ಪ್ರಸಿದ್ಧ ಹಾಡುಗಳು (ಅಸ್ಸಾಮಿಯಲ್ಲಿ):[][]

  • ಭೋರ್ ದುಪೋರಿಯಾ
  • ಎ ಫೂಲ್ ಪಹ್ ಹಲಿಚಾ ಜಲಿಚಾ
  • ಭಲ್ ಲಾಗಿ ಜೈ ಓ
  • ಚಾಟಿಯೋ ಮಟಿಲೆ
  • ಜುಂಟಿ ಉಲಲೇ ತೋರತಿ ಉಲಬೋ

ಅರ್ಚನಾ ಮಹಂತ 27 ಆಗಸ್ಟ್ 2020 ರಂದು ನಿಧನರಾದರು. ಅವರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು.[][]

ಉಲ್ಲೇಖಗಳು

[ಬದಲಾಯಿಸಿ]
  1. "অৰ্চনা মহন্ত আছিল অসমীয়া ছবিৰো নায়িকা". Asomiya Pratidin (in ಅಸ್ಸಾಮೀಸ್). 27 August 2020. Archived from the original on 3 February 2022. Retrieved 27 August 2020.
  2. "Veteran Assamese singer Archana Mahanta passes away". The Indian Express (in ಇಂಗ್ಲಿಷ್). 27 August 2020. Archived from the original on 27 ಆಗಸ್ಟ್ 2020. Retrieved 27 August 2020.
  3. "Veteran Assamese singer Archana Mahanta dies in Guwahati. Assam CM mourns demise". India Today (in ಇಂಗ್ಲಿಷ್). Archived from the original on 28 August 2020. Retrieved 27 August 2020.
  4. "Papon's mother and noted Assamese singer Archana Mahanta passes away". Hindustan Times (in ಇಂಗ್ಲಿಷ್). 27 August 2020. Archived from the original on 27 August 2020. Retrieved 27 August 2020.
  5. "Archana Mahanta Songs on Gaana". Gaana.
  6. "Khagen Mahanta and Archana Mahanta Songs". Enajori. Archived from the original on 28 January 2021. Retrieved 28 August 2020.
  7. "Angaraag 'Papon' Mahanta's mother and noted singer Archana Mahanta passes away". The Sentinel (in ಇಂಗ್ಲಿಷ್). 27 August 2020. Archived from the original on 14 February 2021. Retrieved 27 August 2020.
  8. "Archana Mahanta, who took Assamese folk music to new heights, dies at 72". The Times of India (in ಇಂಗ್ಲಿಷ್). Archived from the original on 28 August 2020. Retrieved 28 August 2020.