ಹಿರೇನ್ ಭಟ್ಟಾಚಾರ್ಯ

ವಿಕಿಪೀಡಿಯ ಇಂದ
Jump to navigation Jump to search

ಗುವಾಹಟಿ (ಪಿಟಿಐ): ಅನಾರೋಗ್ಯದಿಂದ ಬಳಲುತ್ತಿದ್ದ ಅಸ್ಸಾಂನ ಖ್ಯಾತ ಕವಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರೇನ್‌ ಭಟ್ಟಾಚಾರ್ಯ (80) ಬುಧವಾರ ಬೆಳಿಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

`ಹಿರೂ ದಾ~ ಎಂದೇ ಪ್ರಸಿದ್ಧರಾಗಿದ್ದ ಭಟ್ಟಾಚಾರ್ಯ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಜೋರಾತ್‌ನಲ್ಲಿ 1932 ರಲ್ಲಿ ಜನಿಸಿದ್ದ ಅವರು,ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸ್ದ್ದಿದರು. ಇಲ್ಲಿ ವೃದ್ಧಕಿಂಗ್ ಲಿಯರ್ ನಕಾರಾತ್ಮಕತೆಯ ಬಗ್ಗೆ ಮಾತ್ರ ಆಲೋಚಿಸುತ್ತಾ ತನ್ನ ಆತ್ಮವನ್ನು ಚೇತನಪೂರ್ವಕವಾಗಿಸಲು ಏನನ್ನೂ ಪಡೆಯುವುದನ್ನು ನೋಡದೇ ಆಳವಾದ ಹತಾಶೆಯಿಂದ ಬಳಲುತ್ತಾನೆ. ತಮ್ಮ ಗುರಿಗಳನ್ನು ಸಾಧಿಸಿಕೊಳ್ಳಲು ಇತರರು ಎಸಗುವ ಪ್ರಶ್ನಾರ್ಹ ಪದ್ಧತಿಗಳನ್ನು ಗಮನಿಸಿ ಆತನ ದುಃಖವು ಇನ್ನೂ ಅಧಿಕವಾಗುತ್ತದೆ. ಮಿತ್ರರು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಮತು ್ತತದನಂತರ ತನ್ನ ಪ್ರೀತಿಪಾತ್ರವನು ್ನಅವನನ್ನು ತಿರಸ್ಕರಿಸುವುದು ಅವನ ದುಃಖವನ್ನುಇನ್ನೂ ಹೆಚ್ಚಿಸುತ್ತದೆ. ನಷ್ಟಗಳ ಬಗ್ಗೆ ದುಃಖ ಪಡುವ ಮತ್ತು ನಿರಾಶೆಯನ್ನು ಅನುಭವಿಸುವ ಇತರಂತೆ ಅಲ್ಲದೆ ಇಲ್ಲಿ ಲಿಯರ್ ವ್ಯಗ್ರವಾಗಿ ಪ್ರತಿಕ್ರಿಯಿಸಲು ಅಸಮರ್ಥನಾಗಿದ್ದಾನೆ. ಇದು ನಮ್ಮ ದೈನಂದಿನ ಜೀವನದಲ್ಲಿ ನಮ್ಮ ವೃದ್ಧ ಆತ್ಮಗಳಿಗೆ, ನಮ್ಮ ಆಧುನಿಕ ನಾಗರಿಕ ಸಮಾಜಗಳಲ್ಲಿ ನಡೆಯುತ್ತಲೇ ಇದೆ.

ಈ ನಾಟಕದಲ್ಲಿ ಗಾಂವ್ ಬಡಾ (ಹಳ್ಳಿಯ ಮುಖ್ಯಸ್ಥ) ಮತ್ತು ವೃದ್ಧ ಮಹಿಳೆಯು ಅವರ ದೃಷ್ಟಿಕೋನದಿಂದ ಮತ್ತು ಲಿಯರ್ನ ನಿರಾಶೆಯಂತೆ ನಮ್ಮ ಪ್ರಸಕ್ತ ದಿನಗಳ ಸನ್ನಿವೇಶಗಳನ್ನು ಸಾಂಕೇತಿಕವಾಗಿ ಪ್ರಸ್ತುತಪಡಿಸುತ್ತಾರೆ, ಮತ್ತು ಲಿಯರ್, ತನ್ನಉದಾತ್ತ, ಸತ್ಯಪೂರ್ಣ ನಡವಳಿಕೆಯು ಆತನ ಆತ್ಮಕ್ಕೆ ಚೇತನ ನೀಡಬೇಕೆಂದು ಬಯಸಿ ಅದನ್ನು ಅನ್ವೇಷಿಸಿರುವುದನ್ನು ನೋಡಬಹುದಾಗಿದೆ. ಆಫ್ಟಾಸ್

ಆಮ್ನಿ ಫ್ಲೇಮ್ದ ಆಟರ್್ ಸೊಸೈಟಿ (ಔಈಖಿಂಖ) ಎನ್ನುವುದು 2007 ರಲ್ಲಿ ಸಂಸ್ಥಾಪಿಸಲಾದ ಮತ್ತು ಸೊಸೈಟಿಗಳ ನೋಂದಾವಣೆ ಕಾಯ್ದೆ 1860 (2009)ರ ಅಡಿಯಲ್ಲಿ ಭಾರತದಾದ್ಯಂತದ ಸಾಮಾಜಿಕ-ಸಾಂಸ್ಕೃತಿಕ-ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಲುವಾಗಿ ಸ್ಥಾಪಿಸಲಾದ ಒಂದು ಸಕರ್ಾರೇತರ ಸಂಸ್ಥೆಯಾಗಿದೆ. ಕಳೆದ ಮೂರು ವರ್ಷಗಳಿಂದ ಸೊಸೈಟಿಯು ಈಶಾನ್ಯ ಪ್ರದೇಶದಲ್ಲಿ, ವಿಶೇಷತಃ ಅಸ್ಸಾಂನಲ್ಲಿ ಅಸ್ಸಾಂನ ಗ್ರಾಮೀಣ ಪ್ರದೇಶಗಳಲ್ಲಿ ರಂಗ ಕಾಯರ್ಾಗಾರಗಳನ್ನು ಆಯೋಜಿಸುವ, ಸಂಶೋಧನೆ ಮತ್ತು ಸಾಹಿತ್ಯ ಪುಸ್ತಕ ಮತ್ತು ಜರ್ನಲ್ಗಳನ್ನು ಪ್ರಕಟಿಸುವ, ಆರೋಗ್ಯ ಶಿಬಿರಗಳನ್ನು, ಚಲನಚಿತ್ರೋತ್ಸವಗಳನ್ನು ಆಯೋಜಿಸುವ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಸೊಸೈಟಿಯ ಚಲನಚಿತ್ರ ಗುಂಪು ತಮ್ಮ ಗುರಿಗಳನ್ನು ಅತೀವ ಬದ್ಧತೆಯೊಡನೆ ಸಾಧಿಸುತ್ತಿದೆ. ಕಳೆದ ಮೂರುವರ್ಷಗಳ ಅವಧಿಯಲ್ಲಿ ಅವರು ಜರಾದ್-ಗಬ್-ರಾಜರ್, ಉಪಾಖ್ಯಾನ್, ಸೇಮ್ ಬೋಟ್ ಬ್ರದರ್, ಜಯ್ಮೊತಿ, ದ ವೀಲ್, ಶ್ರೀ ಶ್ರೀ ಚಕ್ರ ಮುಂತಾದ ಕೆಲವು ಅದ್ಭುತ ನಾಟಕಗಳನ್ನು ಪ್ರದಶರ್ಿಸಿದ್ದಾರೆ. ಸೊಸೈಟಿಯು ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಸಹಯೋಗದೊಡನೆ ಎರಡು ಕಾಯರ್ಾಗಾರಗಳನ್ನು ಆಯೋಜಿಸಿದೆ ಮತ್ತು ಸಂಸ್ಕೃತಿ ಸಚಿವಾಲಯದ ತಯಾರಿಕೆ ಅನುದಾನದೊಡನೆ ಎರಡು ಪ್ರದರ್ಶನಗಳನ್ನು ನಿಮರ್ಿಸಿದೆ.