ಅರ್ಚನ (ಚಲನಚಿತ್ರ)
ಗೋಚರ
(ಅರ್ಚನ ಇಂದ ಪುನರ್ನಿರ್ದೇಶಿತ)
| ಅರ್ಚನ (ಚಲನಚಿತ್ರ) | |
|---|---|
| ಅರ್ಚನ | |
| ನಿರ್ದೇಶನ | ಮಣಿಮುರುಘನ್ |
| ನಿರ್ಮಾಪಕ | ಆರತಿ |
| ಚಿತ್ರಕಥೆ | ಎಂ.ಎಸ್.ಚಕ್ರವರ್ತಿ |
| ಕಥೆ | ಎಂ.ಎಸ್.ಚಕ್ರವರ್ತಿ |
| ಪಾತ್ರವರ್ಗ | ಶಂಕರನಾಗ್, ಅಶೋಕ್ ಆರತಿ, ಮಂಜುಳ ಲೋಕೇಶ್ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಹೆಚ್.ಜಿ.ರಾಜು |
| ಬಿಡುಗಡೆಯಾಗಿದ್ದು | ೧೯೮೨ |
| ಚಿತ್ರ ನಿರ್ಮಾಣ ಸಂಸ್ಥೆ | ತಿರುಮಲ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಜಾನಕಿ, ವಾಣಿ ಜಯರಾಂ, ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಅರ್ಚನ ಎಂಬುದು ಮಣಿಮುರುಘನ್ ನಿರ್ದೇಶನ ಮತ್ತು ಆರತಿ ನಿರ್ಮಾಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಅಶೋಕ್, ಆರತಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶಂಕರನಾಗ್, ಅಶೋಕ್
- ನಾಯಕಿ(ಯರು) = ಆರತಿ, ಮಂಜುಳ
- ಪೋಷಕ ನಟರು = ಲೋಕೇಶ್
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಕನ್ನಡದಲ್ಲಿ ಕ್ಷಮಿಸು | ವಾಣಿ ಜಯರಾಮ್ |
| 2 | ಬೆಳದಿಂಗಳು ನಗುತಿದೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
| 3 | ಬಯಕೆ ಬಾಳಿನಲಿ | ಎಸ್.ಪಿ.ಬಾಲಸುಬ್ರಹ್ಮಣ್ಯಂ |