ಅರೆಭಾಷೆ ಜಾನಪದ ಅಧ್ಯಯನ

ವಿಕಿಪೀಡಿಯ ಇಂದ
Jump to navigation Jump to searchದಕ್ಷಿಣಕನ್ನಡ ಜಿಲ್ಲೆಸುಳ್ಯ ತಾಲೂಕಿನಲ್ಲಿ ಕನ್ನಡದ ಉಪಭಾಷೆಯೆಂದು ಗುರುತಿಸಿಕೊಳ್ಳಬಹುದಾದ ಅರೆಭಾಷೆಯನ್ನು ಮಾತನಾಡುತ್ತಾರೆ. ಪ್ರಸ್ತುತ ಸುಳ್ಯ ತಾಲೂಕಿನಲ್ಲಿ ಜಾನಪದ ಅಧ್ಯಯನಕ್ಕೆ ಸಂಬಂಧಿಸಿ ಅನೇಕ ಸಂಶೋಧಕರನ್ನು ಗುರುತಿಸಿಕೊಳ್ಳಬಹುದು. ಅವರು, ಪುರುಷೋತ್ತಮ ಬಿಳಿಮಲೆ, ವಿಶ್ವನಾಥ ಬದಿಕಾನ, ಪೂವಪ್ಪ ಕಣಿಯೂರು, ಹೀಗೆ ಹಲವರು ಸಂಶೋಧಕರನ್ನು ಗುರುತಿಸಬಹುದು.