ವಿಷಯಕ್ಕೆ ಹೋಗು

ಅಮೇರಿಕದ ಮುಕ್ತ ಟೆನ್ನಿಸ್ ಪಂದ್ಯಾವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂದ್ಯಾವಳಿಗಳ ಪ್ರಮುಖ ಕ್ರೀಡಾಂಗಣವಾದ "ಆರ್ಥರ್ ಆಷ್ ಕ್ರೀಡಾಂಗಣ"

ಅಮೇರಿಕದ ಮುಕ್ತ ಟೆನ್ನಿಸ್ ಪಂದ್ಯಾವಳಿ (ಯು ಎಸ್ ಓಪನ್) ೧೮೮೧ರಲ್ಲಿ ಪ್ರಾರಂಭವಾಗಿ ಅಮೇರಿಕ ದೇಶನ್ಯೂ ಯಾರ್ಕ್ ನಗರದಲ್ಲಿ ನಡೆಯುವ ಒಂದು ಟೆನ್ನಿಸ್ ಪಂದ್ಯಾವಳಿ. ಇದು ಟೆನ್ನಿಸ್ ಕ್ರೀಡೆಯ ೪ "ಗ್ರ್ಯಾಂಡ್ ಸ್ಲ್ಯಾಮ್" ಪಂದ್ಯಾವಳಿಗಳಲ್ಲಿ ಒಂದಾಗಿದ್ದು ವಾರ್ಷಿಕವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ನಡೆಯುತ್ತದೆ.