ಅಮೆರಿಕಾ ಅಮೆರಿಕಾ (ಚಲನಚಿತ್ರ)
ಗೋಚರ
ಅಮೇರಿಕಾ ಅಮೇರಿಕಾ ೧೯೯೫ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಲನಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗು ನಾಯಕ ರಮೇಶ್ ಅರವಿಂದ್. ಈ ಚಿತ್ರ ಸಂಗೀತ ನಿರ್ದೇಶಕ ಮನೋಮೂರ್ತಿ ಅವರು ಸಂಗೀತ ಸಂಯೋಜಿಸಿದ ಮೊಟ್ಟ ಮೊದಲ ಚಿತ್ರ. ಅಲ್ಲದೇ ಇದು ಅಮೆರಿಕಾದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲನೇ ಕನ್ನಡ ಚಿತ್ರ.