ವಿಷಯಕ್ಕೆ ಹೋಗು

ಅಮೃತ ಘಳಿಗೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೃತ ಘಳಿಗೆ (ಚಲನಚಿತ್ರ)
ಅಮೃತಘಳಿಗೆ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಎಸ್.ಆರ್.ರಾಜನ್
ಚಿತ್ರಕಥೆಅಮ್ರುತ್
ಕಥೆದೊಡ್ಡೇರಿ ವೆಂಕಟರಾಯ
ಪಾತ್ರವರ್ಗಶ್ರೀಧರ್ ಪದ್ಮಾವಾಸಂತಿ ರಾಮಕೃಷ್ಣ, ಸುರೇಖ, ಶಕ್ತಿಪ್ರಸಾದ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಜಯಭೇರಿ ಫಿಲಂಸ್
ಹಿನ್ನೆಲೆ ಗಾಯನಪಿ.ಜಯಚಂದ್ರನ್
ಇತರೆ ಮಾಹಿತಿದೊಡ್ಡೇರಿ ವೆಂಕಟಗಿರಿ ರಾವ್ ಅವರ ಅವಧಾನ ಕಾದಂಬರಿ ಆಧಾರಿತ ಚಿತ್ರ

ಅಮೃತ ಘಳಿಗೆ (ಕನ್ನಡ ಕಲರ್ ಚಲನಚಿತ್ರ - ೧೯೮೪) ದೊಡ್ಡೇರಿ ವೆಂಕಟಗಿರಿ ರಾವ್ ಅವರ 'ಅವಧಾನ' ಎಂಬ ಕಾದಂಬರಿಯೇ ಪುಟ್ಟಣ್ಣ ಕಣಗಾಲ್ ಅವರ ಸೃಜನಶೀಲತೆಯಲ್ಲಿ ಜಯಬೇರಿ ಫಿಲಂಸ್ ಅವರ 'ಅಮೃತ ಘಳಿಗೆ'ಯಾಗಿ ರೂಪುಗೊಂಡಿತು. ಚಿತ್ರದುರ್ಗದ ಬಿ.ಎಲ್. ವೇಣುರವರ ಸಂಭಾಷಣೆ, ವಿಜಯ ಭಾಸ್ಕರರ ಸಂಗೀತ ಮತ್ತು ವಿಜಯ ನಾರಸಿಂಹರ ಚಿತ್ರ ಗೀತೆಗಳನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಕಲಾವಿದರಾಗಿ - ಶ್ರೀಧರ್ ಮತ್ತು ಜ್ಯೋತಿ, ಬಿ.ಕೆ. ಶಂಕರ್, ಪದ್ಮಾ ವಾಸಂತಿ, ಉಮಾಶ್ರೀ, ರಾಮಕೃಷ್ಣ ಮತ್ತು ಇತರರು ಅಭಿನಯಿಸಿದ್ದಾರೆ.