ವಿಷಯಕ್ಕೆ ಹೋಗು

ಅಮಿಶ್ ತ್ರಿಪಾಠಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮಿಶ್ ತ್ರಿಪಾಠಿ
ಅಮಿಶ್
ಜನನ೧೮ ಅಕ್ಟೋಬರ್ ೧೯೭೪
ಮುಂಬಯಿ, ಭಾರತ[]
ವೃತ್ತಿಬರಹಗಾರ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಇಂಡಿಯನ್ ಇಂಸ್ಟಿಟ್ಯೂಟ್ ಆಫ್ ಮಾನೇಜ್ಮೆಂಟ್
ಪ್ರಕಾರ/ಶೈಲಿಕಾಲ್ಪನಿಕ ಕಥೆಗಳು
ಪ್ರಮುಖ ಕೆಲಸ(ಗಳು)ದಿ ಇಮ್ಮಾರ್ಟಲ್ಸ್ ಆಫ್ ಮೆಲುಹ
ದಿ ಸೀಕ್ರೆಟ್ ಆಫ್ ದಿ ನಾಗಾಸ್
ದಿ ಓತ್ ಆಫ್ ದಿ ವಾಯುಪುತ್ರಾಸ್
ಪ್ರಮುಖ ಪ್ರಶಸ್ತಿ(ಗಳು)ಸೊಸೈಟಿ ಯಂಗ್ ಅಚೀವರ್ಸ್ ಅವಾರ್ಡ್ ಫಾರ್ ಲಿಟರೇಚರ್[]
ಇಂಡಿಯಸ್ ನ್ಯೂ ಐಕಾನ್ಸ್[]
ಸೆಲಬ್ರಿಟೀಸ್ ಟಾಪ್ ೧೦೦ ಲಿಸ್ಟ್t[][]
ಬಾಳ ಸಂಗಾತಿಪ್ರೀತಿ ವ್ಯಾಸ್
ಮಕ್ಕಳುನೀಲ್ ತ್ರಿಪಾಠಿ

authoramish.com

ಅಮಿಶ್ ತ್ರಿಪಾಠಿ ಭಾರತೀಯ ಲೇಖಕರು. ಇವರ ಪುಸ್ತಕಗಳಾದ ದಿ ಇಮ್ಮಾರ್ಟಲ್ಸ್ ಆಫ್ ಮೆಲುಹ, ದಿ ಸೀಕ್ರೆಟ್ ಆಫ್ ದಿ ನಾಗಾಸ್, ದಿ ಓತ್ ಆಫ್ ದಿ ವಾಯುಪುತ್ರಾಸ್ ರಾಷ್ಟ್ರೀಯ ಬೆಸ್ಟ್ಸೆಲ್ಲರ್ಗಳಾಗಿವೆ [][] ಈ ಮೂರು ಪುಸ್ತಕಗಳು ಒಟ್ಟಾಗಿ ಶಿವ ಟ್ರೈಲಾಜಿಯಾಗಿದೆ. ಶಿವ ಟ್ರೈಲಾಜಿ ಪುಸ್ತಕಗಳು ಭಾರತೀಯ ಪ್ರಕಟಣೆಯ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಮಾರಟವಾಗುತ್ತಿರುವ ಪುಸ್ತಕ ಸರಣಿಯಾಗಿ, ೨ ಮಿಲಿಯನ್ ಪ್ರತಿಗಳು ಪ್ರಕಟಣೆಯಾಗಿ ರೂ.೫೦೦ ಮಿಲಿಯನ್ರಷ್ಟು ಮಾರಾಟವಾಗಿವೆ.[] ೨೦೧೨ ಮತ್ತು ೨೦೧೩ರಲ್ಲಿ ಭಾರತದ ಟಾಪ್ ೧೦೦ ಸೆಲೆಬ್ರಿಟಿ ಪಟ್ಟಿಯಲ್ಲಿ ಫೋರ್ಬ್ಸ್ ಪುರವಣಿಯು ಇವರ ಹೆಸರನ್ನು ಪ್ರಕಟಿಸಿದೆ.[][೧೦]

ಪುಸ್ತಕ ಅಡವಳಿಕೆಗಳು

[ಬದಲಾಯಿಸಿ]

ಇವರ ಪುಸ್ತಕಗಳನ್ನು ಭಾಷಾಂತರಿಸಲಾಗಿದೆ. ಇಮ್ಮಾರ್ಟಲ್ಸ್ ಆಫ್ ಮೆಲುಹ ೧೨ ಭಾಷೆಗಳಲ್ಲಿ ಲಭ್ಯವಿದೆ, ಸೀಕ್ರೆಟ್ ಆಫ್ ದಿ ನಾಗಾಸ್ ೭ ಭಾಷೆಗಳಲ್ಲಿ ಹಾಗು ಓತ್ ಆಫ್ ದಿ ವಾಯುಪುತ್ರಾಸ್ ೩ ಭಾಷೆಗಳಲ್ಲಿ.[೧೧]. ಇದರ ಜತೆಗೆ ಶಿವ ಟ್ರೈಲಾಜಿಯ ಚಿತ್ರೀಕರಣದ ಹಕ್ಕುಗಳನ್ನು ಕರಣ್ ಜೋಹರ್ರವರ ಧರ್ಮ ಪ್ರೊಡಕ್ಷನ್ಸ್ಗೆ ಮಾರಿದ್ದಾರೆ.[೧೨]

ಉಲ್ಲೇಖಗಳು

[ಬದಲಾಯಿಸಿ]
  1. "Author Amish > Quick Facts". Archived from the original on 2015-05-11. Retrieved 2014-04-26.
  2. "Society Young Achievers Award for Literature". [IndiaTimes]. 23 October 2013.
  3. "India's New Icons". [DNA Syndication]. 31 July 2013. Archived from the original on 24 ಡಿಸೆಂಬರ್ 2018. Retrieved 26 ಏಪ್ರಿಲ್ 2014.
  4. "Celebrities Top 100 list 2012". [Forbes India]. Archived from the original on 2018-12-24. Retrieved 2014-04-26.
  5. "Celebrities Top 100 list 2013". [Forbes India]. Archived from the original on 2018-12-24. Retrieved 2014-04-26.
  6. http://www.openthemagazine.com/article/true-life/the-mba-writer
  7. http://www.outlookindia.com/article.aspx?277582
  8. http://www.prlog.org/12230393-shiva-trilogy-fact-sheet.html
  9. "ಆರ್ಕೈವ್ ನಕಲು". Archived from the original on 2018-12-24. Retrieved 2014-04-26.
  10. "ಆರ್ಕೈವ್ ನಕಲು". Archived from the original on 2018-12-24. Retrieved 2014-04-26.
  11. "ಆರ್ಕೈವ್ ನಕಲು". Archived from the original on 2013-12-30. Retrieved 2014-04-26.
  12. http://www.thehindu.com/books/article2856749.ece