ಅಮರಾವತಿ (ದ್ವಂದ್ವ ನಿವಾರಣೆ)
ಗೋಚರ
ಅಮರಾವತಿ ಹೆಸರಿಗೆ ಸಂಬಂಧಪಟ್ಟಂತೆ ಕನ್ನಡ ವಿಕಿಪೀಡಿಯದಲ್ಲಿ ಕೆಳಕಂಡ ಲೇಖನಗಳಿವೆ:
- ಅಮರಾವತಿ (ರಾಜಧಾನಿ): ಆಂಧ್ರ ಪ್ರದೇಶದ ರಾಜಧಾನಿ.
- ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಐತಿಹಾಸಿಕ ಪಟ್ಟಣ. ಶಾತವಾಹನರ ರಾಜಧಾನಿಗಳಲ್ಲಿ ಒಂದಾಗಿತ್ತು.
- ಅಮರಾವತಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಒಂದು.
- ಅಮ್ರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮುಖ್ಯ ಕೇಂದ್ರ.
- ಅಮರಾವತಿ (ಮಧುಗಿರಿ ತಾಲ್ಲೂಕು): ಕರ್ನಾಟಕದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಒಂದು ಗ್ರಾಮ.