ಅಬ್ದುಲ್ ಮಜೀದ ಖಾನ್

ವಿಕಿಪೀಡಿಯ ಇಂದ
Jump to navigation Jump to search

ಅಬ್ದುಲ್ ಮಜೀದ ಖಾನ ಇವರು ಶಿವಮೊಗ್ಗಾ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ವೃತ್ತಿಯಲ್ಲಿ ಇವರು ಉಪನ್ಯಾಸಕರು. ೧೯೯೧ರಲ್ಲಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿತು. ಇವರು ಅನೇಕ ಹಿಂದಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕೃತಿಗಳು:

  • ದಾರಿ ಗುರುತು
  • ಉತ್ತರ
  • ಅಂಧೇರಿನಗರ
  • ದಿಗಂತ