ಅನ್ಯಾಕ್ಸಿಮೆಂಡರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅನ್ಯಾಕ್ಸಿಮೆಂಡರ್
AnaximanderRelief.jpg
Relief representing Anaximander (Roma, Museo Nazionale Romano). Probably Roman copy of an earlier Greek original. This is the only existing image of Anaximander from the ancient world.
ಜನನ c. 610 BC
ಮರಣ c. 546 BC
ಕಾಲಮಾನ Pre-Socratic philosophy
ಪ್ರದೇಶ Western Philosophy
ಪರಂಪರೆ Ionian Philosophy, Milesian school, Naturalism
ಮುಖ್ಯ  ಹವ್ಯಾಸಗಳು Metaphysics, astronomy, geometry, geography
ಗಮನಾರ್ಹ ಚಿಂತನೆಗಳು The apeiron is the arche
Evolutionary view of living things[೧][೨]
Earth floats unsupported
Mechanical model of the sky
Water of rain from evaporation
Map of Anaximander's universe
Detail of Raphael's painting The School of Athens, 1510–1511. This could be a representation of Anaximander leaning towards Pythagoras on his left.[೩]

ಅನ್ಯಾಕ್ಸಿಮೆಂಡರ್ (ಕ್ರಿ.ಪೂ. 611-547) ಗ್ರೀಸ್‍ ದೇಶದ ತತ್ತ್ವಶಾಸ್ತ್ರಜ್ಞ. ಖಗೋಳವಿಜ್ಞಾನದ ಬಗ್ಗೆ ಹಲವು ವಿಚಿತ್ರ ಭಾವನೆಗಳನ್ನು ಹೊಂದಿದ್ದ. ಭೂಪಟಗಳನ್ನು ಮೊಟ್ಟಮೊದಲು ರಚಿಸಿದ ಖ್ಯಾತಿ ಇವನದು. ಅಯನಸಂಕ್ರಾಂತಿ ಮತ್ತು ವಿಷುವತ್ಸಂಕ್ರಾಂತಿಯನ್ನು ನಿರ್ಧರಿಸಲು ನೆರಳು ಗಡಿಯಾರದ ಸಮತಲ ಕಂಬಿಯನ್ನು ಬಳಸಿದವರಲ್ಲಿ ಈತ ಮೊದಲಿಗ. ಸೂರ್ಯ, ಚಂದ್ರ ಮತ್ತು ಭೂಮಿ-ಇವು ಉರುಳೆಯಂತಿವೆಯೆಂದೂ ಸೂರ್ಯನ ಸುತ್ತಳತೆ ಭೂಮಿಯ 28ರಷ್ಟೂ ಚಂದ್ರನ ಸುತ್ತಳತೆ ಭೂಮಿಯ 19ರಷ್ಟೂ ಇದೆ ಎಂಬುದಾಗಿ ಭಾವಿಸಿದ್ದ. ಅಸೀಮವಾದ ಒಂದು ನಿರ್ಲಿಪ್ತ ವಸ್ತುವಿನಿಂದ ಈ ಎಲ್ಲ ವಿಷಮ ಸೃಷ್ಟಿ ಕಾರ್ಯ ಆಯಿತೆಂದೂ ವಿಷಮ ವಸ್ತುಗಳ ಸಂಘರ್ಷದಿಂದ ವಿವಿಧ ರೂಪಭೇದಗಳು ಹುಟ್ಟಿದುವೆಂದೂ ತಿಳಿಸಿದ. ಜಲಚರಕ್ರಿಯೆಯ, ರೂಪದ ಯಾವುದೇ ಒಂದು ವಿಕಾಸಾತ್ಮಕ ಸರಣಿಯೇ ಮಾನವಜೀವದ ಉಗಮಕ್ಕೆ ಕಾರಣವಾಯಿತು ಎಂಬುದು ಇವನ ಭಾವನೆಯಾಗಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. DK fragments A 11 and A 30
  2. "Anaximander". Encyclopædia Britannica Online.
  3. This character is traditionally associated with Boethius, however his face offering similarities with the relief of Anaximander (image in the box above), it could be a representation of the philosopher. See http://www.mlahanas.de/Greeks/SchoolAthens2.htm for a description of the characters in this painting.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]