ಅನುಷ್ಕಾ ಶರ್ಮಾ

ವಿಕಿಪೀಡಿಯ ಇಂದ
Jump to navigation Jump to search
ಅನುಷ್ಕಾ ಶರ್ಮಾ
Anushka Sharma 2015.jpg
ಜನನ1 ಮೇ 1988 (ವಯಸ್ಸು 29)

ಅಯೋಧ್ಯಾ, ಉತ್ತರ ಪ್ರದೇಶ, ಭಾರತ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬೆಂಗಳೂರು ವಿಶ್ವವಿದ್ಯಾನಿಲಯ
ವೃತ್ತಿನಟಿ
ಚಲನಚಿತ್ರ ನಿರ್ಮಾಪಕಿ
ವಸ್ತ್ರ ವಿನ್ಯಾಸಕಿ
Years active2007-ಇಂದಿನವರೆಗೆ
ಸಂಗಾತಿ(ಗಳು)ವಿರಾಟ್ ಕೊಹ್ಲಿ 
Relativesಕರ್ನೇಶ್ ಶರ್ಮಾ (ಸಹೋದರ)
ಪ್ರಶಸ್ತಿಗಳುFull list

ಅನುಷ್ಕಾ ಶರ್ಮಾ (ಜನನ 1 ಮೇ 1988) ಒಬ್ಬ ಭಾರತೀಯ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. ಅವರು ಹಿ೦ದಿ ಚಲನಚಿತ್ರಗಳಲ್ಲಿ ತಮ್ಮ ವ್ರುತ್ತಿಜೀವನವನ್ನು ಪ್ರಾರ೦ಭಿಸಿ  ಈಗ ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅಯೋಧ್ಯೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು.  2007 ರಲ್ಲಿ ವೆಂಡೆಲ್ ರಾಡ್ರಿಕ್ಸ್ ನಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಪ್ರಾರ೦ಭಿಸಿ ನ೦ತರ ಮು೦ಬೈಗೆ ತೆರಳಿ ಮಾಡೆಲ್ ಆಗಿ ವೃತ್ತಿಜೀವನ ಪ್ರಾರ೦ಭಿಸಿದರು.