ಅನುರಾಗದ ಅಲೆಗಳು (ಚಲನಚಿತ್ರ)
ಗೋಚರ
ಅನುರಾಗದ ಅಲೆಗಳು (ಚಲನಚಿತ್ರ) | |
---|---|
ಅನುರಾಗದ ಅಲೆಗಳು | |
ನಿರ್ದೇಶನ | ಎಸ್.ನಾರಾಯಣ್ |
ನಿರ್ಮಾಪಕ | ಪಾರ್ವತಮ್ಮ ರಾಜ್ಕುಮಾರ್ |
ಚಿತ್ರಕಥೆ | ಎಸ್.ನಾರಾಯಣ್ |
ಕಥೆ | ಎಸ್.ನಾರಾಯಣ್ |
ಸಂಭಾಷಣೆ | ಎಸ್.ನಾರಾಯಣ್ |
ಪಾತ್ರವರ್ಗ | ರಾಘವೇಂದ್ರ ರಾಜಕುಮಾರ್ ಮಮತಾಶ್ರೀ ತೂಗುದೀಪ ಶ್ರೀನಿವಾಸ್, |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಪಿ.ಕೆ.ಹೆಚ್.ದಾಸ್ |
ಸಂಕಲನ | ಶಶಿಕುಮಾರ್ |
ಬಿಡುಗಡೆಯಾಗಿದ್ದು | ೧೯೯೩ |
ನೃತ್ಯ | ಪ್ರಸಾದ್ |
ಸಾಹಸ | ಥ್ರಿಲ್ಲರ್ ಮಂಜು |
ಚಿತ್ರ ನಿರ್ಮಾಣ ಸಂಸ್ಥೆ | ವೈಷ್ಣವಿ ಕಂಬೈನ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ರಾಘವೇಂದ್ರ ರಾಜ್ಕುಮಾರ್, ಮಂಜುಳಾ ಗುರುರಾಜ್ |
ಅನುರಾಗದ ಅಲೆಗಳು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಕಲಾವಿದರು
[ಬದಲಾಯಿಸಿ]- ರಾಘವೇಂದ್ರ ರಾಜ್ಕುಮಾರ್
- ಮಮತಶ್ರಿ
- ವಿನಯ್ ರಾಜ್ ಕುಮಾರ್
- ಕೆ ಎಸ್ ಅಶ್ವಥ್
- ತೂಗುದೀಪ ಶ್ರೀನಿವಾಸ್
- ಪೃಥ್ವಿರಾಜ್
- ಟೆನ್ನಿಸ್ ಕೃಷ್ಣ
- ವೈಶಾಲಿ ಕಾಸರವಳ್ಳಿ
- ಶಾಂತಮ್ಮ
- ರೇಖಾ
- ಶೋಭರಾಜ್
- ಎಂ ಎಸ್ ರಾಜಶೇಖರ್
- ಭೀಮ ರಾವ್
- ರಾಕ್ಲೈನ್ ವೆಂಕಟೇಶ್
- ಸಂಪಂಗಿ
- ಅಶ್ವಥ್ ನಾರಾಯಣ
- ಕುಣಿಗಲ್ ರಮಾನಾಥ