ಅನುಭಾವ (ಸಂಸ್ಥೆ)

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to searchಆನುಭಾವ (ಇಂಗ್ಲಿಷ್: Anubhaava) ಒಂದು ಸರ್ಕಾರೇತರ ಸಂಸ್ಥೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ಸಂಸ್ಥೆ ಆರ್ಕುಟ್(orkut) ಮತ್ತು ಮತ್ತು ಫೇಸ್ಬುಕ್‌ನ(facebook) ಕೆಲವು ಸದಸ್ಯರಿಂದ ೨೦೦೯ರಲ್ಲಿ ಸ್ಥಾಪಿತವಾಯಿತು.