ಅನುಭಾವ (ಸಂಸ್ಥೆ)
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಆನುಭಾವ (ಇಂಗ್ಲಿಷ್: Anubhaava) ಒಂದು ಸರ್ಕಾರೇತರ ಸಂಸ್ಥೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ಸಂಸ್ಥೆ ಆರ್ಕುಟ್(orkut) ಮತ್ತು ಮತ್ತು ಫೇಸ್ಬುಕ್ನ(facebook) ಕೆಲವು ಸದಸ್ಯರಿಂದ ೨೦೦೯ರಲ್ಲಿ ಸ್ಥಾಪಿತವಾಯಿತು.