ಅನುಗ್ರಹ (ಚಲನಚಿತ್ರ)
ಗೋಚರ
| ಅನುಗ್ರಹ (ಚಲನಚಿತ್ರ) | |
|---|---|
| ಅನುಗ್ರಹ | |
| ನಿರ್ದೇಶನ | ಹೆಚ್.ಎಲ್.ಎನ್.ಸಿಂಹ |
| ನಿರ್ಮಾಪಕ | ಕೆ.ಎಂ.ಸೋಮಸುಂದರಪ್ಪ |
| ಕಥೆ | ಕೆ.ಎಂ.ಸೋಮಸುಂದರಪ್ಪ |
| ಪಾತ್ರವರ್ಗ | ಶ್ರೀನಾಥ್ ಆರತಿ ಪಂಡರೀಬಾಯಿ, ಅಶ್ವಥ್, ಬಿ.ವಿ.ರಾಧ, ರಾಜಾನಂದ್, ನರಸಿಂಹರಾಜು |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಆರ್.ಮಧು |
| ಬಿಡುಗಡೆಯಾಗಿದ್ದು | ೧೯೭೧ |
| ಚಿತ್ರ ನಿರ್ಮಾಣ ಸಂಸ್ಥೆ | ಮಲ್ಲೇಶ್ವರೀ ಪ್ರೊಡಕ್ಷನ್ಸ್ |
ಅನುಗ್ರಹ, ಎಚ್.ಎಲ್.ಎನ್.ಸಿಂಹ ನಿರ್ದೇಶನದ ಮತ್ತು ಕೆ.ಎಂ.ಸೊಮಸುಂದರಪ್ಪ ನಿರ್ಮಾಣದ ೧೯೭೧ರ ಕನ್ನಡ ಚಿತ್ರ. ಪ್ರಮುಖ ಪಾತ್ರಗಳಲ್ಲಿ ಕೆ.ಎಸ್.ಅಶ್ವಥ್, ಶ್ರೀನಾಥ್, ನರಸಿಂಹರಾಜು ಮತ್ತು ಟಿ.ಎನ್.ಬಾಲಕೃಷ್ಣ ನಟಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ನೀಡಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ಕೆ.ಎಸ್.ಅಶ್ವಥ್
- ಶ್ರೀನಾಥ್
- ನರಸಿಂಹರಾಜು
- ಟಿ.ಎನ್.ಬಾಲಕೃಷ್ಣ
- ಆರತಿ
- ಪಂಡರೀಬಾಯಿ
- ಅಶ್ವಥ್
- ಬಿ.ವಿ.ರಾಧ
- ರಾಜಾನಂದ್
ಉಲ್ಲೇಖಗಳು
[ಬದಲಾಯಿಸಿ]- ↑ "Anugraha". chiloka.com. Retrieved 2015-01-12.
- ↑ "Anugraha". nthwall.com. Archived from the original on 2015-01-12. Retrieved 2015-01-12.