ವಿಷಯಕ್ಕೆ ಹೋಗು

ಅನುಕೂಲಕ್ಕೊಬ್ಬ ಗಂಡ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನುಕೂಲಕ್ಕೊಬ್ಬ ಗಂಡ (ಚಲನಚಿತ್ರ)
ಅನುಕೂಲಕ್ಕೊಬ್ಬ ಗಂಡ
ನಿರ್ದೇಶನಎಂ.ಎಸ್.ರಾಜಶೇಖರ್
ನಿರ್ಮಾಪಕಎಸ್.ಎ.ಗೋವಿಂದರಾಜು
ಪಾತ್ರವರ್ಗರಾಘವೇಂದ್ರ ರಾಜಕುಮಾರ್ ವಿದ್ಯಾಶ್ರೀ ವೈಶಾಲಿ ಕಾಸರವಳ್ಳಿ, ಲೋಕೇಶ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆನಿರುಪಮಾ ಕಂಬೈನ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನರಾಘವೇಂದ್ರ ರಾಜ್‍ಕುಮಾರ್, ಮಂಜುಳಾ ಗುರುರಾಜ್

ಅನುಕೂಲಕ್ಕೊಬ್ಬ ಗಂಡ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಎಂ.ಎಸ್.ರಾಜಶೇಖರ್ ನಿರ್ದೇಶಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ರಾಘವೇಂದ್ರ ರಾಜ್‍ಕುಮಾರ್ ಮತ್ತು ವಿದ್ಯಾಶ್ರೀ ಇದ್ದಾರೆ. ಈ ಚಿತ್ರದ ಸಂಗೀತವನ್ನು ಉಪೇಂದ್ರ ಕುಮಾರ್ ಸಂಯೋಜಿಸಿದ್ದಾರೆ. ಈ ಚಿತ್ರವು "ಜೋರೂ ಕಾ ಗುಲಾಮ್ " ಎಂಬ ಹಿಂದಿ ಚಿತ್ರದ ರೀಮೇಕ್ ಆಗಿದೆ.

ಪಾತ್ರವರ್ಗ

[ಬದಲಾಯಿಸಿ]


ಹಿನ್ನೆಲೆ ಸಂಗೀತ

[ಬದಲಾಯಿಸಿ]

ಈ ಚಿತ್ರದ ಎಲ್ಲ ಗೀತೆಗಳನ್ನು ಉಪೇಂದ್ರ ಕುಮಾರ್ ಸಂಯೋಜಿಸಿದ್ದಾರೆ.

ಚಿತ್ರಗೀತೆಗಳು

[ಬದಲಾಯಿಸಿ]
# ಶೀರ್ಷಿಕೆ ಗಾಯಕರು ಸಾಹಿತ್ಯ
1 "ಹೋ ಕಂಡೆ ಸುರಿವ ಮಳೆಯ" ರಾಘವೇಂದ್ರ ರಾಜ್‍ಕುಮಾರ್ ಚಿ.ಉದಯಶಂಕರ್
2 " ಹಿಗ್ಗಿನ ಸುಗ್ಗಿಯು " ರಾಘವೇಂದ್ರ ರಾಜ್‍ಕುಮಾರ್, ಮಂಜುಳಾ ಗುರುರಾಜ್ ಶ್ರೀ ರಂಗ
3 "ಅಯ್ಯೋ ಊರೆಲ್ಲ ನಿನ್ನ ಹುಡುಕಿ" ರಾಘವೇಂದ್ರ ರಾಜ್‍ಕುಮಾರ್ ಚಿ.ಉದಯಶಂಕರ್
4 "ಮಳೆಯಿಂದ ಬಾನು ಭೂಮಿ" ರಾಘವೇಂದ್ರ ರಾಜ್‍ಕುಮಾರ್, ಮಂಜುಳಾ ಗುರುರಾಜ್ ಚಿ.ಉದಯಶಂಕರ್
5 " ಕೆಂಪು ದೀಪ" ರಾಘವೇಂದ್ರ ರಾಜ್‍ಕುಮಾರ್, ಜಿ. ಎಸ್. ಶ್ರೀನಾಥ್, ಮಂಜುಳಾ ಗುರುರಾಜ್, ಕುಸುಮಾ ಚಿ.ಉದಯಶಂಕರ್