ಅನಕಾಪಲ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅನಕಪಲ್ಲಿ
అనకాపల్లి
ವಿಶಾಲ ವಿಶಾಖಪಟ್ಟಣ
ಅನಕಪಲ್ಲಿ ಬಳಿಯಿರುವ ಬೊಜ್ಜನಕೊಂಡ ಎಂಬಲ್ಲಿರುವ ಕಲ್ಲಿನಲ್ಲಿ ಕೆತ್ತಲ್ಪಟ್ಟ ಬುದ್ಧ ನ ವಿಗ್ರಹ
ಅನಕಪಲ್ಲಿ ಬಳಿಯಿರುವ ಬೊಜ್ಜನಕೊಂಡ ಎಂಬಲ್ಲಿರುವ ಕಲ್ಲಿನಲ್ಲಿ ಕೆತ್ತಲ್ಪಟ್ಟ ಬುದ್ಧ ನ ವಿಗ್ರಹ
ರೇಖಾಂಶ: 17°41′00″N 83°01′00″E / 17.6833°N 83.0167°E / 17.6833; 83.0167Coordinates: 17°41′00″N 83°01′00″E / 17.6833°N 83.0167°E / 17.6833; 83.0167
ದೇಶ  ಭಾರತ
ರಾಜ್ಯ ಆಂಧ್ರ ಪ್ರದೇಶ
ಜಿಲ್ಲೆ ವಿಶಾಖಪಟ್ಟಣ
ವಿಸ್ತೀರ್ಣ
 - ಒಟ್ಟು ೨೩.೨೮ ಚದರ ಕಿಮಿ (೯ ಚದರ ಮೈಲಿ)
ಎತ್ತರ ೨೫ ಮೀ (೮೨ ಅಡಿ)
ಜನಸಂಖ್ಯೆ (2011)
 - ಒಟ್ಟು ೮೬,೬೧೨
 - ಸಾಂದ್ರತೆ ೩,೭೨೦.೪/ಚದರ ಕಿಮಿ (೯,೬೩೫.೯/ಚದರ ಮೈಲಿ)
PIN 531001,531002(gavarapalem)
ದೂರವಾಣಿ ಕೋಡ್ 08924
ಅಂತರ್ಜಾಲ ತಾಣ: [http://www.anakapalli.in www.anakapalli.in</big>]

ಅನಕಪಲ್ಲಿ (ತೆಲುಗು:అనకాపల్లి, ಅನಕಾಪಲ್ಲಿ) ಆಂಧ್ರ ಪ್ರದೇಶ ರಾಜ್ಯದ ವಿಶಾಖಪಟ್ಟಣ ಜಿಲ್ಲೆ ಯ ಒಂದು ಪ್ರಮುಖ ಸ್ಥಳ. ಶಾರದಾ ನದಿಯ ದಡದಲ್ಲಿರುವ ಈ ಪಟ್ಟಣ ವಿಶಾಖಪಟ್ಟಣಕ್ಕಿಂತ ಸುಮಾರು ೩೪ ಕಿ.ಮೀ ದೂರದಲ್ಲಿದೆ. ಇದು ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದ್ದು ಬೆಲ್ಲ ಇಲ್ಲಿಯ ಮುಖ್ಯ ಸರಕು.

ಇತಿಹಾಸ[ಬದಲಾಯಿಸಿ]

ಕಳಿಂಗ ಸಾಮ್ರಾಜ್ಯದ ಕಾಲದಿಂದ ಈ ಸ್ಥಳವು ಒಡಿಶಾ ದೊಂದಿಗೆ ಗುರುತಿಸಲ್ಪಡುತ್ತಿತ್ತು.ಆ ಬಳಿಕೆ ಅನೇಕ ರಾಜವಂಶಸ್ಥರು ಈ ಪ್ರದೇಶವನ್ನು ಆಳಿದರು.ಇವರಲ್ಲಿ ಕಳಿಂಗದ ಛೇದಿ ವಂಶಸ್ಥರು,ಪೂರ್ವದ ಗಂಗರು,ಕಾಕತೀಯ ವಂಶಸ್ಥರು,ವಿಜಯನಗರ ಮತ್ತು ಗೋಲ್ಕೊಂಡ ಸಾಮ್ರಾಜ್ಯಗಳು ಮುಖ್ಯವಾದವುಗಳು.ಬೌದ್ಧರ ಕಾಲದ ಸ್ತೂಪಗಳು ಮತ್ತು ಇತರ ಅವಶೇಷಗಳು ಈ ಸ್ಥಳದಲ್ಲಿ ದೊರೆತಿದ್ದು, ಇಲ್ಲಿಯ ಪ್ರಾಚೀನತೆಗೆ ಸಾಕ್ಷಿಯಾಗಿದೆ.