ವಿಷಯಕ್ಕೆ ಹೋಗು

ಅತನು ದಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಟನು ದಾಸ್ ಇಂದ ಪುನರ್ನಿರ್ದೇಶಿತ)
ಅಟನು ದಾಸ್
ಚಿತ್ರ:Atanu Das.jpg
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನ (1992-04-05) ೫ ಏಪ್ರಿಲ್ ೧೯೯೨ (ವಯಸ್ಸು ೩೨)
ಪಶ್ಚಿಮ ಬಂಗಾಳ, ಭಾರತ
Sport
ಕ್ರೀಡೆಬಿಲ್ಲುಗಾರಿಕೆ

ಅಟನು ದಾಸ್ (ಜನನ ೫ ಎಪ್ರಿಲ್ ೧೯೯೨) ಒಬ್ಬ ಭಾರತೀಯ ಬಿಲ್ಲುಗಾರ. ಅವರನ್ನು ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಬೆಂಬಲಿಸುತ್ತಿದೆ. ಅವರು ಪುರುಷರ ವೈಯಕ್ತಿಕ ಮತ್ತು ತಂಡ ರೀಕರ್ವ್ ಆಟಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ಅವರು ೨೦೦೮ರಲ್ಲಿ ತಮ್ಮ ಅಂತರರಾಷ್ಟ್ರೀಯ ಪ್ರಥಮ ಪ್ರವೇಶ ಮಾಡೀದರು. ಅವರ ಪ್ರಸಕ್ತ ವಿಶ್ವ ಶ್ರೇಯಾಂಕ ೬೭. ಕೋಲಂಬಿಯಾದಲ್ಲಿ ಆಯೋಜಿಸಲಾಗಿದ್ದ ೨೦೧೩ರ ವಿಶ್ವ ಕಪ್‍ನ ಮಿಶ್ರ ತಂಡ ವಿಭಾಗದಲ್ಲಿ ಅಟನು ದೀಪಿಕಾ ಕುಮಾರಿ ಜೊತೆಗೆ ಕಂಚಿನ ಪದಕ ಗೆದ್ದಿದ್ದಾರೆ. ಪ್ರಸಕ್ತವಾಗಿ ಅಟನು ಭಾರತ್ ಪೆಟ್ರೋಲಿಯಮ್ ಕಾರ್ಪೊರೇಶನ್ ಲಿಮಿಟೆಡ್, ಕೊಲ್ಕಟಾದಲ್ಲಿ ಉದ್ಯೋಗಿಯಾಗಿದ್ದಾರೆ.