ಅತನು ದಾಸ್
Jump to navigation
Jump to search
Personal information | |||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯ | ||||||||||||||||||||||||||||||||||
ಜನನ | ಪಶ್ಚಿಮ ಬಂಗಾಳ, ಭಾರತ | ೫ ಏಪ್ರಿಲ್ ೧೯೯೨||||||||||||||||||||||||||||||||||
Sport | |||||||||||||||||||||||||||||||||||
ಕ್ರೀಡೆ | ಬಿಲ್ಲುಗಾರಿಕೆ | ||||||||||||||||||||||||||||||||||
Medal record
|
ಅಟನು ದಾಸ್ (ಜನನ ೫ ಎಪ್ರಿಲ್ ೧೯೯೨) ಒಬ್ಬ ಭಾರತೀಯ ಬಿಲ್ಲುಗಾರ. ಅವರನ್ನು ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಬೆಂಬಲಿಸುತ್ತಿದೆ. ಅವರು ಪುರುಷರ ವೈಯಕ್ತಿಕ ಮತ್ತು ತಂಡ ರೀಕರ್ವ್ ಆಟಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ಅವರು ೨೦೦೮ರಲ್ಲಿ ತಮ್ಮ ಅಂತರರಾಷ್ಟ್ರೀಯ ಪ್ರಥಮ ಪ್ರವೇಶ ಮಾಡೀದರು. ಅವರ ಪ್ರಸಕ್ತ ವಿಶ್ವ ಶ್ರೇಯಾಂಕ ೬೭. ಕೋಲಂಬಿಯಾದಲ್ಲಿ ಆಯೋಜಿಸಲಾಗಿದ್ದ ೨೦೧೩ರ ವಿಶ್ವ ಕಪ್‍ನ ಮಿಶ್ರ ತಂಡ ವಿಭಾಗದಲ್ಲಿ ಅಟನು ದೀಪಿಕಾ ಕುಮಾರಿ ಜೊತೆಗೆ ಕಂಚಿನ ಪದಕ ಗೆದ್ದಿದ್ದಾರೆ. ಪ್ರಸಕ್ತವಾಗಿ ಅಟನು ಭಾರತ್ ಪೆಟ್ರೋಲಿಯಮ್ ಕಾರ್ಪೊರೇಶನ್ ಲಿಮಿಟೆಡ್, ಕೊಲ್ಕಟಾದಲ್ಲಿ ಉದ್ಯೋಗಿಯಾಗಿದ್ದಾರೆ.