ಅಜುರೈಟ್

ವಿಕಿಪೀಡಿಯ ಇಂದ
Jump to navigation Jump to search
ಅಜುರೈಟ್
Azurite from China with large crystals and light surface weathering.
General
ವರ್ಗCarbonate mineral
ರಾಸಾಯನಿಕ ಸೂತ್ರCu3(CO3)2(OH)2
ಸ್ಟ್ರೋಂಝ್ ವರ್ಗೀಕರಣ05.BA.05
ಸ್ಫಟಿಕ ಸಮರೂಪತೆMonoclinic 2/m
ಏಕಕೋಶa = 5.01 Å, b = 5.85 Å, c = 10.35 Å; β = 92.43°; Z=2
Identification
ಮೋಲಾರ್ ದ್ರವ್ಯರಾಶಿ344.67 g/mol
ಬಣ್ಣAzure-blue, Berlin blue, very dark to pale blue; pale blue in transmitted light
ಸ್ಫಟಿಕ ಗುಣಲಕ್ಷಣMassive, prismatic, stalactitic, tabular
ಸ್ಫಟಿಕ ಪದ್ಧತಿMonoclinic Prismatic
ಅವಳಿ ಸಂಯೋಜನೆRare, twin planes {101}, {102} or {001}
ಸೀಳುPerfect on {011}, fair on {100}, poor on {110}
ಬಿರಿತConchoidal
ಜಿಗುಟುತನbrittle
ಮೋಸ್ ಮಾಪಕ ಗಡಸುತನ3.5 to 4
ಹೊಳಪುVitreous
ಪುಡಿಗೆರೆLight Blue
ಪಾರದರ್ಶಕತೆTransparent to translucent
ವಿಶಿಷ್ಟ ಗುರುತ್ವ3.773 (measured), 3.78 (calculated)
ದ್ಯುತಿ ಗುಣಗಳುBiaxial (+)
ವಕ್ರೀಕರಣ ಸೂಚಿnα = 1.730 nβ = 1.758 nγ = 1.838
ದ್ವಿವಕ್ರೀಭವನδ = 0.108
ಬಹುವರ್ಣಕತೆVisible shades of blue
ಶಂಕುದರ್ಶಕ ವ್ಯತಿಕರಣ ವಿನ್ಯಾಸMeasured: 68°, calculated: 64°
ಚದರಿಕೆrelatively weak

ಅಜುರೈಟ್ ತಾಮ್ರವನ್ನು ಹೊಂದಿರುವ ಒಂದು ಖನಿಜವಾಗಿದೆ. ಇದರ ಹೆಸರು ಇದರ ಗಾಢ ನೀಲ ಬಣ್ಣ (Azure-blue color) ದಿಂದ ಬಂದಿದೆ.ಇದು ಸಾಮಾನ್ಯವಾಗಿ ಹಸಿರು ಬಣ್ಣದ ಮ್ಯಾಲಚೈಟ್ ಎಂಬ ತಾಮ್ರದ ನಿಕ್ಷೇಪದೊಂದಿಗೆ ದೊರೆಯುತ್ತದೆ.ಇದು ಮುಖ್ಯವಾಗಿ ಆಭರಣಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಇದು ಬಣ್ಣಗಳ ತಯಾರಿಕೆಯಲ್ಲೂ ಉಪಯೋಗದಲ್ಲಿದೆ. ಹೆಚ್ಚಿನ ಅಜುರೈಟ್ ನಮೀಬಿಯಾ ದೇಶದಿಂದ ಪೂರೈಕೆಯಾದರೂ ಶುದ್ಧ ಅಜುರೈಟ್ ಫ್ರಾನ್ಸಿನ ಚೆಸ್ಸಿ ಎಂಬಲ್ಲಿಂದ ಸರಬರಾಜಾಗುತ್ತದೆ

Fresh, unweathered stalactitic azurite crystals showing the deep blue of unaltered azurite
Azurite deposits on the interior surface of a geode
"https://kn.wikipedia.org/w/index.php?title=ಅಜುರೈಟ್&oldid=713939" ಇಂದ ಪಡೆಯಲ್ಪಟ್ಟಿದೆ