ಅಚನೂರು
ಗೋಚರ
Achanur | |
|---|---|
Village | |
| Coordinates: 16°14′09″N 75°49′37″E / 16.2358000°N 75.827000°E | |
| ದೇಶ | |
| ರಾಜ್ಯ | ಕರ್ನಾಟಕ |
| ಜಿಲ್ಲೆ | ಬಾಗಲಕೋಟೆ |
| ತಾಲೂಕು | ಬಾಗಲಕೋಟೆ ತಾಲೂಕು |
| Government | |
| • Body | ಗ್ರಾಮ ಪಂಚಾಯತ್ |
| Languages | |
| • Official | Kannada |
| Time zone | UTC+5:30 (IST) |
| PIN code | 587111 |
| Nearest city | Bagalkot |
| Civic agency | ಗ್ರಾಮ ಪಂಚಾಯತ್ |
ಅಚನೂರು ಬಾಗಲಕೋಟೆ ಜಿಲ್ಲೆಯ, ಬಾಗಲಕೋಟೆ ತಾಲ್ಲೂಕಿನ ಒಂದು ಗ್ರಾಮ.
ನೋಡಿರಿ
[ಬದಲಾಯಿಸಿ]ಬಾಗಲಕೋಟೆಯಿಂದ, ಅಚನೂರು ೨೦ ಕಿಲೋಮೀಟರು ದೂರವಿದೆ. ಈ ಸ್ಥಳದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನವು ಪ್ರಸಿದ್ಧವಾದುದು.
ದೇವಸ್ಥಾನದ ವಾರ್ಷಿಕ ಕಾರ್ಯಕ್ರಮಗಳು
[ಬದಲಾಯಿಸಿ]ಇಂದ: ಯುಗಾದಿ ಪಾಡ್ಯದಿಂದ ಹನುಮ ಜಯಂತಿ: ಪ್ರತಿದಿನ 'ವಿಶೇಷ ಪೂಜೆ' ಹಾಗು ಅನ್ನ ಪ್ರಸಾದ. ಹನಮ ಜಯಂತಿಯ ದಿನ ಪವಮಾನ ಹೋಮ, ಸತ್ಯನಾರಾಯಣಾ ಪೂಜೆ ಹಾಗು ರತೋತ್ಸವ ನಡೆಯುತ್ತದೆ.