ವಿಷಯಕ್ಕೆ ಹೋಗು

ಅಚನೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಚನೂರು
ಗ್ರಾಮ
Country India
StateKarnataka
DistrictBagalkot
TalukasBagalkot
Government
 • BodyVillage Panchayat
Languages
 • OfficialKannada
Time zoneUTC+5:30 (IST)
Nearest cityBagalkot
Civic agencyVillage Panchayat

ಅಚನೂರು ಬಾಗಲಕೋಟೆ ಜಿಲ್ಲೆಯ, ಬಾಗಲಕೋಟೆ ತಾಲ್ಲೂಕಿನ ಒಂದು ಗ್ರಾಮ.

ನೋಡಿರಿ

[ಬದಲಾಯಿಸಿ]

ಬಾಗಲಕೋಟೆಯಿಂದ, ಅಚನೂರು ೨೦ ಕಿಲೋಮೀಟರು ದೂರವಿದೆ. ಈ ಸ್ಥಳದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನವು ಪ್ರಸಿದ್ಧವಾದುದು.

ದೇವಸ್ಥಾನದ ವಾರ್ಷಿಕ ಕಾರ್ಯಕ್ರಮಗಳು

[ಬದಲಾಯಿಸಿ]

ಇಂದ: ಯುಗಾದಿ ಪಾಡ್ಯದಿಂದ ಹನುಮ ಜಯಂತಿ: ಪ್ರತಿದಿನ 'ವಿಶೇಷ ಪೂಜೆ' ಹಾಗು ಅನ್ನ ಪ್ರಸಾದ. ಹನಮ ಜಯಂತಿಯ ದಿನ ಪವಮಾನ ಹೋಮ, ಸತ್ಯನಾರಾಯಣಾ ಪೂಜೆ ಹಾಗು ರತೋತ್ಸವ ನಡೆಯುತ್ತದೆ.

ಉಲ್ಲೇಖಗಳು

[ಬದಲಾಯಿಸಿ]

ಹೊರಗಿನ ಕೊಂಡಿ

[ಬದಲಾಯಿಸಿ]
"https://kn.wikipedia.org/w/index.php?title=ಅಚನೂರು&oldid=752189" ಇಂದ ಪಡೆಯಲ್ಪಟ್ಟಿದೆ