ಅಗ್ನಿಪಂಜರ (ಚಲನಚಿತ್ರ)
ಗೋಚರ
| ಅಗ್ನಿಪಂಜರ (ಚಲನಚಿತ್ರ) | |
|---|---|
| ಅಗ್ನಿಪಂಜರ | |
| ನಿರ್ದೇಶನ | ಶ್ರೀನಿವಾಸ್ |
| ನಿರ್ಮಾಪಕ | ಜಿ.ರಾಮಬ್ರಹ್ಮಂ |
| ಪಾತ್ರವರ್ಗ | ದೇವರಾಜ್ ವಿನಯಾ ಪ್ರಸಾದ್ ಕೀರ್ತಿ, ಸುಧೀರ್ |
| ಛಾಯಾಗ್ರಹಣ | ಸುರೇಂದ್ರ ರೆಡ್ಡಿ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಸೂಪರ್ ಸಿಲ್ವರ್ ಸ್ಕ್ರೀನ್ |
ಅಗ್ನಿಪಂಜರ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಅಗ್ನಿಪಂಜರ ಚಿತ್ರವು ೧೨ ಮಾರ್ಚ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಶ್ರೀನಿವಾಸ್‌ರವರು ನಿರ್ದೇಶಿಸಿದ್ದಾರೆ. ಜಿ.ರಾಮಬ್ರಹ್ಮಂರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.
ಚಿತ್ರದ ಗೀತೆಗಳು
[ಬದಲಾಯಿಸಿ]- ಮುಗಿಯಿತೆ - ಎಸ್.ಪಿ.ಬಿ
- ಜೂಜಾಡಿದೆ - ಎಸ್.ಪಿ.ಬಿ
- ನಂದಲಾಲ - ಬಿ.ಆರ್.ಛಾಯ
- ಹೊಝಾ ರೆ ಹೊಝಾ - ಮಂಜುಳ ಗುರುರಾಜ್
- ಅಕ್ಕಂದಿರ - ಬಿ.ಆರ್.ಛಾಯ