ವಿಷಯಕ್ಕೆ ಹೋಗು

ಅಗ್ನಿಕನ್ಯೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗ್ನಿಕನ್ಯೆ (ಚಲನಚಿತ್ರ)
ಅಗ್ನಿಕನ್ಯೆ
ನಿರ್ದೇಶನಟಿ.ಜನಾರ್ಧನ್
ನಿರ್ಮಾಪಕಕಲ್ಪನಾ ಜೆ. ಮೆಹ್ತಾ
ಪಾತ್ರವರ್ಗರಾಜ, ರಂಜಿನಿ, ಜೈಜಗದೀಶ್, ದಿನೇಶ್, ಪ್ರಶಾಂತಿ ನಾಯಕ್
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಟಿ.ಜನಾರ್ಧನ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಎಸ್.ಆರ್. ಕಂಬೈನ್ಸ್

ಅಗ್ನಿಕನ್ಯೆ, ಟಿ.ಜನಾರ್ಧನ್ ನಿರ್ದೇಶನ ಮತ್ತು ಕಲ್ಪನಾ ಜೆ. ಮೆಹ್ತಾ ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜ ಮತ್ತು ರಂಜಿನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ರಾಜ
  • ನಾಯಕಿ(ಯರು) = ರಂಜಿನಿ
  • ಜೈಜಗದೀಶ್
  • ದಿನೇಶ್
  • ಪ್ರಶಾಂತಿ ನಾಯಕ್

ಉಲ್ಲೇಖಗಳು

[ಬದಲಾಯಿಸಿ]